ಮುಖದ ಮೇಲಿನ ಬ್ಲಾಕ್ ಹೆಡ್ಸ್ ನ ರಿಮೋವ್ ಮಾಡಲು ಇಲ್ಲಿದೆ ಸೂಪರ್ ಟಿಪ್ಸ್

ಬೆಂಗಳೂರು, ಸೋಮವಾರ, 17 ಸೆಪ್ಟಂಬರ್ 2018 (12:39 IST)

ಬೆಂಗಳೂರು : ಕೆಲವೊಮ್ಮೆ ಮೂಗಿನ ಮೇಲೆ ಸೃಷ್ಟಿಯಾಗೋ ಬ್ಲಾಕ್ ಹೆಡ್ಗಳು ಕಿರಿಕಿರಿ ಉಂಟು ಮಾಡುತ್ತದೆ. ಇಷ್ಟೇ ಅಲ್ಲ. ಮುಖದ ಮೇಲಿನ ಸೌಂದರ್ಯವನ್ನೂ ಹಾಳು ಮಾಡುತ್ತವೆ. ನಿಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ಮೂಗಿನ ಮೇಲಿನ ಬ್ಲಾಕ್ಹೆಡ್ಸ್ಗಳನ್ನ ರಿಮೋವ್ ಮಾಡಬೇಕು ಅಂದ್ರೆ ಇಲ್ಲಿದೆ ಒಂದು ಸಿಂಪಲ್ ಟಿಪ್ಸ್.


ಸ್ವಲ್ಪ ಜೇನನ್ನು ತೆಗೆದುಕೊಳ್ಳಿ. ಆ ಜೇನಿನ ಜೊತೆಗೆ ಸ್ವಲ್ಪ ದಾಲ್ಚಿನ್ನಿಯನ್ನೂ ತೆಗೆದುಕೊಳ್ಳಿ. ನಂತರ ಜೇನು ಮತ್ತು ದಾಲ್ಚಿನ್ನಿ ಎರಡನ್ನೂ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಆ ಪೇಸ್ಟನ್ನು ಈಯರ್ ಬಡ್ಸ್ ಮೂಲಕ ಅಂದ್ರೆ ಹತ್ತಿ ಬಡ್ಸ್ ಮೂಲಕ ನಿಮ್ಮ ಮೂಗಿನ ಮೇಲೆ ಹಚ್ಚಿಕೊಳ್ಳಿ. ಈಯರ್ ಬಡ್ಸ್ ಮೂಲಕ ನಿಧಾನವಾಗಿ ಮೂಗಿನ ಮೇಲಿನ ಕಲೆಯನ್ನು ರಿಮೂವ್ ಮಾಡಿ.


ಬ್ಲಾಕ್ಹೆಡ್ಸ್ ಯಾವಾಗೆಲ್ಲಾ ಕಾಣಿಸಿಕೊಳ್ಳುತ್ತದೋ, ಆಗೆಲ್ಲಾ ಇದೇ ಥರ ಜೇನು ಮತ್ತು ದಾಲ್ಚಿನ್ನಿ ಪೇಸ್ಟ್ ಬಳಸಿ ನಿಮ್ಮ ಮೂಗಿನ ಮೇಲಿನ ಬ್ಲಾಕ್ಹೆಡ್ಸ್ ಅನ್ನು ರಿಮೋವ್ ಮಾಡಿ. ಇದು ಆಯುರ್ವೇದ ಟ್ರಿಕ್ಸ್ ಆಗಿದ್ದು ಯಾವುದೇ ಸೈಡ್ ಎಫೆಕ್ಟ್ ಇರೋದಿಲ್ಲ. ಹೀಗೆ ಮಾಡುವುದರಿಂದ ಮೂಗಿನಲ್ಲಿರುವ ಬ್ಲಾಕ್ಹೆಡ್ಸ್ ಸುಲಭವಾಗಿ ಮಾಯವಾಗುತ್ತದೆ. ಮತ್ತು ಉತ್ತಮ ನಿಮ್ಮದಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು ಗೊತ್ತಾ?

ಬೆಂಗಳೂರು: ಸಕ್ಕರೆ ಹೆಚ್ಚು ಸೇವಿಸಿದರೆ ಮಧುಮೇಹದಂತಹ ಖಾಯಿಲೆ ಅಂಟಿಕೊಳ್ಳುತ್ತದೆ ಎಂಬ ಆರೋಗ್ಯದ ಆತಂಕ ...

news

ಬ್ರೇಕ್ ಫಾಸ್ಟ್ ಸೇವಿಸಲು ಬೆಸ್ಟ್ ಟೈಮ್ ಯಾವುದು?

ಬೆಂಗಳೂರು: ರಜಾ ದಿನಗಳಲ್ಲಿ ಲೇಟಾಗಿ ಏಳುವುದು, ಬ್ರೇಕ್ ಫಾಸ್ಟ್ ಮಿಸ್ ಮಾಡುವುದು... ಇದು ನಗರ ವಾಸಿಗಳ ...

news

ಲೈಂಗಿಕಾಸಕ್ತಿ ಹೆಚ್ಚಬೇಕಾದರೆ ಈ ಕೆಲಸ ಮಾಡಲೇಬೇಕು!

ಬೆಂಗಳೂರು: ಲೈಂಗಿಕಾಸಕ್ತಿ ಕುಗ್ಗಿದೆ ಎಂದು ಚಿಂತೆಯೇ? ಹಾಗಿದ್ದರೆ ಸುಲಭವಾಗಿ ಲೈಂಗಿಕಾಸಕ್ತಿ ಕೆರಳಿಸಲು ...

news

ಲೈಂಗಿಕ ಜೀವನದ ಯಶಸ್ಸಿನ ಎರಡು ಗುಟ್ಟುಗಳು ಅರಿಯಬೇಕೇ?

ಬೆಂಗಳೂರು: ಯಶಸ್ವಿ ಲೈಂಗಿಕ ಜೀವನ ನಿಮ್ಮದಾಗಬೇಕಾದರೆ ಏನು ಮಾಡಬೇಕು? ಅಮೆರಿಕಾದ ಅಧ್ಯಯನಕಾರರ ಪ್ರಕಾರ ...