ಮುಖದ ಮೇಲಿರುವ ಮೊಡವೆ ರಂದ್ರಗಳನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು, ಶನಿವಾರ, 8 ಡಿಸೆಂಬರ್ 2018 (07:20 IST)

ಬೆಂಗಳೂರು : ಮುಖದಲ್ಲಿ ಮೊಡವೆ ಆದ  ನಂತರ ಅದರ  ರಂಧ್ರಗಳು ಹಾಗೇ ಉಳಿಯುತ್ತದೆ. ಹೆಚ್ಚಿನವರಿಗೆ ಈ ಸಮಸ್ಯೆ ಇರುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಇದನ್ನು ಈ ಮನೆಮದ್ದಿನಿಂದ ನಿವಾರಿಸಬಹುದು.


ಓಟ್ಸ್ ಪೌಡರ್ 1 ಟೇಬಲ್ ಸ್ಪೂನ್, ಮೊಸರು 1 ಟೇಬಲ್ ಸ್ಪೂನ್ , ½  ಟೇಬಲ್ ಸ್ಪೂನ್ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಆಯಿಲ್ ಫೇಸ್ ನವರು ಈ ಮನೆಮದ್ದನ್ನು ವಾರದಲ್ಲಿ ಒಂದೇ ಬಾರಿ ಮಾಡಿ. ನಾರ್ಮಲ್ ಫೇಸ್ ನವರು 15ದಿನಕ್ಕೆ ಒಂದು ಬಾರಿ ಮಾಡಿ. ಹೀಗೆ 3-4 ತಿಂಗಳು ಮಾಡಿದರೆ ಮುಖದ ರಂಧ್ರಗಳು ಮಾಯವಾಗುತ್ತದೆ.


5 ಬಾದಾಮಿಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ. ನಂತರ ಸಿಪ್ಪೆ ತೆಗೆದು ಪೇಸ್ಟ್ ಮಾಡೊಕೊಳ್ಳಿ. ಈ ಪೇಸ್ಟ್ ಗೆ 1 ಟೀ ಸ್ಪೂನ್ ನಿಂಬೆ ರಸ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದನ್ನು ಕೂಡ  ಆಯಿಲ್ ಫೇಸ್ ನವರು ಈ ಮನೆಮದ್ದನ್ನು ವಾರದಲ್ಲಿ ಒಂದೇ ಬಾರಿ ಮಾಡಿ. ನಾರ್ಮಲ್ ಫೇಸ್ ನವರು 15ದಿನಕ್ಕೆ ಒಂದು ಬಾರಿ ಮಾಡಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕುತ್ತಿಗೆ ನೋವಿನಿಂದ ನರಳುತ್ತಿದ್ದೀರಾ? ಹಾಗಾದ್ರೆ ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಕೆಲವರು ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಕುಳಿತುಕೊಂಡು ಕೆಲಸ ಮಾಡುವವರಿಗೆ ಹೆಚ್ಚಾಗಿ ...

news

ಮಹಿಳೆಯರ ಗುಪ್ತಾಂಗದ ಆರೋಗ್ಯಕ್ಕೆ ಈ ಆಹಾರಗಳ ಸೇವನೆ ಒಳ್ಳೆಯದು

ಬೆಂಗಳೂರು: ಮಹಿಳೆಯರ ಗುಪ್ತಾಂಗದ ಸೋಂಕು, ಲೈಂಗಿಕ ಸಮಸ್ಯೆಗಳಿಂದ ದೂರವಿರಬೇಕಾದರೆ ಈ ಆಹಾರಗಳ ಸೇವನೆ ...

news

ಗರ್ಭಿಣಿಯರು ಬಳಸುವ ಸೌಂದರ್ಯ ವರ್ಧಕ, ಸೋಪ್ ನಿಂದ ಮಕ್ಕಳ ಮೇಲೆ ಎಂಥಾ ಪರಿಣಾಮ ಬೀರುತ್ತೆ ಗೊತ್ತಾ?!

ಬೆಂಗಳೂರು: ಗರ್ಭಿಣಿಯಾಗಿದ್ದಾಗ ಮಹಿಳೆಯರು ಬಳಸುವ ಸೌಂದರ್ಯ ವರ್ಧಕಗಳು, ಸೋಪ್ ಇತ್ಯಾದಿ ವಸ್ತುಗಳಿಂದ ...

news

ಹೊಳೆಯುವ ಕಾಂತಿಯುತ ತ್ವಚೆ ನಿಮ್ಮದಾಗಲು ಈ ಬಾತ್ ಪೌಡರ್ ಬಳಸಿ

ಬೆಂಗಳೂರು : ಹೆಣ್ಣು ಮಕ್ಕಳು ತಮ್ಮ ಸ್ಕೀನ್ ಹೊಳೆಯುವಂತೆ ಮಾಡಲು ಅನೇಕ ಕೆಮಿಕಲ್ ಯುಕ್ತ ಸೋಪ್ ಗಳನ್ನು ...

Widgets Magazine