ಬೆಂಗಳೂರು: ಸುಂದರ ಕಣ್ಣುಗಳು ಯಾರಿಗಿಷ್ಟವಿಲ್ಲ ಹೇಳಿ? ನಯನ ಮನೋಹರಿ ಎನಿಸಬೇಕಿದ್ದರೆ ಕಣ್ಣ ರೆಪ್ಪೆಯೂ ಮುಖ್ಯವಾಗುತ್ತದೆ. ಸುಂದರ ಕಣ್ರೆಪ್ಪೆ ಬೇಕೆಂದರೆ ಏನು ಮಾಡಬೇಕು?ಕಣ್ಣಿಗೆ ಎಣ್ಣೆ ಪ್ರತೀ ರಾತ್ರಿ ಮಲಗುವ ಮೊದಲು ಕಣ್ಣ ರೆಪ್ಪೆಗಳಿಗೆ ತೆಳುವಾಗಿ ಕೊಬ್ಬರಿ ಎಣ್ಣೆ, ಕ್ಯಾಸ್ಟರ್ ಆಯಿಲ್ ಅಥವಾ ಸಾಸಿವೆ ಎಣ್ಣೆ ಹಚ್ಚಿಕೊಳ್ಳಿ. ಇದರಿಂದ ರೆಪ್ಪೆಗಳು ಚೆನ್ನಾಗಿ ಬೆಳೆಯುತ್ತವೆ.ಪೆಟ್ರೋಲಿಯಂ ಜೆಲ್ ವ್ಯಾಸಲೀನ್ ನಂತಹ ಪೆಟ್ರೋಲಿಯಂ ಜೆಲ್ ನ್ನು ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ರೆಪ್ಪೆಗಳಿಗೆ ಹಚ್ಚಿಕೊಂಡರೆ ಹೊಳೆಯುವ ರೆಪ್ಪೆ