ಮಹಿಳೆಯರ ಕೆಂದುಟಿ ಹೀಗಿದ್ದರೆ ಅದರ ಅರ್ಥವೇನು ಗೊತ್ತಾ?!

ಬೆಂಗಳೂರು, ಗುರುವಾರ, 24 ಜನವರಿ 2019 (09:15 IST)

ಬೆಂಗಳೂರು: ಮಹಿಳೆಯರ ಮನಸ್ಸು ಮೀನಿನ ಹೆಜ್ಜೆಗಿಂತಲೂ ಸೂಕ್ಷ್ಮ ಎಂಬ ಮಾತಿದೆ. ಆದರೆ ಮಹಿಳೆಯರ ಮುಖದ ಕೆಲವೊಂದು ಭಾಗಗಳಿಂದ ಆಕೆಯ ಮನಸ್ಸು, ಭವಿಷ್ಯ ತಿಳಿಯಬಹುದು.


 
ಇದೀಗ ಮಹಿಳೆಯ ತುಟಿಗಳ ಬಗ್ಗೆ ತಿಳಿದುಕೊಳ್ಳೋಣ. ಕಣ್ಣಿನ ಬಳಿಕ ಮಹಿಳೆಯರಲ್ಲಿ ಪುರುಷರು ಹೆಚ್ಚು ಆಕರ್ಷಿತರಾಗುವ ಭಾಗವಿದು. ದಪ್ಪ ಮತ್ತು ಉರುಟಾದ ತುಟಿಯಿದ್ದಲ್ಲಿ ಅಂತಹ ಮಹಿಳೆಯರು ಆಕ್ರಮಣಕಾರಿ ಸ್ವಭಾವದವರು. ಇವರಿಗೆ ತಾಳ್ಮೆ ಕಡಿಮೆ ಎಂದರ್ಥ. ಇಂತಹವರು ಸಣ್ಣಪುಟ್ಟದ್ದಕ್ಕೆಲ್ಲಾ ತಾಳ್ಮೆ ಕಳೆದುಕೊಳ್ಳುತ್ತಾರೆ.
 
ಆದರೆ ತೆಳುವಾದ ತುಟಿಯಿದ್ದವರಿಗೆ ತಮ್ಮ ವೃತ್ತಿ ಜೀವನದ ಬಗ್ಗೆ ಹಲವು ಕನಸುಗಳಿರುತ್ತವೆ. ಇವರು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಹಾಗೆಯೇ ಕುಟುಂಬ ಅದರಲ್ಲೂ ವಿಶೇಷವಾಗಿ ಗಂಡನಿಗೆ ಹೆಚ್ಚು ಆಪ್ತವಾಗಿರುತ್ತಾಳೆ ಎಂದರ್ಥ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ದುರುಪಯೋಗದಿಂದಾಗುವ ದುರಂತಗಳ ಬಗ್ಗೆ ತಿಳಿದುಕೊಳ್ಳಿ

ಬೆಂಗಳೂರು: ದೇವರು ನಮಗೆ ಏನೇ ಕೊಟ್ಟರೂ ಅದರಲ್ಲಿ ನ್ಯೂನ್ಯತೆಗಳನ್ನು ಹುಡುಕಿ ಕೊನೆಗೆ ಕೆಟ್ಟದಾದಾಗ ...

news

ಮಿಥುನ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಗಾಯತ್ರಿ ಹೋಮದ ಮಹತ್ವವೇನು ಗೊತ್ತಾ?

ಬೆಂಗಳೂರು: ಗಾಯತ್ರಿ ಮಂತ್ರ ಜಪಿಸುವುದು ಹಲವು ರೋಗಗಳಿಗೆ ಮುಕ್ತಿ ಕೊಡುವುದಲ್ಲದೆ, ಮನಸ್ಸಿಗೆ ಶಕ್ತಿ ...