Widgets Magazine

ಯಾವ ರಾಶಿಗೆ ಯಾವ ರಾಶಿಯವರೊಡನೆ ಸ್ನೇಹ ಮೂಡುತ್ತದೆ?

ಬೆಂಗಳೂರು| Krishnaveni K| Last Modified ಶುಕ್ರವಾರ, 10 ಮೇ 2019 (06:45 IST)
ಬೆಂಗಳೂರು: ಕೆಲವೊಂದು ರಾಶಿಯವರ ಸ್ವಭಾವಗಳು ಬೇರೆ ಬೇರೆಯಾಗಿರುತ್ತದೆ. ಹಾಗೇ ಕೆಲವೊಂದು ರಾಶಿಯವರು ಪರಸ್ಪರ ಬೇಗನೇ ಹೊಂದಿಕೊಳ್ಳುತ್ತಾರೆ. ಯಾವ ರಾಶಿಯವರು ಯಾವ ರಾಶಿಯವರ ಸಂಗ ಮಾಡಿದರೆ ಹೆಚ್ಚು ಹೊಂದಾಣಿಕೆಯಿಂದ ಇರುತ್ತಾರೆ ನೋಡೋಣ.

 
ಮೀನ ಮತ್ತು ಕಟಕ
 
ಇವೆರಡೂ ರಾಶಿಯವರು ಸ್ವಭಾವತಃ ವಾತ್ಸಲ್ಯಮಯಿಗಳು. ಭಾವುಕ ಜೀವಿಗಳು. ಸುಪ್ತ ಪ್ರತಿಭೆಯುಳ್ಳವರು. ಭಾವನಾತ್ಮಕ ಅಂಶದ ಕಾರಣ ಅವರು ಪ್ರತೀ ಕ್ಷಣವನ್ನೂ ಹೊಸದಾಗಿ ಕಾಣುತ್ತಾರೆ. ಅವರಿಬ್ಬರ ನಡುವೆ ಅತೀವ ಹೊಂದಾಣಿಕೆಯಿರುತ್ತದೆ. ಈ ಎರಡೂ ರಾಶಿಯವರು ಬಹಳ ಹೊಂದಾಣಿಕೆಯಿಂದ ಜೀವನ ನಡೆಸುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :