ಯಾವ ರಾಶಿಗೆ ಯಾವ ರಾಶಿಯವರೊಡನೆ ಸ್ನೇಹ ಮೂಡುತ್ತದೆ?

ಬೆಂಗಳೂರು, ಗುರುವಾರ, 9 ಮೇ 2019 (07:19 IST)

ಬೆಂಗಳೂರು: ಕೆಲವೊಂದು ರಾಶಿಯವರ ಸ್ವಭಾವಗಳು ಬೇರೆ ಬೇರೆಯಾಗಿರುತ್ತದೆ. ಹಾಗೇ ಕೆಲವೊಂದು ರಾಶಿಯವರು ಪರಸ್ಪರ ಬೇಗನೇ ಹೊಂದಿಕೊಳ್ಳುತ್ತಾರೆ. ಯಾವ ರಾಶಿಯವರು ಯಾವ ರಾಶಿಯವರ ಸಂಗ ಮಾಡಿದರೆ ಹೆಚ್ಚು ಹೊಂದಾಣಿಕೆಯಿಂದ ಇರುತ್ತಾರೆ ನೋಡೋಣ.


 
ಸಿಂಹ ಮತ್ತು ವೃಶ್ಚಿಕಾ
ಸಿಂಹ ಮತ್ತು ತುಲಾ ರಾಶಿಯವರು ಚೈತನ್ಯ ಶೀಲರು. ಹಾಗಾಗಿ ಈ ರಾಶಿಯವರು ಬೇಗನೇ ಹೊಂದಿಕೊಳ್ಳುತ್ತಾರೆ. ಸಿಂಹ ರಾಶಿಯವರಲ್ಲಿ ಸುಪ್ತ ಆಕಾಂಕ್ಷೆಗಳು ಹೆಚ್ಚಿದ್ದರೆ ವೃಶ್ಚಿಕ ರಾಶಿಯವರು ಪ್ರೇಮಮಯಿಗಳು. ತಮ್ಮ ಸುತ್ತಲ ಪರಿಸರವನ್ನು ಅದರಲ್ಲೂ ಆಪ್ತರನ್ನು ಹೆಚ್ಚು ಪ್ರೀತಿಸುತ್ತಾರೆ.  ಅದಾಗ್ಯೂ ಎರಡೂ ರಾಶಿಯವರು ಸ್ವ ಹಿತಾಸಕ್ತಿಗೆ ಹೆಚ್ಚು ಒತ್ತು ಕೊಡುತ್ತಾರೆ. ಒಮ್ಮೆ ಒಂದಾದರೆ ಅವರ ಸಂಬಂಧ ಗಟ್ಟಿಯಾಗಿರುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಮುಸ್ಸಂಜೆಯಲ್ಲಿ ದೀಪ ಹಚ್ಚುವುದರ ಶಾಸ್ತ್ರದ ಮಹತ್ವ

ಬೆಂಗಳೂರು: ಪ್ರತೀ ಮನೆಯಲ್ಲಿ ಮುಸ್ಸಂಜೆ ವೇಳೆ ದೀಪ ಹಚ್ಚಿ, ದೇವರ ಪ್ರಾರ್ಥನೆ ಮಾಡುವುದರ ರೂಡಿಯಿರುತ್ತದೆ. ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ವಿಷ್ಣು ಸಹಸ್ರನಾಮವನ್ನು ಹನ್ನೊಂದು ದಿನ ಪಾರಾಯಣ ಮಾಡಿದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು: ಶ್ರೀಮನ್ನಾರಾಯಣನ ಅತೀ ಶ್ರೇಷ್ಠ ಸ್ತೋತ್ರಗಳಲ್ಲಿ ವಿಷ್ಣು ಸಹಸ್ರನಾಮವೂ ಒಂದು. ಈ ಸ್ತೋತ್ರವನ್ನು ...

news

ಇಂತಹವರ ಮನೆಯಲ್ಲಿ ಅನ್ನ ಊಟ ಮಾಡಲೇಬಾರದು!

ಬೆಂಗಳೂರು: ಎಲ್ಲಕ್ಕಿಂತ ಶ್ರೇಷ್ಠ ದಾನ ಅನ್ನದಾನ ಎಂಬ ಮಾತಿದೆ. ಆದರೆ ಕೆಲವೊಂದು ಕಡೆ ಅನ್ನದಾನ ...