Widgets Magazine

ಕಲಶಕ್ಕೆ ತಾಮ್ರದ ಪಾತ್ರವನ್ನೇ ಬಳಸುವುದು ಯಾಕೆ?

ಬೆಂಗಳೂರು| Krishnaveni K| Last Modified ಶುಕ್ರವಾರ, 21 ಜೂನ್ 2019 (08:51 IST)
ಬೆಂಗಳೂರು: ಯಾವುದೇ ಶುಭ ಕಾರ್ಯಗಳ ವೇಳೆ ತಾಮ್ರದ ಪಾತ್ರೆಯಲ್ಲಿ ಕಲಶವಿಡುವುದನ್ನು ನಾವು ನೋಡುತ್ತೇವೆ. ಅಸಲಿಗೆ ಪೂಜಾ ವಿಧಿಯಲ್ಲಿ ತಾಮ್ರದ ಪಾತ್ರೆಯನ್ನು ಬಳಸುವುದು ಯಾಕೆ ಗೊತ್ತಾ?

 
ತಾಮ್ರವು ಲೋಹಗಳಲ್ಲಿ ಅತ್ಯುತ್ತಮವಾದದ್ದು ಇದಕ್ಕೆ ವಿಶೇಷ ಗುಣಗಳಿರುವುದರಿಂದಲೇ ವಿಶೇಷ ಸ್ಥಾನವನ್ನೂ ಕೊಡಲಾಗಿದೆ. ತಾಮ್ರದೊಂದಿಗೆ ನೀರು ಬೆರೆತಾಗಿ ಅಲ್ಲಿ ರಾಸಾಯನಿಕ ಕ್ರಿಯೆ ಉಂಟಾಗಿ ವಿಶಿಷ್ಟವಾದ ದ್ರಾವಣ ಉತ್ಪತ್ತಿಯಾಗುತ್ತದೆ.
 
ಈ ದ್ರಾವಣದಿಂದ ಅನೇಕ ಚರ್ಮ ರೋಗಗಗಳು ಗುಣವಾಗುತ್ತದೆಂದು ವೈಜ್ಞಾನಿಕವಾಗಿಯೇ ಸಾಬೀತಾಗಿದೆ. ಹೀಗಾಗಿಯೇ ತಾಮ್ರದ ಪಾತ್ರೆಯನ್ನೇ ಬಳಸಲಾಗುತ್ತದೆ.
ಇದರಲ್ಲಿ ಇನ್ನಷ್ಟು ಓದಿ :