ಮುಖಕ್ಕೆ ಹಚ್ಚಿದ ಫೌಂಡೇಷನ್ ತುಂಬಾ ಹೊತ್ತು ಬರಬೇಕಾ. ಹಾಗಾದ್ರೆ ಈ ಟಿಪ್ಸ್ ಅನುಸರಿಸಿ

ಬೆಂಗಳೂರು, ಮಂಗಳವಾರ, 12 ಜೂನ್ 2018 (12:15 IST)

ಬೆಂಗಳೂರು : ಯಾವುದಾದರೂ ಫಂಕ್ಷನ್ ಗೆ ಹೋಗುವಾಗ ಆಕರ್ಷಕವಾಗಿ ಕಾಣಬೇಕು ಎಂದು ಮುಖಕ್ಕೆ ಫೌಂಡೇಷನ್ ಹಚ್ಚಿ ಅಲಂಕಾರ ಮಾಡಿಕೊಂಡು ಹೋಗುತ್ತೇವೆ. ಆದರೆ ಹಚ್ಚಿದ ಫೌಂಡೇಷನ್  ಸ್ವಲ್ಪ ಹೊತ್ತಿನಲ್ಲಿಯೇ ಮಾಯವಾಗಿ ಬಿಡುತ್ತದೆ. ಆದಕಾರಣ ಫೌಂಡೇಷನ್ ತುಂಬಾ ಹೊತ್ತು ಇರುವಂತೆ ಮಾಡಲು ಸೂಪರ್ ಬ್ಯೂಟಿ ಟಿಪ್ಸ್ ಇಲ್ಲಿದೆ ನೋಡಿ


ಒಣ ತ್ವಚೆಯವರು ಫೌಂಡೇಷನ್ ಹಚ್ಚುವ 10 ನಿಮಿಷ ಮುನ್ನ ಮಾಯಿಶ್ಚರೈಸರ್‌ ಹಚ್ಚಿ. ಫೌಂಡೇಷನ್ ಹಚ್ಚಲು ಬ್ರಷ್‌ ಅಥವಾ ಬ್ಲೆಂಡರ್‌ ಬಳಸಿ ಕೈಯಿಂದ ಫೌಂಡೇಷನ್ ಹಚ್ಚಬೇಡಿ. ಲಿಕ್ವಿಡ್ ಫೌಂಡೇಷನ್  ಹಚ್ಚಿದ್ದರೆ ಅದರ ಮೇಲೆ ಸ್ವಲ್ಪ ಪೌಡರ್ ಹಚ್ಚಿ.
ಹೀಗೆ ಮಾಡುವುದರಿಂದ ಮುಖದಲ್ಲಿ ಫೌಂಡೇಷನ್ ತುಂಬಾ ಹೊತ್ತು ಇರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ಕೇವಲ 2 ಪದಾರ್ಥಗಳನ್ನು ಬಳಸಿ ಹೊಳೆಯುವ ಚರ್ಮವನ್ನು ಪಡೆಯುವುದು ಹೇಗೆ!?

ಹಲವರ ಸೌಂದರ್ಯ ಸಮಸ್ಯೆ ಆರಂಭವಾಗುವುದೇ ಚರ್ಮದ ಬಣ್ಣ ಕಪ್ಪಾಗಿರುವುದರಿಂದ. ನಿಮ್ಮ ಚರ್ಮದ ಬಣ್ಣ ...

news

ಬ್ಲ್ಯಾಕ್ ಹೆಡ್ಸ್ ನಿವಾರಣೆಗೆ ಸರಳ ಉಪಾಯಗಳು

ಮುಖವನ್ನು ಸ್ಕ್ರಬ್‌ ಮಾಡುವುದು ಮಹಿಳೆಯರಿಗೆ ಎಷ್ಟು ಅಗತ್ಯವೋ ಅಷ್ಟೇ ಅಗತ್ಯ ಪುರುಷರಿಗೂ ಇದೆ. ಸತ್ತ ಚರ್ಮ ...

news

ಬಿಳುಪಾದ ಹಲ್ಲು ನಿಮ್ಮದಾಗಬೇಕೆ…?

ಬೆಂಗಳೂರು: ಬಿಳುಪಾದ ಹಲ್ಲು ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಹಲ್ಲು ಹಳದಿಯಾಗಿದ್ದರೆ ನಗುವುದಕ್ಕೂ ...

news

ನಿಮ್ಮ ಮುಖವು ಹೊಳೆಯುವಂತೆ ಮಾಡಲು ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು: ಇಂದಿನ ಜೀವನಶೈಲಿ, ನಾವು ಸೇವಿಸುವ ಆಹಾರ ಇವುಗಳೆಲ್ಲವೂ ನಮ್ಮ ಆರೋಗ್ಯದ ಮೇಲೆ ಪರಿಣಾಮ ...

Widgets Magazine