ನಿಮ್ಮ ಸೊಂಟದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಬೇಕಾ. ಹಾಗಾದ್ರೆ ಇಲ್ಲಿದೆ ನೋಡಿ ಸುಲಭ ವಿಧಾನ !

ಬೆಂಗಳೂರು, ಬುಧವಾರ, 11 ಏಪ್ರಿಲ್ 2018 (07:28 IST)

Widgets Magazine

ಬೆಂಗಳೂರು : ಹೆಚ್ಚಿನವರಿಗೆ ಸೊಂಟದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಆದರೆ ಇದು ಅನಾರೋಗ್ಯದ ಲಕ್ಷಣವಾಗಿದ್ದು ಕೊಬ್ಬು ಹೆಚ್ಚಿದಷ್ಟೂ ಅನಾರೋಗ್ಯವೂ ಹೆಚ್ಚು. ಸೊಂಟದ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಈ ಭಾಗದಲ್ಲಿ ಕೊಬ್ಬು ಮೊದಲಾಗಿ ಸಂಗ್ರಹಗೊಳ್ಳಲು ಪ್ರಾರಂಭವಾಗಿ ಅತ್ಯಂತ ಕಡೆಯದಾಗಿ ಕರಗುತ್ತದೆ. ಇದಕ್ಕೆ ಒಂದು ಸರಳ ಟಿಪ್ಸ್ಇಲ್ಲಿದೆ.


ಬೆರೆಸಿದ ಉಗುರುಬೆಚ್ಚನೆಯ (ಅಥವಾ ಕೊಂಚ ಶುಂಠಿರಸ ಅಥವಾ ಜೇನನ್ನು ಬೆರೆಸಿ ಇನ್ನಷ್ಟು ರುಚಿಕರವಾಗಿಸಿದ ) ನೀರನ್ನು ಬೆಳಗ್ಗಿನ ಪ್ರಥಮ ಆಹಾರವಾಗಿ ಕುಡಿಯುವ ಮೂಲಕ ದೇಹದಲ್ಲಿರುವ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಸುಮಾರು ಎಪ್ಪತ್ತೈದು ಕೇಜಿ ತೂಕದ ವ್ಯಕ್ತಿಗಳಿಗೆ ದಿನಕ್ಕೆ ಒಂದು ಮಧ್ಯಮ ಗಾತ್ರದ ಲಿಂಬೆ ಸಾಕು. ದೊಡ್ಡದಾದರೆ ಅರ್ಧ ಸಾಕು. ಹೀಗೆ ಮಾಡಿದರೆ ಕೊಬ್ಬು ನಿಧಾನವಾಗಿ ಕರಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಮಾದಕ ಸೌಂದರ್ಯ ಟಿಪ್ಸ್‌

news

ಬೇಸಿಗೆಯಲ್ಲೂ ಕೂದಲು ದಪ್ಪವಾಗಿ, ಮೃದುವಾಗಿ ಹೊಳೆಯುವಂತೆ ಆಗಬೇಕಾ…? ಇಲ್ಲಿದೆ ನೋಡಿ ಸೂಪರ್ ಟಿಪ್ಸ್

ಬೆಂಗಳೂರು : ಚಳಿಗಾಲದ ನಂತರ, ಹವಾಮಾನವು ಬದಲಾಗುತ್ತದೆ. ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಕೂದಲಿನ ಸಮಸ್ಯೆ ...

news

ಸಣ್ಣ ವಯಸ್ಸಿನಲ್ಲೇ ಮುಖದಲ್ಲಿ ಸುಕ್ಕು ಅಥವಾ ನೆರಿಗೆಗಳು ಮೂಡದಂತೆ ತಡೆಯಲು ಈ ಸೊಪ್ಪನ್ನು ಹೆಚ್ಚಾಗಿ ಬಳಸಿ

ಬೆಂಗಳೂರು : ನಿಮ್ಮ ಮುಖದಲ್ಲಿ ಸುಕ್ಕು ಅಥವಾ ನರಿಗೆಗಳು ಸಣ್ಣ ವಯಸ್ಸಿನಲ್ಲೇ ಕಾಣಿಸುತ್ತಿರುವುದಕ್ಕೆ ಮುಖ್ಯ ...

news

ಮುಖದಲ್ಲಿನ ಮೊಡವೆಯ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ!

ಬೆಂಗಳೂರು : ಹಾಗಲಕಾಯಿ ಹಲವಾರು ಪೋಷಕ ತತ್ವಗಳಿಂದ ತುಂಬಿದೆ. ಇದರಿಂದ ಹಲವಾರು ರೀತಿಯ ವಿಟಾಮಿನ್ಸ್‌‌ ಮತ್ತು ...

news

ಈ ಪದಾರ್ಥಗಳು ನಿಮ್ಮ ಮುಖದಲ್ಲಿ ಮೊಡವೆಗಳು ಬಾರದಂತೆ ತಡೆಗಟ್ಟುತ್ತವೆಯಂತೆ!

ಬೆಂಗಳೂರು : ಚರ್ಮದ ರಕ್ಷಣೆಗೆಂದು ಕೇವಲ ಫೆಸ್ ಪ್ಯಾಕ್ ಗಳು, ವಿವಿಧ ಬಗೆಯ ಕ್ರೀಮ್ ಗಳನ್ನು ಉಪಯೋಗಿಸಿದರೆ ...

Widgets Magazine