ದೀಪಿಕಾ ಪಡುಕೋಣೆಯ ಸೆಕ್ಸಿ ಸ್ಯಾರಿ ಲುಕ್ ನೋಡಿದರೆ ಮರುಳಾಗದವರೇ ಇಲ್ಲ

ಮುಂಬೈ, ಗುರುವಾರ, 16 ನವೆಂಬರ್ 2017 (08:42 IST)

ಮುಂಬೈ: ದೀಪಿಕಾ ಪಡುಕೋಣೆ ಅದೆಷ್ಟೋ ನಾರಿಯರ ಸ್ಟೈಲ್ ಐಕಾನ್. ಬಾಲಿವುಡ್ ಬೆಡಗಿ ಯಾವ ಡ್ರೆಸ್ ಗೂ ಸರಿಯಾಗಿ ಒಪ್ಪುತ್ತಾರೆ. ಅವರು ಇತ್ತೀಚೆಗೆ ಗ್ಲಾಮರಸ್ ಆಗಿ ಉಟ್ಟುಕೊಂಡಿದ್ದ ಸೀರೆ ಸ್ಟೈಲ್ ಇದೀಗ ಫ್ಯಾಶನ್ ಪ್ರಿಯರಲ್ಲಿ ಭಾರೀ ಸದ್ದು ಮಾಡುತ್ತಿದೆ.


 
ಎದೆ ಸೀಳು ಕಾಣುವಂತೆ, ಸೀರೆಯೇ ಅಲ್ಲವೇನೋ ಎನ್ನುವಂತಿರುವ ಸೀರೆಯನ್ನು ಉಟ್ಟುಕೊಂಡು ದೀಪಿಕಾ ಅವತಾರ ನೋಡುಗರ ಕಣ್ಣು ಕಕ್ಕುವಂತಿತ್ತು. ಕಡು ನೀಲಿ ಬಣ್ಣದ ಈ ದಿರಿಸು ಇಂಟರ್ನೆಟ್ ನಲ್ಲಿ ಸಂಚಲನವನ್ನೇ ನೋಡಿದೆ.
 
ವಿನ್ಯಾಸಕಾರ ಸಬ್ಯಸಾಚಿ ಡಿಸೈನ್ ಮಾಡಿದ ಈ ಸೀರೆಗೆ, ನೀಳ ಕುಪ್ಪಸ ತೊಟ್ಟಿದ್ದ ದೀಪಿಕಾ ಹೆಚ್ಚು ಆಭರಣವನ್ನೂ ತೊಟ್ಟಿರಲಿಲ್ಲ. ಹಾಗಿದ್ದರೂ ಸುಂದರವಾಗಿಯೇ ಕಾಣುತ್ತಿದ್ದರು. ಅದೆಷ್ಟು ಜನರ ನಿದ್ದೆ ಕದ್ದರೋ ಈ ಬಾಲಿವುಡ್ ಗ್ಲಾಮರಸ್ ಬೊಂಬೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ಕೂದಲು ಉದುರುವಿಕೆ ತಡೆಯಲು ಮೆಂತೆ ಮದ್ದು

ಬೆಂಗಳೂರು: ನೀರು ಬದಲಾವಣೆ, ವಾತಾವರಣ, ಒತ್ತಡದ ಜೀವನ ಇತ್ಯಾದಿಗಳಿಂದ ಹಲವರು ಕೂದಲು ಉದುರುವಿಕೆ ...

news

ಲಿಪ್ ಸ್ಟಿಕ್ ಫಸ್ಟ್ ಟೈಮ್ ಟ್ರೈ ಮಾಡ್ತಿದಿರಾ…? ಹಾಗಿದ್ರೆ ಈ ಟಿಪ್ಸ್ ಅನುಸರಿಸಿ..

ಬೆಂಗಳೂರು: ಹುಡುಗಿರಯರಿಗೆ ಗ್ಲಾಮರಸ್ ಲುಕ್ ನೀಡುತ್ತೆ ಲಿಪ್ ಸ್ಟಿಕ್.. ಹೀಗಾಗಿಯೇ ಹುಡುಗಿಯರಿಗೆ ಲಿಪ್ ...

news

ಅಕ್ಕಿ ತೊಳೆದ ನೀರು ಚೆಲ್ಲುವ ಮುನ್ನ ಇದನ್ನು ಓದಿ!

ಬೆಂಗಳೂರು: ಸಾಮಾನ್ಯವಾಗಿ ಅಕ್ಕಿ ತೊಳೆದ ನೀರನ್ನು ಅಥವಾ ಗಂಜಿ ತಿಳಿಯನ್ನು ನಾವು ಬಳಸುವುದಿಲ್ಲ. ಹಾಗೇ ...

news

ಬೆರಳು ಹೇಳುವುದು ಭವಿಷ್ಯ!

ಬೆಂಗಳೂರು: ಎಲ್ಲರ ಕೈಯಲ್ಲೂ ಐದೇ ಬೆರಳು. ಆದರೆ ಅದರ ಗಾತ್ರ ಮಾತ್ರ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ...

Widgets Magazine
Widgets Magazine