ಮುಖ ಬೆಳ್ಳಗಾಗಲು ಮಾಡಿರೊಂದು ಸಿಂಪಲ್ ರೆಸಿಪಿ

Bangalore, ಬುಧವಾರ, 3 ಮೇ 2017 (08:14 IST)

Widgets Magazine

ಬೆಂಗಳೂರು: ಅಂದದ ಮುಖ ಬೇಕೆಂಬುದು ಎಲ್ಲರ ಬಯಕೆ. ಬೆಳ್ಳಗಿನ ಮುಖ ನಿಮ್ಮದಾಗಬೇಕಿದ್ದರೆ ಏನು ಮಾಡಬೇಕು? ಅದಕ್ಕೊಂದು ಸಿಂಪಲ್ ವಿಧಾನ ಹೇಳುತ್ತೇವೆ ಮಾಡಿ ನೋಡಿ.


 
ಅದಕ್ಕೆ ಬೇಕಾಗಿರುವುದು ಕಡಲೆ ಹಿಟ್ಟು, ಹಾಲು ಮತ್ತು ಅರಸಿನದ ಗಡ್ಡೆ. ಮಾಡುವ ವಿಧಾನ ಹೀಗಿದೆ ನೋಡಿ.
 
ಅರಸಿನ, ಕಡಲೆ ಹಿಟ್ಟು ಮತ್ತು ಹಾಲನ್ನು ಮಿಕ್ಸಿಗೆ ಹಾಕಿ ರುಬ್ಬಿ. ಪೇಸ್ಟ್ ನಂತೆ ದಪ್ಪ ಹಿಟ್ಟಿನಂತಿರಲಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಬಿಡಿ. ನಂತರ ಶುದ್ಧ ನೀರಿನಿಂದ ಮುಖ ತೊಳೆದುಕೊಳ್ಳಿ.
 
ಈ ರೀತಿ ವಾರಕ್ಕೆ ಮೂರು, ನಾಲ್ಕು ಬಾರಿ ಮಾಡುತ್ತಿದ್ದರೆ ನಿಧಾನವಾಗಿ ನಿಮ್ಮ ಮುಖದ ತ್ವಚೆಯಲ್ಲಿ ಬದಲಾವಣೆ ಕಾಣಬಹುದು. ಯಾವುದೇ ರಾಸಾಯನಿಕ ಬಳಸದೇ ಮಾಡುವ ನ್ಯಾಚುರಲ್ ವಿಧಾನ ಇದಾಗಿರುವುದರಿಂದ ಮಾಡಿ ನೋಡಲು ಅಡ್ಡಿಯಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ನಿದ್ದೆ ಬಾರದಿದ್ದರೆ ಈ ಆಹಾರ ಸೇವಿಸಿ

ಬೆಂಗಳೂರು: ರಾತ್ರಿ ನಿದ್ದೆಯಿಲ್ಲದೇ ಹೊರಳಾಡುತ್ತೀರಾ? ಹಗಲು ನಿದ್ದೆಯ ಕೊರತೆಯಿಂದ ಕಿರಿ ಕಿರಿ ...

news

ತರಕಾರಿ ರಸ ಸೇವಿಸುವುದರಲ್ಲಿದೆ ಭಾರೀ ಗುಟ್ಟು

ಬೆಂಗಳೂರು: ನಮ್ಮ ದೇಹಕ್ಕೆ ಪೋಷಕಾಂಶಗಳ ಅಗತ್ಯ ಸಾಕಷ್ಟಿದೆ. ಇದು ಸಿಗುವುದು ನಾವು ತಿನ್ನುವ ಹಣ್ಣು ಮತ್ತು ...

news

ನಿಮ್ಮ ಉಗುರು ಹಳದಿಗಟ್ಟಿದೆಯೇ? ಅದಕ್ಕೆ ಕಾರಣವೇನೆಂದು ತಿಳಿಯಿರಿ!

ಬೆಂಗಳೂರು: ಚೆಂದದ ಉಗುರು ನಮ್ಮ ಅಂದಕ್ಕೆ ಮೆರಗು ನೀಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದು ನಮ್ಮ ...

news

ಮನೆಯಂಗಳದ ಮದ್ದು ಬಳಸಿ ತ್ವಚೆ ಕಾಪಾಡಿ

ಬೆಂಗಳೂರು: ಬೇಸಿಗೆಯಲ್ಲಿ ತ್ವಚೆಯನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು. ಸನ್ ಸ್ಕ್ರೀನ್ ಲೋಷನ್ ಗಳು ...

Widgets Magazine