ತುಟಿಗೆ ಪದೇ ಪದೇ ಲಿಪ್ ಬಾಮ್ ಹಚ್ಚಿಕೊಳ್ಳುತ್ತಿದ್ದರೆ ಏನೆಲ್ಲಾ ಅಪಾಯವಾಗುತ್ತೆ ಗೊತ್ತಾ...?

ಬೆಂಗಳೂರು, ಭಾನುವಾರ, 11 ಫೆಬ್ರವರಿ 2018 (07:13 IST)

Widgets Magazine

ಬೆಂಗಳೂರು : ನಯವಾದ ಹಾಗೂ ಮೃದುವಾದ ತುಟಿಗಳನ್ನು ಪಡೆಯಲು ಬಹುತೇಕ ಮಹಿಳೆಯರು ಲಿಪ್ ಬಾಮ್ ಹಚ್ಚಿಕೊಳ್ತಾರೆ. ಆದರೆ ತುಟಿಯ ಸೌಂದರ್ಯ ಹೆಚ್ಚಿಸಿಕೊಳ್ಳಲು ಹಚ್ಚಿಕೊಳ್ಳುವ ಲಿಪ್ ಬಾಮ್ ತುಟಿಗೆ ಲಾಭ ನೀಡುವ ಬದಲು ಸಾಕಷ್ಟು ನಷ್ಟವುಂಟು ಮಾಡುತ್ತದೆ.


ಪದೇ ಪದೇ ಲಿಪ್ ಬಾಮ್ ಹಚ್ಚಿಕೊಳ್ಳುವುದರಿಂದ ತುಟಿ ಮತ್ತಷ್ಟು ಹಾಳಾಗುತ್ತದೆ. ಲಿಪ್ ಬಾಮ್ ಗೆ ಹಾಕುವ ರಾಸಾಯನಿಕ, ತುಟಿಗಳ ಸೌಂದರ್ಯವನ್ನು ಹದಗೆಡಿಸುತ್ತದೆ. ಲಿಪ್ ಬಾಮ್ ನಲ್ಲಿ ಮೆಂತಾಲ್ ಅಂಶ ಜಾಸ್ತಿಯಿದ್ದಲ್ಲಿ ಅದು ತುಟಿಗೆ ಮತ್ತಷ್ಟು ಅಪಾಯಕಾರಿ.


ಪದೇ ಪದೇ ಲಿಪ್ ಬಾಮ್ ಬಳಸುವವರ ತುಟಿ ಮತ್ತಷ್ಟು ಬಿರುಕು ಬಿಡುತ್ತದೆ. ಲಿಪ್ ಬಾಮ್ ತುಟಿಗಳ ಅಲರ್ಜಿಗೆ ಕಾರಣವಾಗುತ್ತದೆ. ಪರಿಮಳಕ್ಕಾಗಿ ಲಿಪ್ ಬಾಮ್ ಗೆ ಬಳಸುವ ಕೆಮಿಕಲ್ ಅಲರ್ಜಿ ಸಮಸ್ಯೆಯನ್ನುಂಟು ಮಾಡುತ್ತದೆ. ಇದ್ರ ಬದಲು ಮನೆ ಮದ್ದು ಬಳಸಿ ಹೊಳಪಿನ ಹಾಗೂ ಮೃದುವಾದ ತುಟಿ ಪಡೆಯುವುದು ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಸಕ್ಕರೆ ಡಬ್ಬಕ್ಕೆ ಇರುವೆಗಳು ಬರುವುದನ್ನು ತಡೆಯಲು ಹೀಗೆ ಮಾಡಿ

ಬೆಂಗಳೂರು : ಸಕ್ಕರೆ ಕಂಡರೆ ಇರುವೆಗೆ ಎಲ್ಲಿಲ್ಲದ ಒಲವು. ಸಕ್ಕರೆ ಡಬ್ಬ‌ ಇಟ್ಟಲ್ಲಿ ಇರುವೆಗಳ ದಂಡು ...

news

ಪ್ರತಿದಿನ ರಾತ್ರಿ ಕೆಟ್ಟ ಸ್ವಪ್ನ ಕಾಣುತ್ತಿದ್ದರೆ ಈ ವಸ್ತುಗಳನ್ನು ದಾನ ಮಾಡಿ

ಬೆಂಗಳೂರು : ರಾತ್ರಿ ಒಂದಲ್ಲ ಒಂದು ಸ್ವಪ್ನ ಬೀಳೋದು ಸಾಮಾನ್ಯ ಸಂಗತಿ. ಇದ್ರಲ್ಲಿ ಕೆಲವೊಂದು ಸ್ವಪ್ನಗಳು ಭಯ ...

news

ಅಬಾರ್ಶನ್‌ ಮಾಡಿಸಿಕೊಳ್ಳುವ ಮುನ್ನ ಈ ಸಮಸ್ಯೆಗಳ ಬಗ್ಗೆ ಅರಿವಿರಲಿ

ಬೆಂಗಳೂರು : ನಿಮ್ಮ ಸ೦ಬ೦ಧಗಳು ಇನ್ನೂ ಅನ್ಯೋನ್ಯವಾಗಿಲ್ಲ, ಹಾಗೂ ನೀವಿನ್ನೂ ಮದುವೆಯಾಗಿಲ್ಲ, ಈ ಕಾರಣಗಳಿಂದ ...

news

ಸುಲಭವಾಗಿ ರೆಡಿಯಾಗುವ 'ಆಲೂ ಮಂಚೂರಿ'

ಬೆಂಗಳೂರು : ಆಲೂಗಡ್ಡೆ ಆರೋಗ್ಯಕ್ಕ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಅದನ್ನು ಉಪಯೋಗಿಸಿ ಹಲವಾರು ಬಗೆಯ ...

Widgets Magazine