ಗಾಳಿಯಲ್ಲಿರುವ ಧೂಳು ಮತ್ತು ಇನ್ನಿತರೆ ಮಾಲಿನ್ಯವು ನಾವು ಹೊರಗಡೆ ಹೋದಾಗ ನಮ್ಮ ಮುಖಕ್ಕೆ ಅಂಟಿಕೊಂಡು ಮನೆಗೆ ಬಂದ ನಂತರ ಮುಖವನ್ನು ಸಾಬುನಿನಿಂದ ತೊಳೆಯದೆ ಹಾಗೆ ಬಿಡುತ್ತೇವೆ. ಆ ಧೂಳಿನಿಂದ ನಮ್ಮ ಮುಖದ ಮೇಲೆ ಅನೇಕ ರೀತಿಯ ಮೊಡವೆಗಳು ಆಗುತ್ತವೆ.ಅದರಲ್ಲೂ ಕಾಲೇಜು ಹೋಗುವ ಹುಡುಗ ಹುಡುಗಿಯರಿಗಂತೂ ಈ ಮೊಡವೆಗಳು ತುಂಬಾನೇ ಮುಜುಗರ ತರುತ್ತದೆ ಎಂದರೆ ತಪ್ಪಾಗುವುದಿಲ್ಲ. ಅವರು ಈ ಮೊಡವೆಗಳಿಂದ ಮುಕ್ತಿ ಪಡೆಯಲು ಬಳಸದ ಕ್ರೀಮ್ಗಳೇ ಇರುವುದಿಲ್ಲ. ಪ್ರತಿದಿನ ನಮಗೆ ಈ