ಸ್ವಿಮ್ಮಿಂಗ್ ಪೂಲ್ ಹಾಗೂ ಸಮುದ್ರದ ನೀರಿನಿಂದ ನಿಮ್ಮ ಕೂದಲು ಹಾಳಾಗಬಾರದೆಂದರೆ ಹೀಗೆ ಮಾಡಿ

ಬೆಂಗಳೂರು, ಶುಕ್ರವಾರ, 17 ಮೇ 2019 (06:53 IST)

ಬೆಂಗಳೂರು : ಸ್ವಿಮ್ಮಿಂಗ್ ಪೂಲ್ ಈಜಲು ಹಾಗೂ ಸಮುದ್ರದಲ್ಲಿ ಮುಳುಗೆಳಲು ಎಲ್ಲಾ ಮಹಿಳೆಯರು ಇಷ್ಟಪಡುತ್ತಾರೆ. ಆದರೆ ಇದರಿಂದ ಕೂದಲು ಹಾಳಾಗುತ್ತದೆ ಎಂಬುದನ್ನು ಅವರು ಅರಿತಿರಬೇಕು.ಹೌದು. ಸ್ವಿಮ್ಮಿಂಗ್ ಪೂಲಿನ ಕ್ಲೋರಿನ್ ನೀರು ಹಾಗೂ ಸಮುದ್ರದ ಉಪ್ಪುನೀರಿನಿಂದ ನಿಮ್ಮ ಕೂದಲು ಡ್ಯಾಮೇಜ್ ಆಗುತ್ತದೆ. ಇದರಿಂದ ನಿಮ್ಮ ಕೂದಲು ಹಾಳಾಗಬಾರದೆಂದರೆ ಹೀಗೆ ಮಾಡಿ.

 

ಸ್ವಿಮ್ಮಿಂಗ್ ಪೂಲಿನ ಕ್ಲೋರಿನ್ ನೀರು ಅಥವಾ ಸಮುದ್ರದ ಉಪ್ಪುನೀರಿನಿಂದ ನಿಮ್ಮ ಕೂದಲು ಸ್ವಲ್ಪವಾದರೂ ಸುರಕ್ಷಿತವಾಗಿರಬೇಕು ಎಂದರೆ ನೀರಿಗೆ ಇಳಿಯುವ ಮುನ್ನ ನಿಮ್ಮ ಕೂದಲನ್ನು ಫಾಸ್ಫೇಟ್ ರಹಿತ ಕಂಡೀಷನರ್ ಅಲ್ಲಿ ಕೋಟಿಂಗ್ ಮಾಡಿಕೊಳ್ಳಿ. ಈ ಕಂಡಿಷನರ್ ಕೂದಲಲ್ಲಿ ಇರುವ ತೂತುಗಳನ್ನು ಮುಚ್ಚಿ ಹಾನಿ ಆಗದಂತೆ ತಡೆಯುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನಾವು ಪ್ರತಿನಿತ್ಯ ಬಳಸುವ ವಸ್ತುವೊಂದರಲ್ಲಿ ಅಡಗಿದೆಯಂತೆ ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟುವಂತಹ ಗುಣ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಗರ್ಭಕೋಶದ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್ ...

news

ಅವಳು ಬೇಕಿದ್ರೆ ಹೀಗೆ ಮಾಡು… ಇಲ್ಲಾಂದ್ರೆ ಬಿಡು ಎನ್ನುತ್ತಿದ್ದಾಳೆ

ಅವಳು ಹಾಸಿಗೆಯಲ್ಲಿ ಮಿಷನರಿ ಭಂಗಿಯಲ್ಲಿ ಮಾತ್ರ ಅದು ಮಾಡು ಎನ್ನುತ್ತಾಳೆ. ಸಂಭೋಗಕ್ಕೂ ಮೊದಲು ಮಾಡುವ ಫೋರ್ ...

news

ಶೂ ಧರಿಸಿದ್ದರಿಂದ ಉಂಟಾಗುವ ದುರ್ವಾಸನೆಯನ್ನು ಹೋಗಲಾಡಿಸಲು ಈ ರೀತಿ ಮಾಡಿ

ಬೆಂಗಳೂರು : ಯಾವಾಗಲೂ ಶೂ ಧರಿಸುವುದರಿಂದ ಕಾಲು ಹಾಗೂ ಪಾದ ವಾಸನೆಯಿಂದ ಕೂಡಿರುತ್ತದೆ. ಈ ವಾಸನೆ ನಮ್ಮ ಜೊತೆ ...

news

ಕೃತಕ ಗರ್ಭಧಾರಣೆಗೆ ತಾಯಿಯ ವಯಸ್ಸು ಮುಖ್ಯನಾ?

ಬೆಂಗಳೂರು : ಕೆಲವು ಮಹಿಳೆಯರು ಗರ್ಭಕೋಶದಲ್ಲಿರುವ ಸಮಸ್ಯೆಯಿಂದ ಮಗು ಪಡೆಯಲು ಆಗುವುದಿಲ್ಲ. ಅಂತವರು ಬೇರೆ ...