ಹೋಲಿ ಬಣ್ಣದಿಂದಾಗಿ ಚರ್ಮ ರಕ್ಷಿಸಿಕೊಳ್ಳುವುದು ಹೇಗೆ?

ಬೆಂಗಳೂರು, ಬುಧವಾರ, 28 ಫೆಬ್ರವರಿ 2018 (08:20 IST)

ಬೆಂಗಳೂರು: ಇನ್ನೇನು ಬಂದೇ ಬಿಟ್ಟಿತು. ಹೋಲಿ ಎಂದಾಕ್ಷಣ ಬಣ್ಣದ ಓಕುಳಿ ಇದ್ದೇ ಇರುತ್ತದೆ. ಬಣ್ಣದ ನೀರು ಕೆಲವೊಮ್ಮೆ ಚರ್ಮ, ಕೂದಲುಗಳಿಗೆ ಹಾನಿ ಮಾಡಬಹುದು. ಇದರಿಂದ ರಕ್ಷಿಸಿಕೊಳ್ಳಲು ಕೆಲವು ಟಿಪ್ಸ್ ಇಲ್ಲಿದೆ ನೋಡಿ.
 

·         ಬಣ್ಣದ ಓಕುಳಿ ಆಡುವ ಮೊದಲು ಮತ್ತು ನಂತರ ಚರ್ಮಕ್ಕೆ ಉತ್ತಮ ಸನ್ ಸ್ಕ್ರೀನ್ ಮತ್ತು ತೇವಾಂಶದ ಕ್ರೀಂ ಬಳಸಿ.
·         ಮುಖ ಮತ್ತು ದೇಹದ ಭಾಗಗಳಿಗೆ ವ್ಯಾಸಲಿನ್, ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳಿ.
·         ಓಕುಳಿ ಆಡುವ ಮೊದಲು ಕೂದಲುಗಳಿಗೆ ಕೊಬ್ಬರಿ ಎಣ್ಣೆ, ಹರಳೆಣ್ಣೆ ಹಚ್ಚಿಕೊಳ್ಳಿ.
·         ತಲೆಗೆ ಸ್ಕಾರ್ಫ್ ಕಟ್ಟಿಕೊಂಡು ಕೂದಲು ರಕ್ಷಿಸಿಕೊಳ್ಳಬಹುದು.
·         ತುಟಿಗಳಿಗೆ ಗಾಢವಾಗಿ ಲಿಪ್ ಬಾಮ್ ಹಚ್ಚಿಕೊಳ್ಳಿ.
·         ಉದ್ದ ಕೈ ಅಂಗಿ ತೊಟ್ಟುಕೊಂಡು ಬಣ್ಣದ ಓಕುಳಿ ಆಡಿ.
·         ತೀರಾ ಸ್ಕಿನ್ ಅಲರ್ಜಿ ಆದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ಮನೆಯಲ್ಲಿಯೇ ಇರುವ ಸಾಮಾಗ್ರಿ ಬಳಸಿಕೊಂಡು ವ್ಯಾಕ್ಸ್ ಮಾಡಿಕೊಳ್ಳುವುದು ಹೇಗೆ ಗೊತ್ತಾ…?

ಬೆಂಗಳೂರು: ವ್ಯಾಕ್ಸ್ ಮಾಡುವುದಕ್ಕೆಂದು ಪಾರ್ಲರ್ ಗೆ ಹೋಗಿ ನೂರಾರು ರೂಪಾಯಿ ಖರ್ಚು ಮಾಡುತ್ತೇವೆ. ಜತೆಗೆ ...

news

ಮುಖದಲ್ಲಿರುವ ಡೆಡ್ ಸ್ಕಿನ್ ನಿವಾರಣೆಗೆ ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು: ಹೆಣ್ಣುಮಕ್ಕಳು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನ ನೀಡುತ್ತಾರೆ. ಆದರೆ ಮುಖದಲ್ಲಿರುವ ಡೆಡ್ ...

news

ಕೂದಲು ಬೆಳೆಯಬೇಕಾದರೆ ಇದೆಲ್ಲಾ ಬೇಕೇ ಬೇಕು!

ಬೆಂಗಳೂರು: ಕೂದಲು ಉದುರುವಿಕೆ ಸಮಸ್ಯೆಯಿಂದ ಹೈರಾಣಾಗಿದ್ದೀರಾ? ಹಾಗಿದ್ದರೆ ಈ ಅಂಶಗಳನ್ನು ಕೂದಲಿಗೆ ...

news

ಬೇಗ ಸ್ಲಿಮ್ ಆಗಬೇಕೆಂದಿದ್ದರೆ ಈ ಆಹಾರಗಳನ್ನು ಸೇವಿಸಿ

ಬೆಂಗಳೂರು: ತೂಕ ಕಳೆದುಕೊಂಡು ಸ್ಲಿಮ್ ಆಗಿ ಕಾಣಿಸುವ ಆಸೆಯೇ? ಹಾಗಿದ್ದರೆ ಇಂದಿನಿಂದಲೇ ನಿಮ್ಮ ಆಹಾರದಲ್ಲಿ ಈ ...

Widgets Magazine
Widgets Magazine