ತಲೆ ಸ್ನಾನವಾದ ಮೇಲೆ ಕೂದಲನ್ನು ಈ ರೀತಿಯಾಗಿ ಆರೈಕೆ ಮಾಡಿ

ಬೆಂಗಳೂರು, ಶನಿವಾರ, 3 ಫೆಬ್ರವರಿ 2018 (07:01 IST)

ಬೆಂಗಳೂರು : ಸ್ನಾನವಾದ ಮೇಲೆ ಕೂದಲನ್ನು ಸರಿಯಾಗಿ ಆರೈಕೆ ಮಾಡುವುದರಿಂದ ಕೂದಲಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರವಾಗುತ್ತದೆ. ಸ್ನಾನವಾದ ಮೇಲೆ ಕೂದಲನ್ನು ಈ ರೀತಿಯಾಗಿ ಆರೈಕೆ ಮಾಡಿ.


*ಮೊದಲಿಗೆ ಕೂದಲಿಗೆ ಮಾಡಿಕೊಂಡು ಬಂದ ಬಳಿಕ ಟವೆಲ್‌ನ್ನು ಕೂದಲಿಗೆ ಸುತ್ತಿಕೊಂಡು ಹೆಚ್ಚುವರಿ ಇರುವ ನೀರನ್ನು ತೆಗೆಯಿರಿ. ಕೂದಲಿನಿಂದ ನೀರು ಬರುವುದು ನಿಲ್ಲುವ ತನಕ ಇದನ್ನು ಮುಂದುವರಿಸಿ. ಕೂದಲಿನ ದಪ್ಪ ಹಾಗೂ ಉದ್ದದ ಮೇಲೆ ನಿರ್ಧಾರಿತವಾಗಿರುವುದು.
*ಹೆಚ್ಚಿನವರು ತಲೆಗೆ ಸ್ನಾನ ಮಾಡಿಕೊಳ್ಳುವ ಮೊದಲು ಕೂದಲಿಗೆ ಎಣ್ಣೆ ಹಚ್ಚಿಕೊಳ್ಳುವರು. ಆದರೆ ಸ್ನಾನ ಮಾಡಿದ ಬಳಿಕವೂ ತಲೆಗೆ ಎಣ್ಣೆ ಹಚ್ಚಬೇಕು.
*ಕೂದಲಿಗೆ ಸ್ನಾನ ಮಾಡಿದ ಬಳಿಕ ಕೂದಲು ಸುರುಳಿಯಾಗಿರುವುದು. ದೊಡ್ಡ ಹಲ್ಲುಗಳು ಇರುವ ಬಾಚಣಿಗೆಯಿಂದ ಕೂದಲನ್ನು ನೇರವಾಗಿಸಿ.
* ಕೂದಲಿನಲ್ಲಿ ಗಂಟು ಕಟ್ಟಿರುವುದನ್ನು ನಿಧಾನವಾಗಿ ಬಿಡಿಸಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅತಿಯಾಗಿ ನೀರು ಕುಡಿಯುವುದರಿಂದ ಏನಾಗುತ್ತೆ ಗೊತ್ತಾ...?

ಬೆಂಗಳೂರು : ಆರೋಗ್ಯವಾಗಿರಲು ಸಾಕಷ್ಟು ನೀರು ಕುಡಿಯಬೇಕು ಎಂದು ಹೇಳುತ್ತಾರೆ. ಆದರೆ ಅತಿಯಾಗಿ ನೀರು ...

news

ಮಕ್ಕಳು ಚಿಕ್ಕ ಪ್ರಾಯದಲ್ಲಿಯೇ ಋತುಮತಿಯಾಗುವುದನ್ನು ತಡೆಯಲು ಈ ಕ್ರಮಗಳನ್ನು ಅನುಸರಿಸಿ

ಬೆಂಗಳೂರು : ಹೆಣ್ಣು ಮಕ್ಕಳು ಋತುವತಿಯಾಗುವುದು ಸಹಜ ಪ್ರಕ್ರಿಯೆ. ಸಾಮಾನ್ಯವಾಗಿ 13 ವರ್ಷದ ನಂತರ ಹೆಣ್ಣು ...

news

ಅವರೆ ಕಾಳಿನ ಕುರ್ಮಾ...!!

ಅವರೆಕಾಳಿನ ಉಪ್ಪಿಟ್ಟು, ಸಾಂಬಾರು, ಪಲ್ಯ ಮಾಡುತ್ತಿರುತ್ತೀರಿ. ಹಾಗೆಯೇ ಒಮ್ಮೆ ಅವರೆ ಕಾಳಿನ ಕುರ್ಮಾ ಸಹ ...

news

ಡಾರ್ಕ್ ಸರ್ಕಲ್

ಸೂರ್ಯನ ಕಿರಣ, ಕೆಟ್ಟ ಆಹಾರ ಪದ್ದತಿ, ನಿದ್ರೆ ಕೊರತೆ, ಒತ್ತಡ ಕಣ್ಣಿನ ಕೆಳ ಭಾಗ ಕಪ್ಪಾಗಲು ...

Widgets Magazine
Widgets Magazine