ಯಾವ ನಕ್ಷತ್ರದಲ್ಲಿ ಯಾವ ದೇವತೆ ಜನಿಸಿದ್ದಾರೆ?

ಬೆಂಗಳೂರು, ಬುಧವಾರ, 24 ಜುಲೈ 2019 (07:55 IST)

ಬೆಂಗಳೂರು: ಯಾವ ನಕ್ಷತ್ರದಲ್ಲಿ ಯಾವೆಲ್ಲಾ ದೇವತೆಗಳು ಜನಿಸಿದ್ದಾರೆ ಎಂದು ನೋಡೋಣ.


 
ಪಾಡ್ಯಮಿ: ಬ್ರಹ್ಮದೇವರು
ಬಿದಿಗೆ: ಅಶ್ವಿನಿ ದೇವತೆಯರು
ತದಿಗೆ: ಗೌರಿ ದೇವಿ
ಚೌತಿ: ವಿನಾಯಕ ದೇವರು
ಪಂಚಮಿ: ನಾಗದೇವತೆಗಳು
ಷಷ್ಠಿ: ಕುಮಾರಸ್ವಾಮಿ
ಸಪ್ತಮಿ: ಸೂರ್ಯನಾರಾಯಣ
ಅಷ್ಟಮಿ: ಅಷ್ಟಮಾತೃಕೆಯರು
ನವಮಿ: ದುರ್ಗಾದೇವಿ
ದಶಮಿ: ದಶ ದಿಕ್ಕುಗಳ ಅಧಿದೇವತೆಯರು
ಏಕಾದಶಿ: ಕುಬೇರ
ದ್ವಾದಶಿ: ವಿಷ್ಣು ನಾರಾಯಣ
ತ್ರಯೋದಶಿ: ಧರ್ಮದೇವತೆ
ಚತುರ್ದಶಿ: ಈಶ್ವರ
ಹುಣ್ಣಿಮೆ: ಚಂದ್ರ
ಅಮವಾಸ್ಯೆ: ಪಿತೃದೇವತೆ



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ರೇವತಿ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಉತ್ತರಾಭದ್ರ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ...