ಮುಖದಲ್ಲಿನ ಮೊಡವೆಯ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ!

ಬೆಂಗಳೂರು, ಭಾನುವಾರ, 8 ಏಪ್ರಿಲ್ 2018 (06:30 IST)

ಬೆಂಗಳೂರು : ಹಾಗಲಕಾಯಿ ಹಲವಾರು ಪೋಷಕ ತತ್ವಗಳಿಂದ ತುಂಬಿದೆ. ಇದರಿಂದ ಹಲವಾರು ರೀತಿಯ ವಿಟಾಮಿನ್ಸ್‌‌ ಮತ್ತು ಖನಿಜಗಳು ದೊರೆಯುತ್ತವೆ. ಇದು ಆರೋಗ್ಯಕ್ಕೆ ಮಾತ್ರವಲ್ಲ ನಮ್ಮ ಅಂದವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದರಿಂದ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಅಂದ ಹೆಚ್ಚುತ್ತದೆ. ಹಾಗಾದ್ರೆ ಈ ಫೇಸ್ ಪ್ಯಾಕ್ ತಯಾರಿಸೋದಿ ಹೇಗೆ ಎಂದು ನೋಡೋಣ.


*ಟೊಮೆಟೊ ರಸ ತೆಗೆದುಕೊಳ್ಳಿ, ಅದರಿಂದ ಬೀಜ ಬೇರ್ಪಡಿಸಿ. ಇದಕ್ಕೆ ಹಾಗಲಕಾಯಿ ಜ್ಯೂಸ್‌ ಮಿಕ್ಸ್‌ ಮಾಡಿ. ಈ ಮಿಶ್ರಣಕ್ಕೆ ಬೆರೆಸಿ. ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ. ರಾತ್ರಿ ಹಾಗೆಯೆ ಬಿಡಿ. ಬೆಳಗ್ಗೆ ಉಗುರು ಬಿಸಿ ನೀರಿನಲ್ಲಿ ಮುಖ ಮತ್ತು ಕುತ್ತಿಗೆ ತೊಳೆಯಿರಿ.


*ಹಾಗಲಕಾಯಿ ಎಲೆಗಳನ್ನು ಉಪಯೋಗಿಸಿಕೊಂಡು ನೀವು ಪಿಂಪಲ್‌ ಸಮಸ್ಯೆಗೆ ಮುಕ್ತಿ ನೀಡಬಹುದು. ಇದಕ್ಕಾಗಿ ಹಾಗಲಕಾಯಿ ಎಲೆಗಳನ್ನು ಮಿಕ್ಸಿ ಗೆ ಹಾಕಿ ನಯವಾದ ಪೇಸ್ಟ್‌ ತಯಾರಿಸಿ. ಇದನ್ನು ಪಿಂಪಲ್‌ ಇರುವ ಜಾಗಕ್ಕೆ ಹಚ್ಚಿ. 3-4 ಬಾರಿ ಹೀಗೆ ಮಾಡಿದರೆ ಪಿಂಪಲ್‌ನಿಂದ ಮುಕ್ತಿ ಸಿಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ಈ ಪದಾರ್ಥಗಳು ನಿಮ್ಮ ಮುಖದಲ್ಲಿ ಮೊಡವೆಗಳು ಬಾರದಂತೆ ತಡೆಗಟ್ಟುತ್ತವೆಯಂತೆ!

ಬೆಂಗಳೂರು : ಚರ್ಮದ ರಕ್ಷಣೆಗೆಂದು ಕೇವಲ ಫೆಸ್ ಪ್ಯಾಕ್ ಗಳು, ವಿವಿಧ ಬಗೆಯ ಕ್ರೀಮ್ ಗಳನ್ನು ಉಪಯೋಗಿಸಿದರೆ ...

news

ಉಪ್ಪಿನಿಂದಲೂ ನಮ್ಮ ಅಂದವನ್ನು ಹೆಚ್ಚಿಸಬಹುದಂತೆ!

ಬೆಂಗಳೂರು : ಉಪ್ಪು ಅಡುಗೆ ರುಚಿಯನ್ನು ಹೆಚ್ಚಿಸುತ್ತದೆ ಎಂದು ಎಲ್ಲರಿಗೂ ತಿಳಿದೆ ಇದೆ. ಹಾಗೇ ಇದು ಅಡುಗೆಯ ...

news

ಬೆವರಿನ ವಾಸನೆಯಿದ ಮುಕ್ತಿ ಪಡೆಯಬೇಕಾ...? ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು : ಬೇಸಿಗೆ ಕಾಲದಲ್ಲಿ ಬಿಸಿಲಿನ ಬೇಗೆಯಿಂದ ಶರೀರದಿಂದ ಬರುವ ಬೆವರು ನೀಡುವ ಬಾಧೆಯಂತು ಹೇಳತೀರದು. ...

news

ಅಂಡರ್ ವೇರ್ ಧರಿಸುವ ಭಾಗದಲ್ಲಿ ಉಂಟಾಗುವ ಕಪ್ಪಗಿನ ಕಲೆ ತೊಲಗಿಸಲು ಇಲ್ಲಿದೆ ಸುಲಭ ಉಪಾಯ!

ಬೆಂಗಳೂರು : ಅಂಡರ್ ವೇರ್ ಧರಿಸುವ ಭಾಗದಲ್ಲಿ ಹೆಚ್ಚು ಜನರಿಗೆ ಕಪ್ಪಗಿನ ಕಲೆ ಕಾಣಿಸಿಕೊಳ್ಳುತ್ತದೆ. ಇವು ...

Widgets Magazine