ನಿಮ್ಮ ಕೂದಲು ನೇರವಾಗಿಸಲು ಇಲ್ಲಿದೆ ಸುಲಭ ಉಪಾಯ

ಬೆಂಗಳೂರು, ಮಂಗಳವಾರ, 26 ಜೂನ್ 2018 (11:33 IST)

ಬೆಂಗಳೂರು : ನೇರವಾದ ತಲೆಕೂದಲನ್ನು ಪಡೆಯುವುದಕ್ಕಾಗಿ ಅನೇಕರು ಬ್ಯೂಟಿ ಪಾರ್ಲರ್ ಗಳ ಮೊರೆಹೋಗುತ್ತಾರೆ. ಸಾವಿರಾರು ರೂಪಾಯಿಗಳನ್ನು ವ್ಯಯಿಸಿ ಕೂದಲ ಸ್ಟ್ರೇಟನಿಂಗ್ ಮಾಡಿಸಿಕೊಳ್ಳುತ್ತಾರೆ. ಅದರ ಬದಲಾಗಿ ಮನೆಯಲ್ಲೇ ಕೂದಲ ಸ್ಟ್ರೇಟನಿಂಗ್ ಮಾಡಿಕೊಳ್ಳಬಹುದು. ಅಂತಹ ಒಂದು ಇಲ್ಲಿದೆ.


ಹಣ್ಣಾದ 2 ಬಾಳೆಹಣ್ಣನ್ನು ಸ್ವಲ್ಪವೂ ಗಂಟುಗಳಿಲ್ಲದಂತೆ ನಾದಿಕೊಳ್ಳಬೇಕು. ನಂತರ ಅದಕ್ಕೆ ಮೊಸರು ಮತ್ತು ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಕಬೇಕು. ಎಲ್ಲ ಮಿಶ್ರಣಗಳೂ ಸರಿಯಾಗಿ ಬೆರೆತ ನಂತರ ಅದನ್ನು ಕೂದಲಿಗೆ ಹಚ್ಚಬೇಕು. ಸುಮಾರು 1 ಗಂಟೆಗಳ ತನಕ ಅದನ್ನು ಹಾಗೆ ಬಿಡಿ. ನಂತರ ಶಾಂಪೂವಿನಿಂದ ಕೂದಲನ್ನು ತೊಳೆಯಬಹುದು. ಹೀಗೆ ಮಾಡುವುದರಿಂದ ಕೂದಲು ನೇರವಾಗುತ್ತದೆ ಮತ್ತು ಹೊಳಪನ್ನು ಪಡೆಯುತ್ತದೆ. ಇದರಿಂದ ಕೂದಲಿಗೆ ಯಾವುದೇ ರೀತಿಯ ಹಾನಿ ಕೂಡ ಉಂಟಾಗುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನಿಯಮಿತವಾಗಿ ಸೆಕ್ಸ್ ಮಾಡುವುದು ನಿಲ್ಲಿಸಿದರೆ ಮಹಿಳೆಯರಿಗೆ ಈ ಅಪಾಯಗಳು ಖಂಡಿತಾ

ಬೆಂಗಳೂರು: ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ದೇಹದ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವು ಅಧ್ಯಯನಗಳಿಂದಲೇ ...

news

ಥ್ರೆಡ್ಡಿಂಗ್ ಮಾಡಿದ ಜಾಗದಲ್ಲಿ ಏಳುವ ಮೊಡವೆಗಳಿಂದ ಮುಕ್ತಿ ಹೊಂದಬೇಕೆ. ಇಲ್ಲಿದೆ ನೋಡಿ ಸುಲಭ ಉಪಾಯ

ಬೆಂಗಳೂರು : ಈಗಿನ ದಿನಗಳಲ್ಲಿ ಹುಡುಗಿಯರು ಮತ್ತಷ್ಟು ಸುಂದರವಾಗಿ ಕಾಣಲು ಥ್ರೆಡ್ಡಿಂಗ್ ಮಾಡಿಸಿಕೊಳ್ತಾರೆ. ...

news

ನೀವು ಅತಿಯಾಗಿ ತಿನ್ನಲು ಬಯಸುವ ವಸ್ತುವಿನಿಂದ ದೇಹದ ಸಮಸ್ಯೆ ತಿಳಿಯಬಹುದಂತೆ

ಬೆಂಗಳೂರು : ನಾವು ಯಾವುದಾದರೂ ಒಂದು ವಸ್ತುವನ್ನು ಅತೀ ಹೆಚ್ಚು ತಿನ್ನಲು ಬಯಸುತ್ತೇವೆ ಎಂದರೆ ಅದಕ್ಕೆ ಕಾರಣ ...

news

ಚಿಕ್ಕ ಮಕ್ಕಳ ತಲೆಗೆ ಪೆಟ್ಟಾಗಿ ಗುಳ್ಳೆ ಬಂದರೆ ತಕ್ಷಣ ಕಡಿಮೆ ಮಾಡಲು ಇದನ್ನು ಹಚ್ಚಿ

ಬೆಂಗಳೂರು : ಚಿಕ್ಕ ಮಕ್ಕಳು ಆಟವಾಡುವಾಗ ಎಡವಿ ಬೀಳುವುದು ಸಹಜ. ಕೆಲವೊಮ್ಮೆ ಅವರು ಎಡವಿ ಬಿದ್ದಾಗ ತಲೆಗೆ ...

Widgets Magazine
Widgets Magazine