ಬೆಂಗಳೂರು: ಹೆಣ್ಣುಮಕ್ಕಳು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನ ನೀಡುತ್ತಾರೆ. ಆದರೆ ಮುಖದಲ್ಲಿರುವ ಡೆಡ್ ಸ್ಕೀನ್ ನಿಂದ ತುಂಬ ಮುಜುಗರ ಅನುಭವಿಸುತ್ತಾರೆ. ಈ ಡೆಡ್ ಸ್ಕಿನ್ ಅನ್ನು ಹೇಗೆ ನಿವಾರಿಸಬಹುದು ಎಂಬುದರ ಕುರಿತು ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್. ¼ ಬೆಣ್ಣೆ ಹಣ್ಣಿನ ತಿರುಳು ಅರ್ಧ ಲಿಂಬೆ ಹಣ್ಣಿನ ರಸ ½ ಆಲಿವ್ ಎಣ್ಣೆ 1 ಚಮಚ ಜೇನುತುಪ್ಪ ಇವೆಲ್ಲವನ್ನು ಒಟ್ಟಿಗೆ ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ಮುಖಕ್ಕೆ ಹಚ್ಚುವ ಮೊದಲು