ಮನೆಯಂಗಳದ ಮದ್ದು ಬಳಸಿ ತ್ವಚೆ ಕಾಪಾಡಿ

Bangalore, ಭಾನುವಾರ, 30 ಏಪ್ರಿಲ್ 2017 (12:42 IST)

Widgets Magazine

ಬೆಂಗಳೂರು: ಬೇಸಿಗೆಯಲ್ಲಿ ತ್ವಚೆಯನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು. ಸನ್ ಸ್ಕ್ರೀನ್ ಲೋಷನ್ ಗಳು ಬೇಸಿಗೆಯಲ್ಲಿ ಬರುವ ಕೆಂಪು ಗುಳ್ಳೆಗಳಿಂದ ತ್ವಚೆ ಕಾಪಾಡಲಾರದು. ಅದಕ್ಕೆ ಮನೆಯಲ್ಲೇ ಮಾಡಬಹುದಾದ ಮದ್ದು ಹೇಳುತ್ತೇವೆ ನೋಡಿ.


 
ಮೊಸರು ಮತ್ತು ಗರಿಕೆ ಹುಲ್ಲಿನಿಂದ ಚರ್ಮದಲ್ಲಿ ಬೀಳುವ ಗುಳ್ಳೆಗಳಿಂದ ರಕ್ಷಿಸಿಕೊಳ್ಳಬಹುದು. ಅದನ್ನು ಮಾಡುವುದು ತುಂಬಾ ಸುಲಭ. ಹೇಗೆಂದು ನೋಡೋಣ.
 
ಗರಿಕೆ ಹುಲ್ಲು ಹಲವು ರೋಗಗಳಿಗೆ ಔಷಧವಾಗಿ ಕೆಲಸ ಮಾಡುತ್ತದೆ. ಅದರ ರಸದಲ್ಲಿ ಭಾರೀ ಔಷದೀಯ ಗುಣಗಳಿವೆ. ಮೈ ತೊಳೆದುಕೊಂಡು ಚೆನ್ನಾಗಿ ಒರೆಸಿಕೊಂಡ ನಂತರ ಗರಿಕೆ ಹುಲ್ಲಿನ ರಸವನ್ನು ಮೈಗೆ ಹಚ್ಚಿಕೊಂಡು ಅರ್ಧಗಂಟೆ ಬಿಟ್ಟು ತೊಳೆದುಕೊಳ್ಳಿ. ಹೀಗೆ ದಿನ ನಿತ್ಯ ಮಾಡುತ್ತಿದ್ದರೆ ಸಾಕು.
 
ಅದೇ ರೀತಿ ಮೊಸರನ್ನೂ ಬಳಸಬಹುದು. ಮೊಸರನ್ನು ಕೆಂಪು ಗುಳ್ಳೆಗಳಾದ ಜಾಗಕ್ಕೆ ಅಪ್ಲೈ ಮಾಡಿ. ನಂತರ ಅದು ಒಣಗುವವರೆಗೆ ಬಿಡಿ. ನಂತರ ಚೆನ್ನಾಗಿ ತೊಳೆದುಕೊಳ್ಳಿ. ಮೊಸರಿನಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಅಂಶ ತ್ವಚೆಯನ್ನು ಕಾಪಾಡುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  
ತ್ವಚೆ ಸೌಂದರ್ಯ ಆರೋಗ್ಯ ಮನೆ ಮದ್ದು Skin Health Beauty Tip Home Remedy

Widgets Magazine

ಆರೋಗ್ಯ

news

ವಸಡಿನಲ್ಲಿ ರಕ್ತ ಬರುತ್ತಿದೆಯೇ? ಈ ಆಹಾರ ಸೇವಿಸಿ!

ಬೆಂಗಳೂರು: ಹಲ್ಲಿನ ಆರೋಗ್ಯ ಬಹಳ ಮುಖ್ಯ. ವಸಡಿನ ಸಮಸ್ಯೆ ಹಲವರಿಗೆ ಕಿರಿ ಕಿರಿ ಉಂಟು ಮಾಡುತ್ತಿರುತ್ತದೆ. ...

news

ದಿನಕ್ಕೊಂದು ಮೊಟ್ಟೆ ತಿನ್ನುವುದರ ಲಾಭವೇನು?

ಬೆಂಗಳೂರು: ನಮ್ಮ ದೇಹಕ್ಕೆ ವಿವಿಧ ರೀತಿಯ ವಿಟಮಿನ್ ಬೇಕು. ಇದಕ್ಕಾಗಿ ಯಾವೆಲ್ಲಾ ಆಹಾರ ಸೇವಿಸಬೇಕು ಎನ್ನುವ ...

news

106ನೇ ವಯಸ್ಸಿನಲ್ಲೂ ಯೂಟ್ಯೂಬ್`ನಲ್ಲಿ ವಿಶಿಷ್ಟ ಅಡುಗೆಗಳ ಮೂಲಕ ಗಮನ ಸೆಳೆದ ಮಸ್ತಾನಮ್ಮ

ರಾತ್ರೋ ರಾತ್ರಿ ಯೂಟ್ಯೂಬ್, ಫೇಸ್ಬುಕ್`ಗಳಲ್ಲಿ ಹೆಸರು ಮಾಡುವವರನ್ನ ನೊಡಿದ್ದೇವೆ. ಆದರೆ, ಯೂಟ್ಯೂಬ್`ನಲ್ಲಿ ...

news

ತಂಬಾಕು ಸೇವನೆಯ ಅಡ್ಡ ಪರಿಣಾಮಗಳು ನೀವು ತಿಳಿದುಕೊಳ್ಳಲೇಬೇಕು

ಬೆಂಗಳೂರು: ತಂಬಾಕು ಸೇವನೆ ಒಂದು ಕೆಟ್ಟ ಅಭ್ಯಾಸ. ಇದು ನಮ್ಮ ಆರೋಗ್ಯದ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ...

Widgets Magazine