ಒದ್ದೆ ಕೂದಲಿನಲ್ಲೇ ಹೊರಗಡೆ ಹೋದರೆ ಆಗುವ ಸಮಸ್ಯೆಗಳೇನು ಗೊತ್ತಾ?

ಬೆಂಗಳೂರು, ಶನಿವಾರ, 3 ಮಾರ್ಚ್ 2018 (09:01 IST)

Widgets Magazine

ಬೆಂಗಳೂರು: ಕೆಲವೊಮ್ಮೆ ಕೆಲಸದ ಗಡಿಬಿಡಿಯಲ್ಲಿ ಹೊರಗಡೆ ಹೋಗುವಾಗ ಕೂದಲು ಒಣಗಿಸಿಕೊಳ್ಳಲೂ ಸಮಯವಿರುವುದಿಲ್ಲ. ಹಾಗೇ ಒದ್ದೆ ಕೂದಲಿನಲ್ಲಿ ಗಂಟು ಹಾಕಿಕೊಂಡು ಹೊರಗೆ ಹೋಗುತ್ತೇವೆ.
 
ಆದರೆ ಹೀಗೆ ಮಾಡುವುದರಿಂದ ಕೂದಲಿಗೆ, ಆರೋಗ್ಯಕ್ಕೆ ಹಲವು ಸಮಸ್ಯೆಗಳಿವೆ. ಅವು ಯಾವುವು ನೋಡೋಣ.
 
ತಲೆನೋವು
ಒದ್ದೆ ಕೂದಲಿನಲ್ಲಿ ಹೊರಗಡೆ ಹೋದರೆ ಅರೆ ಒದ್ದೆ ಕೂದಲು ಬಿಸಿಲಿಗೆ ಮೈಯೊಡ್ಡಿದಾಗ ತಲೆ ನೋವಾಗುವುದು ಸಹಜ.
 
ಕೂದಲು ಸೀಳುವಿಕೆ
ಕೂದಲು ಉದುರುವಿಕೆ, ಸೀಳು ಕೂದಲಿಗೆ ಒದ್ದೆ ಕೂದಲು ಕಾರಣ. ಹಾಗಾಗಿ ಸರಿಯಾಗಿ ಒಣಗಿಸಿಯೇ ಹೊರಗೆ ಹೋಗಿ.
 
ತಲೆಹೊಟ್ಟು
ಒದ್ದೆ ಕೂದಲಿನೊಂದಿಗೆ ಹೊರಗೆ ಹೋದರೆ ದೂಳು, ಕೊಳೆ ಬೇಗ ಅಂಟಿಕೊಳ್ಳುತ್ತದೆ. ಇದರಿಂದ ತಲೆಹೊಟ್ಟಿನ ಸಮಸ್ಯೆ ಬರಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಮಾದಕ ಸೌಂದರ್ಯ ಟಿಪ್ಸ್‌

news

ಮುಖದ ಅಂದ ಹೆಚ್ಚಿಸುವ ಓಟ್ಸ್ ಪ್ಯಾಕ್

ಬೆಂಗಳೂರು: ಓಟ್ಸ್ ಕೇವಲ ತಿನ್ನುವುದಕ್ಕೆ ಮಾತ್ರವಲ್ಲ. ಅದರಿಂದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಇದರ ...

news

ಹೊಟ್ಟೆ ಕರಗಬೇಕಾದರೆ ಯಾವ ಸಮಯದಲ್ಲಿ ಅನ್ನ ಊಟ ಮಾಡಬೇಕು?

ಬೆಂಗಳೂರು: ಹೆಚ್ಚಿನವರಿಗೆ ಅನ್ನ ಊಟ ಮಾಡುವುದರಿಂದ ಡಯಟ್ ಗೆ ಆಗಿ ಬರಲ್ಲ ಎಂಬ ತಪ್ಪು ಕಲ್ಪನೆಯಿದೆ. ಬೊಜ್ಜು ...

news

ಟೊಮೆಟೊದಿಂದ ಪಡೆಯಿರಿ ಹೊಳೆಯುವ ಸೌಂದರ್ಯ

ಬೆಂಗಳೂರು: ಟೊಮೆಟೋದಲ್ಲಿ ವಿಟಮಿನ್ ಎ ಹಾಗೂ ಸಿ ಅಂಶ ಹೆಚ್ಚಾಗಿರುತ್ತದೆ. ಮುಖದ ಅಂದ ಹೆಚ್ಚಿಸುವಲ್ಲಿ ...

news

ಮುಖದ ಕಲೆ ನಿವಾರಣೆಗೆ ಆಲೂಗಡ್ಡೆ ಎಷ್ಟು ಸಹಕಾರಿ ಗೊತ್ತಾ…?

ಬೆಂಗಳೂರು: ಮನೆಯಲ್ಲಿಯೇ ಸಿಗುವ ಕೆಲವೊಂದು ವಸ್ತುಗಳನ್ನು ಉಪಯೋಗಿಸಿಕೊಂಡು ಮುಖದಲ್ಲಿರುವ ಕಲೆಗಳನ್ನು ...

Widgets Magazine