ಬೆಂಗಳೂರು: ಮುಖದಲ್ಲಿ ಕಪ್ಪು ವರ್ತುಲಗಳಿದ್ದರೆ ಎಷ್ಟು ಮೇಕಪ್ ಮಾಡಿಕೊಂಡರೂ ಅಷ್ಟೇ. ಕಪ್ಪು ಕಲೆ ಎದ್ದು ಕಾಣುತ್ತದೆ. ಹಾಗಾದರೆ ಇದನ್ನು ಹೋಗಲಾಡಿಲು ಸಿಂಪಲ್ ಉಪಾಯಗಳೇನು ಗೊತ್ತಾ?ನಿಂಬೆ ಹಣ್ಣುನಿಂಬೆ ಹಣ್ಣನ್ನು ಕಟ್ ಮಾಡಿಕೊಂಡು ಮುಖಕ್ಕೆ ಉಜ್ಜಿಕೊಳ್ಳಬಹುದು. ಹೀಗೇ ನಿಯಮಿತವಾಗಿ ಮಾಡುತ್ತಿರುವುದರಿಂದ ಕಪ್ಪು ವರ್ತುಲಗಳು, ಮೊಡವೆ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ ಸೆನ್ಸಿಟಿವ್ ಚರ್ಮ ಹೊಂದಿರುವವರು ಎಚ್ಚರಿಕೆಯಿಂದ ಬಳಸುವುದು ಒಳಿತು.ಹಸಿ ಆಲೂಗಡ್ಡೆ ಆಲೂ ಗಡ್ಡೆಯನ್ನು ನಿಂಬೆ ಹಣ್ಣಿನಂತೇ ಉಜ್ಜಿಕೊಳ್ಳಬಹುದು. ಹಸಿ ಆಲೂಗಡ್ಡೆಯಲ್ಲಿ ಚರ್ಮವನ್ನು