ಬೆಂಗಳೂರು: ಬೇಸಿಗೆಯಲ್ಲಿ ಮಹಿಳೆಯರನ್ನು ಕಾಡುವ ಅತ್ಯಂತ ದೊಡ್ಡ ಸಮಸ್ಯೆಯೆಂದರೆ ಸ್ಕಿನ್ ಟ್ಯಾನ್. ಎಷ್ಟೇ ಅಂದದ ಮುಖವಾದರೂ ಈ ಸ್ಕಿನ್ ಟ್ಯಾನ್ ನಿಂದ ಕಳೆಗುಂದುತ್ತದೆ. ಮನೆಯಲ್ಲಿಯೇ ಇರುವ ವಸ್ತುಗಳನ್ನು ಉಪಯೋಗಿಸಿಕೊಂಡು ಇದರಿಂದ ಮುಕ್ತಿ ಪಡೆಯಬಹುದು. ಟೊಮೆಟೊ ಟೊಮೆಟೊದಿಂದ ಮುಖವನ್ನು ಮಸಾಜ್ ಮಾಡಿದರೆ ಸ್ಕಿನ್ಟ್ಯಾನ್ ಹೋಗುವುದರ ಜತೆಗೆ ಮುಖದ ಕಾಂತಿ ಇಮ್ಮಡಿಯಾಗುತ್ತದೆ.ಅರಿಶಿಣ ಮತ್ತು ಹಾಲು ಅರಿಶಿಣಕ್ಕೆ ಸ್ವಲ್ಪ ಹಾಲು ಮಿಕ್ಸ್ ಮಾಡಿ ಮುಖ, ಕೈ, ಕಾಲಿಗೆ ಹಚ್ಚಿ ಅದು ಒಣಗಿದ ಬಳಿಕ ತೊಳೆಯಿರಿ.ಓಟ್ಸ್