ಬೆಂಗಳೂರು: ಕೂದಲು ಉದುರುವಿಕೆ ಸಮಸ್ಯೆಗೆ ಹಲವು ಮನೆ ಔಷಧಗಳಿವೆ. ಆದರೆ ಕೂದಲು ಉದುರುವಿಕೆ ತಡೆಗಟ್ಟಲು ಚಹಾ ಬಳಸುವುದು ಹೇಗೆಂದು ತಿಳಿದಿದ್ದೀರಾ? ಹಾಗಿದ್ದರೆ ಇಲ್ಲಿ ನೋಡಿ. ಗ್ರೀನ್ ಟೀ ಆರೋಗ್ಯಕ್ಕೆ ಉತ್ತಮ ಎಂದು ನಾವು ತಿಳಿದುಕೊಂಡಿದ್ದೇವೆ. ಆದರೆ ಇದನ್ನು ಸೇವಿಸುವುದರಿಂದ ಮಾತ್ರವಲ್ಲ! ಕೂದಲುಗಳಿಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವಿಕೆ ತಡೆಗಟ್ಟಬಹುದು!ಸುಮಾರು ಎರಡರಿಂದ ಮೂರು ಗ್ರೀನ್ ಟೀ ಪೌಡರ್ ಬ್ಯಾಗ್ ನ್ನು ಮೂರು ಕಪ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಈ ಖಡಕ್