ತೂಕ ಕಳೆದುಕೊಳ್ಳಬೇಕಾದರೆ ಈ ತರಕಾರಿ ಸೇವಿಸಿ

ಬೆಂಗಳೂರು, ಶುಕ್ರವಾರ, 23 ಫೆಬ್ರವರಿ 2018 (08:49 IST)

Widgets Magazine

ಬೆಂಗಳೂರು: ಕಳೆದುಕೊಳ್ಳಬೇಕಾದರೆ ಆಹಾರದಲ್ಲಿ ಕಟ್ಟುನಿಟ್ಟು ಅಗತ್ಯ. ಬೊಜ್ಜು ಕರಗಿಸಲು ಪ್ರಯತ್ನ ಮಾಡುವವರು ಈ ಕೆಳಗಿನ ತರಕಾರಿಗಳನ್ನು ಸೇವಿಸುವುದು ಒಳಿತು.
 

ಸೊಪ್ಪು ತರಕಾರಿ
ಸೊಪ್ಪು ತರಕಾರಿಗಳಲ್ಲಿ ಅಗತ್ಯವಾದ ಪೋಷಕಾಂಶಗಳು ಕಬ್ಬಿಣದಂಶ ಹೇರಳವಾಗಿರುತ್ತದೆ. ಹೀಗಾಗಿ ಇದನ್ನು ಸಲಾಡ್ ಅಥವಾ ಬೇಯಿಸಿ ಸೇವಿಸುವುದು ಉತ್ತಮ.
 
ಕಾಲಿಫ್ಲವರ್
ಕಾಲಿಫ್ಲವರ್ ನಲ್ಲಿ ಕೊಬ್ಬಿನಂಶವಿಲ್ಲ. ಇದರಲ್ಲಿ ನಾರಿನಂಶ ಹೆಚ್ಚು. ಹಾಗಾಗಿ ಇದನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಿ.
 
ಸೌತೆಕಾಯಿ
ಸಾಕಷ್ಟು ನೀರಿನಂಶವಿರುವ ಸೌತೆಕಾಯಿಯಲ್ಲಿ ಕೊಬ್ಬಿನಂಶವಿಲ್ಲ. ಅಲ್ಲದೆ ಇದು ದೇಹವನ್ನು ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳುತ್ತದೆ.
 
ಕ್ಯಾರೆಟ್
ಕ್ಯಾರೆಟ್ ನಲ್ಲಿ ಬೀಟಾ ಕೆರೊಟಿನ್ ಮತ್ತು ನಾರಿನಂಶ ಹೇರಳವಾಗಿರುತ್ತದೆ. ಹಸಿಯಾಗಿ ಸೇವಿಸುವುದು ತುಂಬಾ ಉತ್ತಮ.
 
ಸಿಹಿ ಗೆಣಸು
ಸಿಹಿ ಗೆಣಸಿನಲ್ಲಿ ನಾರಿನಂಶ ಹೇರಳವಾಗಿದ್ದು, ಕಡಿಮೆ ಕ್ಯಾಲೊರಿ ಹೊಂದಿದೆ. ಹೀಗಾಗಿ ಡಯಟ್ ಮಾಡುವವರಿಗೆ ಹೇಳಿ ಮಾಡಿಸಿದ ಆಹಾರ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಮಾದಕ ಸೌಂದರ್ಯ ಟಿಪ್ಸ್‌

news

ಬೆವರಿನ ಕಿರಿ ಕಿರಿಗೆ ಮುಕ್ತಿ ಕೊಡಬೇಕಾದರೆ ಹೀಗೆ ಮಾಡಿ!

ಬೆಂಗಳೂರು: ಇನ್ನೇನು ಚಳಿಗಾಲ ಮುಗಿದು ಬೇಸಿಗೆ ಬರುತ್ತಿದೆ. ಬೇಸಿಗೆ ಬಂದೊಡನೆ ಬೆವರಿನದ್ದೇ ಕಿರಿ ಕಿರಿ. ಈ ...

news

ತ್ವಚೆ ಕಾಪಾಡಿಕೊಳ್ಳಲು ಪುರುಷರು ಹೀಗೆ ಮಾಡಲೇಬೇಕು!

ಬೆಂಗಳೂರು: ಇತ್ತೀಚೆಗೆ ಪುರುಷರಲ್ಲೂ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳುವ ಕಾಳಜಿ ಹೆಚ್ಚುತ್ತಿದೆ. ...

news

ಉಪ್ಪು ಬಳಸಿಯೂ ತಲೆಹೊಟ್ಟು ನಿವಾರಿಸಬಹುದು!

ಬೆಂಗಳೂರು: ತಲೆ ಹೊಟ್ಟಿನ ಸಮಸ್ಯೆಗೆ ಯಾವುದೋ ಮನೆ ಮದ್ದು ಮಾಡಿ ಪ್ರಯೋಜನ ಕಂಡಿಲ್ಲವೇ? ಹಾಗಿದ್ದರೆ ಈ ಮನೆ ...

news

ಸ್ಟ್ರಾಬೆರಿ ಫೇಸ್ ಪ್ಯಾಕ್ ಮಾಡೋದು ಹೇಗೆ?

ಬೆಂಗಳೂರು: ಸ್ಟ್ರಾಬೆರಿ ಎಂದರೆ ಸೌಂದರ್ಯ, ಬ್ಯೂಟಿ ಎಂದೇ ಜ್ಞಾಪಕಕ್ಕೆ ಬರುತ್ತದೆ. ಮಕ್ಕಳೂ ಇಷ್ಟಪಡುವ ಈ ...

Widgets Magazine