ದೇಹಕ್ಕೆ ಹಚ್ಚಿದ ಪರ್ಫ್ಯೂಮ್ ದಿನವಿಡೀ ಪರಿಮಳ ಬೀರಲು ಇಲ್ಲಿದೆ ಸಿಂಪಲ್ ಟಿಪ್ಸ್

ಬೆಂಗಳೂರು, ಬುಧವಾರ, 14 ಫೆಬ್ರವರಿ 2018 (07:37 IST)

ಬೆಂಗಳೂರು : ಬೆಳಗ್ಗೆ ಹಾಕಿದ ಪರ್ಫ್ಯೂಮ್ ಸಂಜೆವರೆಗೂ ಇರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಅದಕ್ಕಾಗಿಯೇ ಬಗೆಬಗೆಯ ವೆರೈಟಿ ಸುಗಂಧ ದ್ರವ್ಯಗಳನ್ನು ಕೊಂಡುಕೊಳ್ತಾರೆ. 24 ಗಂಟೆ ಪರಿಮಳ ಸೂಸುವ ಪರ್ಫ್ಯೂಮ್ ಅನ್ನೇ ಹೆಚ್ಚಾಗಿ ಖರೀದಿ ಮಾಡ್ತಾರೆ. ಆದ್ರೆ ದಿನವಿಡೀ ಪರಿಮಳ ಘಮ್ಮೆನ್ನುತ್ತಿರಬೇಕು ಅಂದ್ರೆ ಅದಕ್ಕೊಂದು ಸಿಂಪಲ್ ಟಿಪ್ಸ್ ಇದೆ.


ದೇಹದ ಯಾವ ಯಾವ ಭಾಗಗಳಿಗೆ ಡಿ ಓಡರೆಂಟ್ ಹಾಕಿಕೊಳ್ಳಲು ಬಯಸುತ್ತಿರೋ ಅಲ್ಲೆಲ್ಲಾ ನಿಧಾನವಾಗಿ ಸ್ವಲ್ಪ ಸ್ವಲ್ಪ ವಾಸಲಿನ್ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ.


ಎಲ್ಲೆಲ್ಲಿ ವಾಸಲಿನ್ ಹಚ್ಚಿಕೊಂಡಿದ್ದಿರೋ ಅಲ್ಲಿ ಡಿ ಓಡರೆಂಟ್ ಹಾಕಿಕೊಳ್ಳಿ. ಹೀಗೆ ಮಾಡೋದ್ರಿಂದ ಪರಿಮಳದ ಘಮ ದಿನವಿಡೀ ಇರುತ್ತದೆ. ಯಾಕಂದ್ರೆ ವಾಸಲಿನ್ ಪರಿಮಳವನ್ನು ಹಿಡಿದಿಟ್ಟುಕೊಳ್ಳುತ್ತದೆ. ನಿಮ್ಮ ಸ್ಕಿನ್ ಡ್ರೈ ಆಗಿದ್ದಲ್ಲಿ ಸುವಾಸನೆ ಹೆಚ್ಚು ಹೊತ್ತು ಇರುವುದಿಲ್ಲ, ಹಾಗಾಗಿ ನೀವು ವಾಸಲಿನ್ ಹಚ್ಚಿಕೊಂಡು ನಂತರ ಡಿ ಓಡರೆಂಟ್ ಹಾಕಿಕೊಳ್ಳಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಸದ ಬುಟ್ಟಿಯಲ್ಲಿ ತುಂಬಾ ಕೆಟ್ಟ ವಾಸನೆ ಬರುತ್ತಿದ್ದರೆ ಹೀಗೆ ಮಾಡಿ

ಬೆಂಗಳೂರು : ಮನೆಯಲ್ಲಿರುವ ಕಸದ ಬುಟ್ಟಿಯಲ್ಲಿ ಕಸ ಯಾವಾಗಲೂ ತುಂಬಿಕೊಂಡೆ ಇರುವುದರಿಂದ ಅದರಿಂದ ಕೆಟ್ಟ ...

news

ಮಕ್ಕಳಲ್ಲಿ ಆತ್ಮಗೌರವವನ್ನು ಹೇಗೆ ಬೆಳೆಸಬೇಕು ಗೊತ್ತಾ...?

ಬೆಂಗಳೂರು : ಮಕ್ಕಳಿಗೆ ಎಳವೆಯಲ್ಲಿಯೇ ಆತ್ಮಗೌರವದ ಪಾಠವನ್ನು ಹೇಳಿಕೊಟ್ಟರೆ ಅವರು ಮುಂದೆ ಉತ್ತಮ ನಡವಳಿಕೆ ...

news

ಸಿಹಿ ಪರೋಟಾ ಸವಿದು ನೋಡಿ..!!

ದಿನವೂ ಒಂದೇ ರೀತಿಯ ಚಪಾತಿ, ಪರೋಟಾ, ದೋಸೆಗಳನ್ನು ತಿಂದು ಬೇಸರವಾದರೆ ಅಥವಾ ಬೆಳಿಗ್ಗೆಯೇ ಸಿಹಿಯನ್ನು ...

news

ಕೆಸುವಿನ ಸೊಪ್ಪಿನ ಚಟ್ನಿ ಮಾಡಿ ನೋಡಿ..

ಕೆಸುವಿನ ಎಲೆಗಳು ವರ್ಷದ ಎಲ್ಲಾ ದಿನಗಳಲ್ಲೂ ಲಭ್ಯವಿದೆಯಾದರೂ ಮಳೆಗಾಲದ ದಿನಗಳಲ್ಲಿ ಹೆಚ್ಚಾಗಿ ...

Widgets Magazine
Widgets Magazine