ತೆಂಗಿನೆಣ್ಣೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ..?

ಬೆಂಗಳೂರು, ಸೋಮವಾರ, 23 ಏಪ್ರಿಲ್ 2018 (06:52 IST)

ಬೆಂಗಳೂರು : ಹಾಗೂ ಕೂದಲ ಸೌಂದರ್ಯಕ್ಕೆ ನಾವು ಎಷ್ಟೆಲ್ಲಾ ಖರ್ಚು ಮಾಡುತ್ತೇವೆ. ಸಾಕಷ್ಟು ರಾಸಯನಿಕ ಕ್ರೀಮ್, ಶಾಂಪೂಗಳನ್ನು ಉಪಯೋಗಿಸುತ್ತೇವೆ. ತೆಂಗಿನೆಣ್ಣೆಯನ್ನು ಬಳಸಿಕೊಂಡು ಕೂಡ ನಾವು ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.


ಸೊಂಪಾದ ಕೂದಲಿಗಾಗಿ
ತೆಂಗಿನೆಣ್ಣೆಯನ್ನು ಹದವಾಗಿ ಬಿಸಿ ಮಾಡಿಕೊಂಡು ತಲೆಗೆ ಚೆನ್ನಾಗಿ ಮಸಾಜ್ ಮಾಡಿದರೆ ಕೂದಲು ಕಪ್ಪಾಗುತ್ತದೆ ಜತೆಗೆ ಸೊಂಪಾಗಿ ಬೆಳೆಯುತ್ತದೆ.

ಒಣ ತ್ವಜೆಯ ನಿವಾರಣೆ
ಮೈಗೆ ದಿನಾ ತೆಂಗಿನೆಣ್ಣೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ಒಣ ತ್ವಚೆಯ ಕಿರಿಕಿರಿಯಿಂದ ಪಾರಾಗಬಹುದು.


ಮೊಡವೆ ನಿವಾರಣೆ
ಒಂದು ಚಮಚ ತೆಂಗಿನೆಣ್ಣೆ ತೆಗೆದುಕೊಂಡು ಮುಖಕ್ಕೆ ಹಗುರವಾಗಿ ಮಸಾಜ್ ಮಾಡಿಕೊಳ್ಳಿ. ಆಮೇಲೆ ಬಿಸಿ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಮುಖವೂ ಹೊಳೆಯುತ್ತದೆ. ಮೊಡವೆ ಸಮಸ್ಯೆಯೂ ದೂರವಾಗುತ್ತದೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ಮಾವಿನ ಹಣ್ಣಿನಲ್ಲೂ ಅಡಗಿದೆ ಸೌಂದರ್ಯದ ಗುಟ್ಟು

ಬೆಂಗಳೂರು : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಇದರಲ್ಲಿ ಕೊಲೇಜೆನ್ ಅಂಶವಿದೆ. ...

news

ಮುಖದ ಚರ್ಮ ರಂಧ್ರಗಳನ್ನು ತುಂಬಾ ಸುಲಭ ಹಾಗೂ ಪರಿಣಾಮಕಾರಿಯಾಗಿ ಶುದ್ಧೀಕರಿಸಲು ಇಲ್ಲಿದೆ ವಿಧಾನ

ಬೆಂಗಳೂರು : ಹೆಚ್ಚಿನವರ ಮುಖದಲ್ಲಿನ ಚರ್ಮದಲ್ಲಿ ರಂಧ್ರಗಳು ಕಾಣಸಿಗುತ್ತವೆ. ಚರ್ಮದಲ್ಲಿನ ರಂಧ್ರಗಳಲ್ಲಿ ...

news

ಕೂದಲಿಗೆ ಹೀಗೆ ಶಾಂಪೂ ಮಾಡಿದರೆ ಕೂದಲು ಆರೋಗ್ಯಕರವಾಗಿರುತ್ತದೆಯಂತೆ!

ಬೆಂಗಳೂರು : ಕೂದಲಿಗೆ ಶಾಂಪು ಮಾಡುವಾಗ ಸರಿಯಾದ ರೀತಿಯಲ್ಲಿ ಮಾಡಿದರೆ ಕೂದಲು ಆರೋಗ್ಯಕರವಾಗಿರುತ್ತದೆ. ...

news

ನಿಮ್ಮ ಸೊಂಟದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಬೇಕಾ. ಹಾಗಾದ್ರೆ ಇಲ್ಲಿದೆ ನೋಡಿ ಸುಲಭ ವಿಧಾನ !

ಬೆಂಗಳೂರು : ಹೆಚ್ಚಿನವರಿಗೆ ಸೊಂಟದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಆದರೆ ಇದು ಅನಾರೋಗ್ಯದ ...

Widgets Magazine
Widgets Magazine