ವಯಸ್ಸಾಗುವಿಕೆ ತಡೆಯಲು ಇಲ್ಲಿದೆ ಉಪಾಯ!

ಬೆಂಗಳೂರು, ಶುಕ್ರವಾರ, 9 ಮಾರ್ಚ್ 2018 (10:22 IST)

ಬೆಂಗಳೂರು: ನಾವು ಸೇವಿಸುವ ಆಹಾರಕ್ಕೆ ತಕ್ಕಂತೆ ನಮ್ಮ ಆಯಸ್ಸು, ಅಡಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹಾಗಾದರೆ ವಯಸ್ಸಾಗುವಿಕೆ ತಡೆಯಲು ಯಾವ ಸೇವಿಸಿದರೆ ಸೂಕ್ತ?
 
ಆಂಟಿ ಆಕ್ಸಿಡೆಂಟ್
ಆಂಟಿ ಆಕ್ಸಿಡೆಂಟ್ ಹೆಚ್ಚು ಇರುವ ಆಹಾರವನ್ನು ಸೇವಿಸುವುದು ನಮ್ಮ ಆಯಸ್ಸು ವೃದ್ಧಿಗೆ ಮುಖ್ಯ ದಾರಿ. ಮೆಂತೆ, ಸೊಪ್ಪು ತರಕಾರಿಗಳು,  ಕ್ಯಾರೆಟ್, ಬೀಟ್ ರೂಟ್, ಕ್ಯಾಪ್ಸಿಕಂನಂತಹ ತರಕಾರಿಗಳನ್ನು ಹೆಚ್ಚು ಸೇವಿಸಿ.
 
ಋತುವಿಗೆ ತಕ್ಕ ಆಹಾರ
ಋತುವಿಗೆ ತಕ್ಕದಾಗಿ ಆಹಾರ ಸೇವಿಸುವುದು ಮುಖ್ಯ. ಚರ್ಮಕ್ಕೆ ಆರೋಗ್ಯಕರವಾದ, ವಿಷಾಂಶ ಹೆಚ್ಚು ಬಳಸದ ಸಾವಯವ ಆಹಾರಗಳನ್ನೇ ಹೆಚ್ಚು ಬಳಸಿ.
 
ಉತ್ತಮ ಕೊಬ್ಬಿನಂಶ
ಶರೀರದ ಅಂಗಾಂಶ ಬೆಳವಣಿಗೆಗೆ ಉತ್ತಮ ಕೊಬ್ಬಿನಂಶದ ಅಗತ್ಯವಿದೆ. ಇದಕ್ಕಾಗಿ ಹೆಚ್ಚು ಒಣ ಹಣ್ಣುಗಳು, ಫ್ಯಾಟೀ ಆಸಿಡ್ ಹೆಚ್ಚು ಇರುವ ಆಹಾರಗಳನ್ನು ಸೇವಿಸಿ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ಹೆಂಗಳೆಯರೇ ಗುಲಾಬಿ ರಂಗಿನ ತುಟಿ ನಿಮ್ಮದಾಗಬೇಕೆ ಇಲ್ಲಿದೆ ನೋಡಿ ಸುಲಭ ಟಿಪ್ಸ್!

ಬೆಂಗಳೂರು: ಹೆಣ್ಣುಮಕ್ಕಳಿಗೆ ತಮ್ಮ ತುಟಿಗೆ ಎಷ್ಟೇ ಆರೈಕೆ ಮಾಡಿದರೂ ಕಡಿಮೆ ಅನಿಸುತ್ತೆ. ಗುಲಾಬಿ ರಂಗಿನ ...

news

ತುಟಿ ಒಡೆಯುವುದಕ್ಕೆ ಲಿಪ್ ಬಾಮ್ ಹಚ್ಚಿ ನಿರಾಸೆಯಾಗೊಂಡಿದ್ದೀರಾ? ಹಾಗಿದ್ದರೆ ಈ ಟ್ರಿಕ್ ಮಾಡಿ ನೋಡಿ

ಬೆಂಗಳೂರು: ತುಟಿ ಒಡೆಯುವುದಕ್ಕೆ ಹೆಚ್ಚಾಗಿ ನಾವು ಮಾಡುವ ಮನೆ ಮದ್ದು ಎಂದರೆ ಲಿಪ್ ಬಾಮ್, ಲಿಪ್ ಕೇರ್ ನಂತಹ ...

news

ಮುಖದ ಅಂದಕ್ಕಿರಲಿ ಪಪ್ಪಾಯ ಹಣ್ಣಿನ ಸಾಥ್

ಬೆಂಗಳೂರು: ಪಪ್ಪಾಯ ಹಣ್ಣು ದೇಹಕ್ಕೂ ಹಿತಕರ. ಹಾಗೇ ಮುಖದ ಸೌಂದರ್ಯಕ್ಕೂ ಮದ್ದು. ಬ್ಯೂಟಿಪಾರ್ಲರ್ ಗೆ ಹೋಗಿ ...

news

ದಪ್ಪ ಸೊಂಟವಿದ್ದರೆ ಎಂತಹಾ ಡ್ರೆಸ್ ಹಾಕಬೇಕು?

ಬೆಂಗಳೂರು: ಸೌಂದರ್ಯವಿರುವುದೇ ಸವಿಯಲು. ಇತ್ತೀಚೆಗಿನ ದಿನಗಳಲ್ಲಂತೂ ಮಹಿಳೆಯರು ತಮ್ಮ ಅಂದದ ಬಳುಕುವ ನಡು ...

Widgets Magazine