ಬಿಸಿಲಿಗೆ ಧಗೆಗೆ ಮುಖ ಕಪ್ಪಾಗುವುದನ್ನು ತಡೆಯಬೇಕೆ...? ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು, ಭಾನುವಾರ, 25 ಫೆಬ್ರವರಿ 2018 (06:03 IST)

ಬೆಂಗಳೂರು : ಬಿಸಿಲಿನಲ್ಲಿ ಹೆಚ್ಚು ತಿರುಗಾಡುವುದರಿಂದ ನಮ್ಮ ಕಪ್ಪಾಗುತ್ತದೆ. ಇದರಿಂದ ಮುಖದ ಕೆಡುತ್ತದೆ. ಇದನ್ನು ತಡೆಯಲು ಈ ವಿಧಾನಗಳನ್ನು ಅನುಸರಿಸಿ.


ಅತಿ ಪ್ರಕಾಶಮಾನವಾದ ಕಿರಣಗಳಿಗೆ ಹೆಚ್ಚು ನಮ್ಮನ್ನು ಒಡ್ಡದಿರುವದು, ಮಾಸ್ಕ್ ಹಾಕುವದು, ಛತ್ರಿಗಳನ್ನು ಬಳಸುವದು, ಸನ್‌ ಕೋಟ್‌ ಹಾಕುವುದು. ಸನ್‌ ಕ್ರೀಮ್‌'ಗಳನ್ನು ಇಲ್ಲವೆ, ಸನ್‌ ಪೊಟೆಕ್ಷನ್‌ ಫ್ಯಾಕ್ಟರ್‌ ಇರುವ ಜೆಲ್‌, ಲೋಶನ್‌, ಕ್ರೀಮ್‌ ಬಳಸುವುದು. ಅಲೊವೆರಾ ಕ್ರೀಮ್‌, ಲೋಶನ್‌ಗಳನ್ನು ಉಪಯೊಗಿಸಬಹುದು.


ಮನೆಯಲ್ಲಿ ನೈಸರ್ಗಿಕವಾಗಿ ಮಾಡಿಕೊಳ್ಳಬಹುದಾದ ಮನೆಮದ್ದುಗಳು - ನಿತ್ಯ ಸ್ನಾನಕ್ಕೆ 10 ನಿಮಿಷ ಮೊದಲು ಹಾಲಿನಿಂದ ಮಸಾಜ್‌ ಮಾಡಿ, ಜೇನುತುಪ್ಪವನ್ನು ಟ್ಯಾನ್‌ ಆದ ಜಾಗದಲ್ಲಿ ಲೇಪಿಸಿ, 20 ನಿಮಿಷ ಬಿಟ್ಟು ತೊಳೆಯುವುದು. ಟೊಮ್ಯಾಟೊ ರಸವನ್ನು, ಜೇನುತುಪ್ಪವನ್ನು ಹಾಲಿನೊಂದಿಗೆ ಬೆರೆಸಿ ಲೇಪಿಸಿ. ಮೊಸರು, ಲೊಳೆಸರ, ಅರಿಶಿನ ಬೆರೆಸಿ ಲೇಪಿಸಿ, ಹೆಚ್ಚು ನೀರನ್ನು ಸೇವಿಸಿ, ಆ್ಯಂಟಿಆಕ್ಸಿಡೆಂಟ್‌ ಇರುವ ಹಣ್ಣು, ಆಹಾರವನ್ನು ಸೇವಿಸಿ ಇದನ್ನು ತಡೆಗಟ್ಟಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕತ್ತರಿಸಿಟ್ಟ ಹಣ್ಣು ಕಪ್ಪಾಗುವುದನ್ನು ತಡೆಯಲು ಇಲ್ಲಿದೆ ಸುಲಭ ಉಪಾಯ

ಬೆಂಗಳೂರು : ಕೆಲವು ಹಣ್ಣುಗಳನ್ನು ಕಟ್ ಮಾಡಿ ಇಟ್ಟ ತಕ್ಷಣ ಅದು ಕಪ್ಪಾಗುತ್ತದೆ. ನಂತರ ಅದನ್ನು ತಿನ್ನಲು ...

news

ಸೆಕ್ಸ್‌ ಲೈಫ್‌ ಬೋರಿಂಗ್‌ ಎನಿಸುವುದು ಯಾಕೆ ಗೊತ್ತಾ?

ಬೆಂಗಳೂರು : ವೈವಾಹಿಕ ಜೀವನ ಚೆನ್ನಾಗಿರಬೇಕೆಂದರೆ ಸೆಕ್ಸ್‌ ಲೈಫ್ ಚೆನ್ನಾಗಿರಬೇಕು ಎಂಬುದು ಎಲ್ಲರಿಗೂ ...

news

ನುಗ್ಗೆಸೊಪ್ಪಿನ ಮೊಸರು ಬಜ್ಜಿ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು: ನುಗ್ಗೆಸೊಪ್ಪಿನಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಸಾಕಷ್ಟು ಪೋಷಕಾಂಶಗಳು, ಖನಿಜಾಂಶಗಳು ...

news

ಪಾಲಕ್ ಸೊಪ್ಪಿನ ಕ್ರಿಸ್ಪೀ ಚಿಪ್ಸ್ ಮಾಡೋದು ಹೇಗೆ ಗೊತ್ತಾ?

ಬೆಂಗಳೂರು: ಬೇಜಾರಾದಾಗ ಕುರುಕಲು ತಿನ್ನಬೇಕೆಂದೆನಿಸಿದರೆ ಪಾಲಕ್ ಸೊಪ್ಪಿನ ಸಿಂಪಲ್ ಚಿಪ್ಸ್ ಮಾಡಿಕೊಂಡು ...

Widgets Magazine