ಬೆಂಗಳೂರು: ತಲೆ ಹೊಟ್ಟಿನಿಂದಾಗಿ ತಲೆ ತುರಿಸುತ್ತಿದೆಯಾ? ಇದರಿಂದ ಕಿರಿ ಕಿರಿಯಾಗುತ್ತಿದೆಯೇ? ಹಾಗಿದ್ದರೆ ಈ ಸಮಸ್ಯೆಯಿಂದ ಹೊರ ಬರಲು ಈ ಸಿಂಪಲ್ ಟ್ರಿಕ್ ಮಾಡಿ ನೋಡಿ. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಬೇಕಿಂಗ್ ಸೋಡಾ. ಬೇಕಿಂಗ್ ಸೋಡಾದಲ್ಲಿ ಫಂಗಸ್ ಹೋಗಲಾಡಿಸುವ ಅಂಶವಿದೆ. ಹಾಗಾಗಿ ಇದನ್ನು ಬಳಸಿ ಒಂದು ರೆಸಿಪಿ ಮಾಡಿಕೊಳ್ಳಿ.2 ರಿಂದ 2 ಟೇಬಲ್ ಚಮಚ ಬೇಕಿಂಗ್ ಸೋಡಾ ತೆಗೆದುಕೊಂಡು ಒಂದು ಬೌಲ್ ನೀರಿಗೆ ಹಾಕಿ. ಇದು ದಪ್ಪಗಾಗುವ ತನಕ ಮಿಕ್ಸ್