ನಿಮ್ಮ ಕೂದಲುದುರಲು ನೀವು ಮಾಡುವ ಈ ತಪ್ಪುಗಳೇ ಕಾರಣ

ಬೆಂಗಳೂರು, ಶುಕ್ರವಾರ, 15 ಜೂನ್ 2018 (09:07 IST)

ಬೆಂಗಳೂರು : ಕೂದಲು ಆಕರ್ಷಕವಾಗಿ ಕಾಣಬೇಕೆಂದು ಕೆಲವರು ಕಲರ್, ಐರನ್, ಸೆಟ್ಟಿಂಗ್ ಹೀಗೆ ಹಲವು ವಿಧಾನಗಳನ್ನು ಪ್ರಯೋಗ ಮಾಡುತ್ತಾರೆ. ಇದರಿಂದ ಕೂದಲು ಉದುರಲು ಶುರುವಾಗುತ್ತದೆ. ಆದರೆ ಕೆಲವರು ಇವುಗಳನ್ನು ಬಳಸದೇ ಇದ್ದರೂ ಕೂಡ ಅವರ ಕೂದಲು ಉದುರಿಹೋಗುತ್ತವೆ. ಇದಕ್ಕೆ ಕಾರಣ ಅವರು ಗೊತ್ತಿದ್ದು ಮಾಡುವ ಕೆಲವೊಂದು ಸಣ್ಣ ತಪ್ಪುಗಳು. ಅವು ಯಾವುದೆಂಬುದು ಇಲ್ಲಿದೆ ನೋಡಿ.


*ಒದ್ದೆ ಕೂದಲನ್ನು ಬಾಚುವುದು

* ಚಿಕ್ಕ ಹಲ್ಲುಗಳಿರುವ ಬಾಚಣಿಗೆಯಿಂದ ತಲೆಬಾಚಿ ಸಿಕ್ಕು ಬಿಡಿಸುವುದು.

* ನಿಮ್ಮ ಬಾಚಣಿಕೆಯನ್ನು ಇತರರಿಗೆ ನೀಡುವುದು.

*ಕೂದಲು ಒಣಗಿಸಲು ಹೇರ್ ಡ್ರೈಯರ್ ನ್ನು ಬಳಸುವುದು.

ಈ ರೀತಿಯಾದ ಸಿಲ್ಲಿ ಮಿಸ್ಟೇಕ್ಸ್‌ ಗಳು ನಿಮ್ಮ ಕೂದಲುದುರುವ ಸಮಸ್ಯೆಗೆ ಕಾರಣವಾಗಿದೆ. ಇನ್ನು ಮುಂದೆ ಈ ತಪ್ಪನ್ನು ಮಾಡಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಕೂದಲು ಆಕರ್ಷಕ ಬೆಂಗಳೂರು ಸೆಟ್ಟಿಂಗ್ ಕಲರ್ ಹೇರ್ ಡ್ರೈಯರ್ Hair Attractive Bangalore Setting Colour Hair Dryer

ಮಾದಕ ಸೌಂದರ್ಯ ಟಿಪ್ಸ್‌

news

ಮುಖಕ್ಕೆ ಹಚ್ಚಿದ ಫೌಂಡೇಷನ್ ತುಂಬಾ ಹೊತ್ತು ಬರಬೇಕಾ. ಹಾಗಾದ್ರೆ ಈ ಟಿಪ್ಸ್ ಅನುಸರಿಸಿ

ಬೆಂಗಳೂರು : ಯಾವುದಾದರೂ ಫಂಕ್ಷನ್ ಗೆ ಹೋಗುವಾಗ ಆಕರ್ಷಕವಾಗಿ ಕಾಣಬೇಕು ಎಂದು ಮುಖಕ್ಕೆ ಫೌಂಡೇಷನ್ ಹಚ್ಚಿ ...

news

ಕೇವಲ 2 ಪದಾರ್ಥಗಳನ್ನು ಬಳಸಿ ಹೊಳೆಯುವ ಚರ್ಮವನ್ನು ಪಡೆಯುವುದು ಹೇಗೆ!?

ಹಲವರ ಸೌಂದರ್ಯ ಸಮಸ್ಯೆ ಆರಂಭವಾಗುವುದೇ ಚರ್ಮದ ಬಣ್ಣ ಕಪ್ಪಾಗಿರುವುದರಿಂದ. ನಿಮ್ಮ ಚರ್ಮದ ಬಣ್ಣ ...

news

ಬ್ಲ್ಯಾಕ್ ಹೆಡ್ಸ್ ನಿವಾರಣೆಗೆ ಸರಳ ಉಪಾಯಗಳು

ಮುಖವನ್ನು ಸ್ಕ್ರಬ್‌ ಮಾಡುವುದು ಮಹಿಳೆಯರಿಗೆ ಎಷ್ಟು ಅಗತ್ಯವೋ ಅಷ್ಟೇ ಅಗತ್ಯ ಪುರುಷರಿಗೂ ಇದೆ. ಸತ್ತ ಚರ್ಮ ...

news

ಬಿಳುಪಾದ ಹಲ್ಲು ನಿಮ್ಮದಾಗಬೇಕೆ…?

ಬೆಂಗಳೂರು: ಬಿಳುಪಾದ ಹಲ್ಲು ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಹಲ್ಲು ಹಳದಿಯಾಗಿದ್ದರೆ ನಗುವುದಕ್ಕೂ ...

Widgets Magazine