ಉಪ್ಪು ಬಳಸಿಯೂ ತಲೆಹೊಟ್ಟು ನಿವಾರಿಸಬಹುದು!

ಬೆಂಗಳೂರು, ಮಂಗಳವಾರ, 20 ಫೆಬ್ರವರಿ 2018 (09:44 IST)

ಬೆಂಗಳೂರು: ತಲೆ ಹೊಟ್ಟಿನ ಸಮಸ್ಯೆಗೆ ಯಾವುದೋ ಮನೆ ಮದ್ದು ಮಾಡಿ ಪ್ರಯೋಜನ ಕಂಡಿಲ್ಲವೇ? ಹಾಗಿದ್ದರೆ ಈ ಮನೆ ಮದ್ದನ್ನೂ ಮಾಡಿ ನೋಡಿ.
 

ಅಡುಗೆ ಮನೆಯಲ್ಲಿ ಉಪ್ಪು ಇದ್ದೇ ಇರುತ್ತಲ್ಲಾ? ಅದುವೇ ಸಾಕು ತಲೆಹೊಟ್ಟು ನಿವಾರಿಸಲು. ಹುಡಿ ಉಪ್ಪು ಕೈಗೆ ತೆಗೆದುಕೊಂಡು ಕೂದಲಿನ ಬೇರುಗಳಿಗೆ ಹಾಕಿ. ನಂತರ ಕೈಯಿಂದ ಚೆನ್ನಾಗಿ ಮಸಾಜ್ ಮಾಡಿ.
 
ಕೂದಲಿನ ಬೇರುಗಳಲ್ಲಿ ರಕ್ತ ಸಂಚಾರ ಸುಗಮವಾಗಲು ಈ ರೀತಿ ಮಸಾಜ್ ಮಾಡುವುದರಿಂದ ಸಹಾಯವಾಗುತ್ತದೆ. ಮಸಾಜ್ ಮಾಡಿದ ಬಳಿಕ ಸ್ವಲ್ಪ ಹೊತ್ತು ಬಿಟ್ಟು ಶ್ಯಾಂಪೂ ಬಳಸಿ ಕೂದಲು ತೊಳೆದುಕೊಳ್ಳಿ. ಹೀಗೇ ನಿಯಮಿತವಾಗಿ ಮಾಡುತ್ತಿದ್ದರೆ ಸಾಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ಸ್ಟ್ರಾಬೆರಿ ಫೇಸ್ ಪ್ಯಾಕ್ ಮಾಡೋದು ಹೇಗೆ?

ಬೆಂಗಳೂರು: ಸ್ಟ್ರಾಬೆರಿ ಎಂದರೆ ಸೌಂದರ್ಯ, ಬ್ಯೂಟಿ ಎಂದೇ ಜ್ಞಾಪಕಕ್ಕೆ ಬರುತ್ತದೆ. ಮಕ್ಕಳೂ ಇಷ್ಟಪಡುವ ಈ ...

news

ಮೊಡವೆ ಸಮಸ್ಯೆಗೆ ಬೇಕಿಂಗ್ ಸೋಡಾ ಬಳಸಿ ಈ ಮನೆ ಮದ್ದು ಮಾಡಿ

ಬೆಂಗಳೂರು: ಮೊಡವೆ ಸಮಸ್ಯೆ ಎಲ್ಲಾ ಹದಿಹರೆಯದವರಿಗೂ ಕಾಡುವ ಸಮಸ್ಯೆಯೇ. ಇದರ ಪರಿಹಾರಕ್ಕೆ ಬೇಕಿಂಗ್ ಸೋಡಾ ...

news

ಬಿಳಿ ಕೂದಲನ್ನು ಕಪ್ಪು ಮಾಡಲು ಹೀಗೆ ಮಾಡಿ!

ಬೆಂಗಳೂರು: ಕೂದಲು ಬೆಳ್ಳಗಾಗುವ ಸಮಸ್ಯೆಯೇ? ಹಾಗಂತ ಅವರಿವರು ಹೇಳುವ ಸಾಮಾನ್ಯ ಮನೆ ಮದ್ದುಗಳು ಮಾಡಿ ...

news

ನೈಲ್ ಪಾಲಿಶ್ ತೆಗೆಯಲು ಸುಲಭ ಉಪಾಯ

ಬೆಂಗಳೂರು: ರಿಮೂವರ್ ಇಲ್ಲದೇ ಸರಳವಾಗಿ ಮನೆಯಲ್ಲೇ ಇರುವ ವಸ್ತುಗಳಿಂದ ನೈಲ್ ಪಾಲಿಶ್ ತೆಗೆಯಬಹುದು. ಅವು ...

Widgets Magazine
Widgets Magazine