ಮೊಡವೆ ಒಡೆದ ತಕ್ಷಣ ಕಲೆಯಾಗದಂತೆ ತಡೆಯಲು ಈ ವಿಧಾನ ಅನುಸರಿಸಿ

ಬೆಂಗಳೂರು, ಗುರುವಾರ, 25 ಜನವರಿ 2018 (06:28 IST)

ಬೆಂಗಳೂರು : ಹದಿಹರೆಯದಲ್ಲಿ ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆ ಮೊಡವೆ. ಮಾಲಿನ್ಯ, ಕೊಳಕು, ಸತ್ತ ಜೀವಕೋಶಗಳಿಂದಾಗಿ ಮೊಡವೆ ಕಾಣಿಸಿಕೊಳ್ಳುತ್ತದೆ. ಅಪ್ಪಿತಪ್ಪಿ ಮೊಡವೆಯನ್ನು ಒಡೆದು ಬಿಟ್ಟಿದ್ದರೆ ಚಿಂತೆ ಬೇಡ. ತಕ್ಷಣ ಕೆಲವೊಂದು ಉಪಾಯಗಳನ್ನು ಮಾಡಿದ್ರೆ ಕಲೆಯಾಗದಂತೆ ತಡೆಯಬಹುದು.

 
ಮೊಡವೆ ಒಡೆದ ತಕ್ಷಣ ಟಿಶ್ಯು ಅಥವಾ ಬಟ್ಟೆಯನ್ನು ಮೊಡವೆ ಮೇಲಿಟ್ಟು ಚೆನ್ನಾಗಿ ಒತ್ತಿ. ಇದ್ರಿಂದ ಮೊಡವೆಯಲ್ಲಿರುವ ಕೊಳಕು ಹೊರಗೆ ಬರುತ್ತದೆ. ಹೀಗೆ ಮಾಡುವುದರಿಂದ ಮೊಡವೆ ಕೊಳಕು ಮುಖದ ಬೇರೆ ಜಾಗಕ್ಕೆ ಹರಡುವುದಿಲ್ಲ.

 
ಒಂದು ಸಣ್ಣ ಐಸ್ ತೆಗೆದುಕೊಂಡು ಬಟ್ಟೆಯಲ್ಲಿಟ್ಟು ಮೊಡವೆ ಜಾಗಕ್ಕೆ ಪ್ರೆಸ್ ಮಾಡಿ. ಕೆಲ ಸೆಕೆಂಡುಗಳ ಕಾಲ ಮೊಡವೆ ಮೇಲಿಟ್ಟು ಮತ್ತೆ ತೆಗೆಯಿರಿ. ಮತ್ತೆ ಮೊಡವೆ ಮೇಲಿಡಿ. ಹೀಗೆ 6-7 ಬಾರಿ ಮಾಡಿ. ಬೇವಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿರುವುದರಿಂದ ಅದು ಸೋಂಕು ತಡೆಯುತ್ತದೆ. ಹಾಗಾಗಿ ಮೊಡವೆ ಒಡೆದಾಗ ಕೆಲ ಬೇವಿನ ಎಲೆಯನ್ನು ಅರೆದು ಪೇಸ್ಟ್ ಮಾಡಿ ಮೊಡವೆಗೆ ಹಚ್ಚಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಲಬದ್ಧತೆ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು: ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಎರಡು ಮೂರು ...

news

ಅಂಡಾಣು ಬಿಡುಗಡೆಯಾಗಿದೆ ಎಂದು ಹೇಗೆ ತಿಳಿಯುವುದು ಗೊತ್ತಾ...?

ಬೆಂಗಳೂರು : ಗರ್ಭ ಧರಿಸಬೇಕಾದರೆ ಅಂಡಾಣು ಬಿಡುಗಡೆಯಾಗಬೇಕು, ಮಹಿಳೆಯಲ್ಲಿ ಅಂಡಾಣು ತಿಂಗಳಿಗೆ ಒಮ್ಮೆ ಮಾತ್ರ ...

news

ಐ ಲವ್ ಯೂ ಹೇಳದೇ ಪ್ರಪೋಸ್ ಮಾಡುವುದು ಹೇಗೆ?

ಬೆಂಗಳೂರು: ಎಷ್ಟೋ ಪ್ರೇಮಿಗಳಿಗೆ ಒಬ್ಬರನ್ನು ಇಷ್ಟವಾದರೂ ಬಾಯಿ ಬಿಟ್ಟು ಐ ಲವ್ ಯೂ ಎನ್ನುವ ಮೂರು ಶಬ್ಧ ...

news

ಒಡೆದ ಹಿಮ್ಮಡಿಗೆ ಈ ಮನೆ ಮದ್ದು ಮಾಡಿ

ಬೆಂಗಳೂರು: ಚಳಿಗಾಲದಲ್ಲಿ ಹೆಚ್ಚಿನವರಿಗೆ ಕಾಲಿನ ಹಿಮ್ಮಡಿ ಒಡೆದು ನಡೆದಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ ...

Widgets Magazine
Widgets Magazine