ಟೊಮೆಟೊದಿಂದ ಪಡೆಯಿರಿ ಹೊಳೆಯುವ ಸೌಂದರ್ಯ

ಬೆಂಗಳೂರು, ಗುರುವಾರ, 1 ಮಾರ್ಚ್ 2018 (06:32 IST)

ಬೆಂಗಳೂರು: ಟೊಮೆಟೋದಲ್ಲಿ ವಿಟಮಿನ್ ಎ ಹಾಗೂ ಸಿ ಅಂಶ ಹೆಚ್ಚಾಗಿರುತ್ತದೆ. ಮುಖದ  ಅಂದ ಹೆಚ್ಚಿಸುವಲ್ಲಿ ಟೊಮೆಟೋ ಕೂಡ ಸಹಾಯಕವಾಗಿದೆ.


ಬೇಕಾಗಿರುವ ಸಾಮಾಗ್ರಿ
1 ಟೊಮೆಟೊ
ಸ್ವಲ್ಪ ಅರಿಶಿನಪುಡಿ
ಒಂದು ಟೊಮೆಟೋ ವನ್ನು ಎರಡು ಭಾಗವಾಗುವಂತೆ ಕತ್ತರಿಸಿಕೊಳ್ಳಿ.  ಅರಿಶಿನಪುಡಿಯನ್ನು ಬೌಲ್ ಒಂದಕ್ಕೆ ಹಾಕಿಕೊಳ್ಳಿ. ಕತ್ತರಿಸಿಕೊಂಡ ಟೊಮೆಟೋವನ್ನು  ಅರಿಶಿನವಿರುವ ಬೌಲ್ ಗೆ ಅದ್ದಿ ಅದರಿಂದ 5 ನಿಮಿಷಗಳ ಕಾಲ ಮುಖಕ್ಕೆ ಹಗುರವಾಗಿ ಮಸಾಜ್ ಮಾಡಿಕೊಳ್ಳಿ. ನಂತರ ತಣ್ಣಗಿನ ನೀರಿನಿಂದ ಮುಖ ತೊಳೆಯಿರಿ. ಹೊಳೆಯುವ ಮುಖ ನಿಮ್ಮದಾಗುತ್ತದೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ಮುಖದ ಕಲೆ ನಿವಾರಣೆಗೆ ಆಲೂಗಡ್ಡೆ ಎಷ್ಟು ಸಹಕಾರಿ ಗೊತ್ತಾ…?

ಬೆಂಗಳೂರು: ಮನೆಯಲ್ಲಿಯೇ ಸಿಗುವ ಕೆಲವೊಂದು ವಸ್ತುಗಳನ್ನು ಉಪಯೋಗಿಸಿಕೊಂಡು ಮುಖದಲ್ಲಿರುವ ಕಲೆಗಳನ್ನು ...

news

ಹೋಲಿ ಬಣ್ಣದಿಂದಾಗಿ ಚರ್ಮ ರಕ್ಷಿಸಿಕೊಳ್ಳುವುದು ಹೇಗೆ?

ಬೆಂಗಳೂರು: ಹೋಲಿ ಹಬ್ಬ ಇನ್ನೇನು ಬಂದೇ ಬಿಟ್ಟಿತು. ಹೋಲಿ ಎಂದಾಕ್ಷಣ ಬಣ್ಣದ ಓಕುಳಿ ಇದ್ದೇ ಇರುತ್ತದೆ. ...

news

ಮನೆಯಲ್ಲಿಯೇ ಇರುವ ಸಾಮಾಗ್ರಿ ಬಳಸಿಕೊಂಡು ವ್ಯಾಕ್ಸ್ ಮಾಡಿಕೊಳ್ಳುವುದು ಹೇಗೆ ಗೊತ್ತಾ…?

ಬೆಂಗಳೂರು: ವ್ಯಾಕ್ಸ್ ಮಾಡುವುದಕ್ಕೆಂದು ಪಾರ್ಲರ್ ಗೆ ಹೋಗಿ ನೂರಾರು ರೂಪಾಯಿ ಖರ್ಚು ಮಾಡುತ್ತೇವೆ. ಜತೆಗೆ ...

news

ಮುಖದಲ್ಲಿರುವ ಡೆಡ್ ಸ್ಕಿನ್ ನಿವಾರಣೆಗೆ ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು: ಹೆಣ್ಣುಮಕ್ಕಳು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನ ನೀಡುತ್ತಾರೆ. ಆದರೆ ಮುಖದಲ್ಲಿರುವ ಡೆಡ್ ...

Widgets Magazine
Widgets Magazine