ಮುಖದ ಚರ್ಮ ರಂಧ್ರಗಳನ್ನು ತುಂಬಾ ಸುಲಭ ಹಾಗೂ ಪರಿಣಾಮಕಾರಿಯಾಗಿ ಶುದ್ಧೀಕರಿಸಲು ಇಲ್ಲಿದೆ ವಿಧಾನ

ಬೆಂಗಳೂರು, ಶನಿವಾರ, 14 ಏಪ್ರಿಲ್ 2018 (08:30 IST)

ಬೆಂಗಳೂರು : ಹೆಚ್ಚಿನವರ ಮುಖದಲ್ಲಿನ ಚರ್ಮದಲ್ಲಿ ರಂಧ್ರಗಳು ಕಾಣಸಿಗುತ್ತವೆ. ಚರ್ಮದಲ್ಲಿನ ರಂಧ್ರಗಳಲ್ಲಿ ಸತ್ತ ಚರ್ಮದ ಕೋಶ, ಧೂಳು ಮತ್ತು ಕಲ್ಮಶದಿಂದ ತುಂಬಿದಾಗ ಮೊಡವೆ, ಬೊಕ್ಕೆ, ನಿಸ್ತೇಜ ಮತ್ತು ಇತರ ಹಲವಾರು ಸಮಸ್ಯೆಗಳು ಕಾಣೆಸುವುದು. ಇದರಿಂದ ಚರ್ಮದ ರಂಧ್ರಗಳನ್ನು ಶುದ್ಧೀಕರಿಸುವುದು ಅತೀ ಅಗತ್ಯ. ಚರ್ಮದ ರಂಧ್ರಗಳನ್ನು ತುಂಬಾ ಹಾಗೂ ಪರಿಣಾಮಕಾರಿಯಾಗಿ ತೆರೆಯಲು ಕೆಲವೊಂದು ವಿಧಾನಗಳು ಇಲ್ಲಿವೆ.


*ಮುಖಕ್ಕೆ ಹಬೆಯಾಡಿಸುವುದು : ಮುಖದ ಚರ್ಮದ ರಂಧ್ರಗಳನ್ನು ತೆರೆಯಲು ಇದು ಒಳ್ಳೆಯ ವಿಧಾನ. ಮುಖಕ್ಕೆ ಹಬೆಯಾಡಿಸುವ ಮೂಲಕ ರಂಧ್ರದಲ್ಲಿ ಜಮೆಯಾಗಿರುವ ಕಲ್ಮಶ ಹೊರಹಾಕಬಹುದು. ಇದರಿಂದ ಶುದ್ಧ ಮತ್ತು ಬಿಳಿ ಚರ್ಮವು ನಿಮ್ಮದಾಗುವುದು. ವಾರದಲ್ಲಿ ಎರಡು ಸಲ ಮುಖಕ್ಕೆ ಹಬೆಯಾಡಿಸಿದರೆ ಆಗ ಒಳ್ಳೆಯ ಫಲಿತಾಂಶ ಪಡೆಯಬಹುದು. ಇದು ರಂಧ್ರಗಳನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ, ಕೆಟ್ಟದಾಗಿ ಕಾಣಿಸುವಂತಹ ಮೊಡವೆಗಳನ್ನು ದೂರವಿಡುವುದು.


*ಅಡುಗೆ ಸೋಡಾದ ಪೇಸ್ಟ್ : ಚರ್ಮದ ರಂಧ್ರಗಳನ್ನು ಶುದ್ಧೀಕರಿಸಲು ಇದು ತುಂಬಾ ಪರಿಣಾಮಕಾರಿಯಾಗಿದೆ. ಇದು ರಂಧ್ರಗಳ ಒಳಗಡೆ ಸಾಗಿ ಅಲ್ಲಿರುವ ಕಲ್ಮಶವನ್ನು ಹೊರಹಾಕುವುದು. ಒಂದು ಚಮಚ ಅಡುಗೆ ಸೋಡಾವನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಪೇಸ್ಟ್ ಮಾಡಿ.ಇದನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ ಮತ್ತು 5-10 ನಿಮಿಷ ಕಾಲ ಹಾಗೆ ಇರಲಿ.ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ಕೂದಲಿಗೆ ಹೀಗೆ ಶಾಂಪೂ ಮಾಡಿದರೆ ಕೂದಲು ಆರೋಗ್ಯಕರವಾಗಿರುತ್ತದೆಯಂತೆ!

ಬೆಂಗಳೂರು : ಕೂದಲಿಗೆ ಶಾಂಪು ಮಾಡುವಾಗ ಸರಿಯಾದ ರೀತಿಯಲ್ಲಿ ಮಾಡಿದರೆ ಕೂದಲು ಆರೋಗ್ಯಕರವಾಗಿರುತ್ತದೆ. ...

news

ನಿಮ್ಮ ಸೊಂಟದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಬೇಕಾ. ಹಾಗಾದ್ರೆ ಇಲ್ಲಿದೆ ನೋಡಿ ಸುಲಭ ವಿಧಾನ !

ಬೆಂಗಳೂರು : ಹೆಚ್ಚಿನವರಿಗೆ ಸೊಂಟದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಆದರೆ ಇದು ಅನಾರೋಗ್ಯದ ...

news

ಬೇಸಿಗೆಯಲ್ಲೂ ಕೂದಲು ದಪ್ಪವಾಗಿ, ಮೃದುವಾಗಿ ಹೊಳೆಯುವಂತೆ ಆಗಬೇಕಾ…? ಇಲ್ಲಿದೆ ನೋಡಿ ಸೂಪರ್ ಟಿಪ್ಸ್

ಬೆಂಗಳೂರು : ಚಳಿಗಾಲದ ನಂತರ, ಹವಾಮಾನವು ಬದಲಾಗುತ್ತದೆ. ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಕೂದಲಿನ ಸಮಸ್ಯೆ ...

news

ಸಣ್ಣ ವಯಸ್ಸಿನಲ್ಲೇ ಮುಖದಲ್ಲಿ ಸುಕ್ಕು ಅಥವಾ ನೆರಿಗೆಗಳು ಮೂಡದಂತೆ ತಡೆಯಲು ಈ ಸೊಪ್ಪನ್ನು ಹೆಚ್ಚಾಗಿ ಬಳಸಿ

ಬೆಂಗಳೂರು : ನಿಮ್ಮ ಮುಖದಲ್ಲಿ ಸುಕ್ಕು ಅಥವಾ ನರಿಗೆಗಳು ಸಣ್ಣ ವಯಸ್ಸಿನಲ್ಲೇ ಕಾಣಿಸುತ್ತಿರುವುದಕ್ಕೆ ಮುಖ್ಯ ...

Widgets Magazine