ಈ ಸೆಕ್ಸಿ ಡೆಂಟಲ್ ನರ್ಸ್ ನ ನೋಡೋಕೆ ಗಂಡಸರು ಕ್ಯೂ ನಿಲ್ತಾರಂತೆ!

ತೈವಾನ್, ಭಾನುವಾರ, 17 ಡಿಸೆಂಬರ್ 2017 (16:37 IST)

ತೈವಾನ್: 25 ರ ಹರೆಯದ ನಿಂಗ್ ಚೆನ್ ಜಗತ್ತಿನ ಅತ್ಯಂತ ಸೆಕ್ಸಿ ಡೆಂಟಲ್ ನರ್ಸ್ ಎಂದು ಹೇಳಲಾಗುತ್ತಿದೆ. ಇವಳು ಅತ್ಯಂತ ಸುಂದರಿ ಎನ್ನುವುದರಲ್ಲಿ ಯಾವ ಸಂಶಯವು ಇಲ್ಲ, ಏಕೆಂದರೆ ಇವಳನ್ನು ನೋಡೋಕೆ  ಆಕೆಯ ಕ್ಲಿನಿಕ್ ಎದುರು ಪುರುಷರು ಫಿಲ್ಲಿಂಗ್, ರೂಟ್ ಕೆನಲ್ ಅಂತ ನೆಪ ಮಾಡಿಕೊಂಡು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.


ಈಕೆ ಇತ್ತೀಚೆಗಷ್ಟೆ ಡಾ.ಮಿನ್ ಎಂಬುವವರ ಕ್ಲಿನಿಕ್ ಗೆ  ಡೆಂಟಲ್ ನರ್ಸ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಈ ಸುಂದರಿ ದಾದಿಯಿಂದಾಗಿ ಮಿನ್ ಕ್ಲಿನಿಕ್ ಗೆ ರೋಗಿಗಳ ತಂಡವೇ ಮಹಾಪೂರವಾಗಿ ಹರಿದು ಬರುತ್ತಿದೆಯಂತೆ.


ತನ್ನ ಪಿಂಕ್ ಬಣ್ಣದ ಸಮವಸ್ತ್ರ ತೊಟ್ಟು ಚೆನ್ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ಫೋಟೋವನ್ನು ನೋಡಿದ ಮೇಲೆ ಎಲ್ಲರೂ ಆಕೆಗೆ ಫಿದಾ ಆಗಿದ್ದಾರೆ. ಇನ್ನು ಬಿಕಿನಿಯಲ್ಲಿ ಆಕೆಯನ್ನು ನೋಡಿದವರಿಗೆ ಮಾತೇ ಹೊರಡುತ್ತಿಲ್ಲವಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ಮುಖ ಲಕ ಲಕ ಹೊಳೀಬೇಕು ಅಂದ್ರೆ ಹಿಂಗ್ ಮಾಡ್ರೀ..!

ಬೆಂಗಳೂರು: ಅಂದದ ಮೋರೆ ಬೇಕೆಂದರೆ ಏನು ಮಾಡಬೇಕು ಎಂದು ಯೋಚಿಸುತ್ತೀದ್ದೀರಾ? ಅದಕ್ಕೊಂದು ಸಿಂಪಲ್ಲಾಗಿ ...

news

ಬಳುಕುವ ಸೊಂಟ ಬೇಕಾದರೆ ಈ ಪಾನೀಯ ಸೇವಿಸಿ

ಬೆಂಗಳೂರು: ಹೆಚ್ಚಿನವರಿಗೆ ಬೆಲ್ಲಿ ಫ್ಯಾಟ್ ಕರಗಿಸುವುದೇ ಚಿಂತೆ. ಅದಕ್ಕೆ ಹೆಚ್ಚು ...

news

ಚಳಿಗಾಲದಲ್ಲಿ ತ್ವಚೆಯನ್ನು ಸುರಕ್ಷಿತವಾಗಿ ಮತ್ತು ಅಂದವಾಗಿ ಇರಿಸಿಕೊಳ್ಳುವುದು ಹೇಗೆ..?

ಚಳಿಗಾಲವು ನಮಗೆ ಇಷ್ಟವಾದರೂ ನಮ್ಮ ತ್ವಚೆಗೆ ಸೂಕ್ತವಾಗಿರುವುದಿಲ್ಲ. ಈ ದಿನಗಳಲ್ಲಿ ನಮ್ಮ ಚರ್ಮದಲ್ಲಿನ ...

news

ಮನೆಯಲ್ಲೇ ಹೇರ್ ಕಂಡೀಷನರ್ ತಯಾರಿಸೋದು ಹೇಗೆ?

ಬೆಂಗಳೂರು: ರಾಸಾಯನಿಕಗಳನ್ನು ಬಳಸಿ ಮಾಡುವ ಹೇರ್ ಕಂಡೀಷನರ್ ಬಳಸಿ ಕೂದಲು ಹಾಳಾಗಿದೆಯಂದು ...

Widgets Magazine
Widgets Magazine