ಮದರಂಗಿಯ ರಂಗು ಮಾಸದಿರಲು ಈ ಟಿಪ್ಸ್ ಅನುಸರಿಸಿ

ಬೆಂಗಳೂರು, ಶನಿವಾರ, 28 ಏಪ್ರಿಲ್ 2018 (15:10 IST)

ಮದರಂಗಿ ಎಂದರೆ ಹೆಣ್ಣುಮಕ್ಕಳಿಗೆ ತುಂಬಾ ಪ್ರೀತಿ.  ಮದರಂಗಿ ಹಾಕಿದ ಕೆಂಪಗಿನ ಕೈಯನನು ನೋಡುವುದೇ ಒಂದು ಚೆಂದ. ಕೈಗೆ ಹಾಕಿದ ಮದರಂಗಿ ತನ್ನ ರಂಗನ್ನು ಹೆಚ್ಚಿಸಲು ಇಲ್ಲಿದೆ ನೋಡಿ ಟಿಪ್ಸ್.
* ಮೆಹಂದಿ ಹಚ್ಚುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯಿರಿ. 
* ಮೆಹಂದಿ ಹಚ್ಚಿದ ಬಳಿಕ ಅರ್ಧ ಗಂಟೆಗೊಮ್ಮೆ ನಿಂಬೆ ಮತ್ತು ಸಕ್ಕರೆ ಮಿಕ್ಸ್ ಮಾಡಿದ ನೀರನ್ನು ಸಿಂಪಡಿಸಿ.
* ಮೆಹಂದಿಯನ್ನು ತೊಳೆದ ಬಳಿಕ ಕೈಗಳಿಗೆ ತೆಂಗಿನೆಣ್ಣೆ ಹಚ್ಚಿ. ಹೀಗೆ ಮಾಡುವುದರಿಂದ ಮೆಹಂದಿ  ಬಣ್ಣ  ಆಕರ್ಷವಾಗಿ ಕಾಣುವುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಈ ಸಮಸ್ಯೆ ಇರುವವರು ಬಾಳೆಹಣ್ಣು ತಿನ್ನದೇ ಇರುವುದು ಉತ್ತಮ

ಬೆಂಗಳೂರು : ಬಾಳೆಹಣ್ಣು ಆರೋಗ್ಯಕ್ಕ ಉತ್ತಮ ಹಣ್ಣು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ...

news

ಒಂದು ವರ್ಷದ ಒಳಗಿನ ಮಕ್ಕಳಿಗೆ ಈ ಆಹಾರ ಪದಾರ್ಥಗಳನ್ನು ಕೊಡಬಾರದು

ಬೆಂಗಳೂರು : ಮಗುವಿಗೆ 6 ತಿಂಗಳಿಗೆ ಆಹಾರವನ್ನು ಕೊಡಲು ಪ್ರಾರಂಭಿಸುವುದು ಪೋಷಕರಿಗೆ ಒಂದು ಸ್ಮರಣೀಯ ...

news

ಆರೋಗ್ಯಕ್ಕೆ ಉಪಯೋಗಕಾರಿ ಈ ಸೊಪ್ಪು

ಬೆಂಗಳೂರು : ಬಸಳೆಸೊಪ್ಪಿನ ಗಿಡವನ್ನು ಹೆಚ್ಚಿನವರು ಮನೆಯಲ್ಲೇ ಬೆಳೆಸುತ್ತಾರೆ. ಈ ಸೊಪ್ಪಿನಲ್ಲಿ ಅತಿ ...

news

ನೆಲ್ಲಿಕಾಯಿಯಲ್ಲಿದೆ ಆರೋಗ್ಯಕಾರಿ ಅಂಶ

ಬೆಂಗಳೂರು : ನೆಲ್ಲಿ ಕಾಯಿ ಜ್ಯೂಸ್ ಆರೋಗ್ಯಕ್ಕೆ ತುಂಬಾನೇ ಸಹಕಾರಿಯಾಗಿದೆ. ಮನೆಯಲ್ಲೇ ಈ ಜ್ಯೂಸ್ ತಯಾರಿಸಿ ...

Widgets Magazine