ಮನೆಯಲ್ಲಿಯೇ ಇರುವ ಸಾಮಾಗ್ರಿ ಬಳಸಿಕೊಂಡು ವ್ಯಾಕ್ಸ್ ಮಾಡಿಕೊಳ್ಳುವುದು ಹೇಗೆ ಗೊತ್ತಾ…?

ಬೆಂಗಳೂರು, ಬುಧವಾರ, 28 ಫೆಬ್ರವರಿ 2018 (07:12 IST)

Widgets Magazine

ಬೆಂಗಳೂರು: ವ್ಯಾಕ್ಸ್ ಮಾಡುವುದಕ್ಕೆಂದು ಪಾರ್ಲರ್ ಗೆ ಹೋಗಿ ನೂರಾರು ರೂಪಾಯಿ ಖರ್ಚು ಮಾಡುತ್ತೇವೆ. ಜತೆಗೆ ಕೆಮಿಕಲ್ ಉಪಯೋಗಿಸಿ ಮಾಡುವ ವ್ಯಾಕ್ಸ್ ನಿಂದ  ಚರ್ಮದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಈ ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು ಮನೆಯಲ್ಲಿಯೇ ಸುಲಭವಾಗಿ ವ್ಯಾಕ್ಸ್ ಮಾಡಿಕೊಳ್ಳಿ.


2 ಟೀ ಚಮಚ ಜಿಲೆಟಿನ್
½ ಬೇಕಿಂಗ್ ಸೋಡಾ
2 ಚಮಚ ಹಾಲು
1 ಚಮಚ ಸೌತೆಕಾಯಿ ರಸ


ತಯಾರಿಸುವ ಹಾಗೂ ಉಪಯೋಗಿಸುವ ವಿಧಾನ
ಒಂದು ಬೌಲ್ ಗೆ ಹಾಲು, ಬೇಕಿಂಗ್ ಸೋಡಾ, ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಬೌಲ್ ಅನ್ನು 10-12 ಸೆಕೆಂಡ್ ಗಳ ಕಾಲ ಮೈಕ್ರೋ ವೇವ್ ಒವೆಲ್ ನಲ್ಲಿಡಿ. ನಂತರ ಇದನ್ನು ತೆಗೆದು ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.  ಈ ಮಿಶ್ರಣ ದಪ್ಪಗಾಗುತ್ತದೆ. ಈ ಮಿಶ್ರಣ ದಪ್ಪಗಾಗದಿದ್ದರೆ, ಮತ್ತೊಮ್ಮೆ 10 ಸೆಕೆಂಡ್ ನಷ್ಟು ಕಾಲ ಓವೆನ್ ನಲ್ಲಿಡಿ.
ಮೇಕಪ್ ಬ್ರಷ್ ಉಪಯೋಗಿಸಿಕೊಂಡು ಬೇಡದ ಕೂದಲಿರುವ ಜಾಗಕ್ಕೆ ಹಚ್ಚಿಕೊಂಡು  ಒಣಗುವ ತನಕ ಬಿಟ್ಟುಬಿಡಿ. ನಂತರ ಹುಷಾರಾಗಿ ಇದನ್ನು ತೆಗೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಮಾದಕ ಸೌಂದರ್ಯ ಟಿಪ್ಸ್‌

news

ಮುಖದಲ್ಲಿರುವ ಡೆಡ್ ಸ್ಕಿನ್ ನಿವಾರಣೆಗೆ ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು: ಹೆಣ್ಣುಮಕ್ಕಳು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನ ನೀಡುತ್ತಾರೆ. ಆದರೆ ಮುಖದಲ್ಲಿರುವ ಡೆಡ್ ...

news

ಕೂದಲು ಬೆಳೆಯಬೇಕಾದರೆ ಇದೆಲ್ಲಾ ಬೇಕೇ ಬೇಕು!

ಬೆಂಗಳೂರು: ಕೂದಲು ಉದುರುವಿಕೆ ಸಮಸ್ಯೆಯಿಂದ ಹೈರಾಣಾಗಿದ್ದೀರಾ? ಹಾಗಿದ್ದರೆ ಈ ಅಂಶಗಳನ್ನು ಕೂದಲಿಗೆ ...

news

ಬೇಗ ಸ್ಲಿಮ್ ಆಗಬೇಕೆಂದಿದ್ದರೆ ಈ ಆಹಾರಗಳನ್ನು ಸೇವಿಸಿ

ಬೆಂಗಳೂರು: ತೂಕ ಕಳೆದುಕೊಂಡು ಸ್ಲಿಮ್ ಆಗಿ ಕಾಣಿಸುವ ಆಸೆಯೇ? ಹಾಗಿದ್ದರೆ ಇಂದಿನಿಂದಲೇ ನಿಮ್ಮ ಆಹಾರದಲ್ಲಿ ಈ ...

news

ಇವುಗಳನ್ನು ಮುಖಕ್ಕೆ ಹಚ್ಚಿಕೊಂಡರೆ ಅಪಾಯ ತಪ್ಪಿದ್ದಲ್ಲ!

ಬೆಂಗಳೂರು: ಮುಖ ಬೆಳ್ಳಗೆ, ಕಾಂತಿಯುತವಾಗಿ ಕಾಣಬೇಕೆಂದು ಹಲವು ಫೇಶಿಯಲ್ ಕ್ರೀಂ ಗಳನ್ನು ಬಳಸುತ್ತೇವೆ. ಆದರೆ ...

Widgets Magazine