ಮುಖದ 5 ಸಮಸ್ಯೆಗಳಿಗೆ ಪರಿಹಾರ ನೀಡುವುದು ಈ ಹಣ್ಣು

ಬೆಂಗಳೂರು, ಗುರುವಾರ, 21 ಜೂನ್ 2018 (13:40 IST)

ಬೆಂಗಳೂರು : ಪಪ್ಪಾಯ ಹಣ್ಣು ಆರೋಗ್ಯಕ್ಕೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಅದೇರೀತಿ ಇದು ಮುಖದ ಅಂದವನ್ನು ಹೆಚ್ಚಿಸಲು ಕೂಡ ಉಪಯೋಗಕಾರಿ. ಹೌದು ಇದು ಮುಖದ 5 ಸಮಸ್ಯೆಗಳನ್ನು  ನಿವಾರಿಸಲು ಸಹಕಾರಿಯಾಗಿದೆ.


*ಮುಖದ ಕಪ್ಪು ಕಲೆ  : ಸ್ವಲ್ಪ ಪಪ್ಪಾಯಿ, 1 ಹನಿ ನಿಂಬೆ ರಸ, ಅರ್ಧ ಚಮಚ ಹನಿ ಜೇನು ಹಾಕಿ ಮಿಕ್ಸ್ ಮಾಡಿ ದಿನಾ ಹಚ್ಚಿ, ಕಪ್ಪು ಕಲೆ ಬೇಗನೆ ಮಾಯವಾಗುವುದು.

*ಒಣ ತ್ವಚೆ ಸಮಸ್ಯೆ : ಪಪ್ಪಾಯಿಯನ್ನು ಜೇನು ಜತೆ ಮಿಕ್ಸ್‌ ಮಾಡಿ ಹಚ್ಚುವುದು ತ್ವಚೆ ನುಣುಪಾಗುವುದು

*ಡಾರ್ಕ್ ಸರ್ಕಲ್ : ಪಪ್ಪಾಯಿಗೆ ಸ್ವಲ್ಪ ಆಲೀವ್‌ ಎಣ್ಣೆ ಹಾಕಿ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿದರೆ ಕಪ್ಪು ಕಲೆ ಇಲ್ಲವಾಗುವುದು, ಬೇಗನೆ ನೆರಿಗೆಯೂ ಬೀಳುವುದಿಲ್ಲ.

*ಮೊಡವೆ ಸಮಸ್ಯೆಗೆ : ದಿನಾ 1 ಬೌಲ್‌ ಪಪ್ಪಾಯಿ ತಿನ್ನಿ. ಹಣ್ಣಾದ ಪಪ್ಪಾಯಿಯನ್ನು ಮ್ಯಾಶ್ ಮಾಡಿ ಮುಖಕ್ಕೆ ಹಚ್ಚಿ. ಈ ರೀತಿ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಮೊಡವೆ ಸಮಸ್ಯೆ ಇಲ್ಲವಾಗುವುದು.

*ತ್ವಚೆ ಕಾಂತಿ ಹೆಚ್ಚಿಸಲು : ವಾರದಲ್ಲಿ 3-4 ಬಾರಿ ಪಪ್ಪಾಯಿ ಮಾಸ್ಕ್‌ ಹಾಕಿದರೆ ಮುಖದ ಕಾಂತಿ ಹೆಚ್ಚುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ಆರೋಗ್ಯ ಉತ್ತಮ ಜೇನು ಪಪ್ಪಾಯ ಹಣ್ಣು ಡಾರ್ಕ್ ಸರ್ಕಲ್ Bangalore Health Good Honey Papaya Fruits Dark Circle

ಆರೋಗ್ಯ

news

ವಯಸ್ಸು ಮಾಗಿದ ಹಾಗೇ ಸೆಕ್ಸ್ ಕೂಡಾ ಖುಷಿ ಕೊಡುವುದು ಯಾಕೆ?

ಬೆಂಗಳೂರು: ವಯಸ್ಸಾಗುವಿಕೆಗೂ ಸೆಕ್ಸ್ ಗೂ ಏನಾದರೂ ಸಂಬಂಧವಿದೆಯೇ? ಹೌದು ಎನ್ನುತ್ತಾರೆ ತಜ್ಞರು. ಒಂದು ...

news

ಚೆನ್ನಾಗಿ ನೆಮ್ಮದಿಯ ನಿದ್ದೆ ಮಾಡುವುದು ಹೇಗೆ..?!

ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರದಷ್ಟೇ ರಾತ್ರಿಯ ನಿದ್ದೆಯೂ ಸಹ ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿದೆ. ...

news

ಆರೋಗ್ಯಕರ ಮೂಲಂಗಿ

ಮೂಲಂಗಿಯಲ್ಲಿ ಮ್ಯಾಂಗನೀಸ್, ತಾಮ್ರ, ಸತು, ಫೋಲೇಟ್, ಕ್ಯಾಲ್ಸಿಯಂ, ಪೊಟ್ಯಾಶಿಯಂ, ವಿಟಮಿನ್ ಎ, ಸಿ, ಬಿ6 ...

news

ಪುರುಷರು ಸೆಕ್ಸ್ ಗೆ ಒಲ್ಲೆ ಎನ್ನುವುದು ಯಾವಾಗ?

ಬೆಂಗಳೂರು: ಮಹಿಳೆಯರಂತೆ ಪುರುಷರೂ ಕೆಲವೊಮ್ಮೆ ಸೆಕ್ಸ್ ನಿಂದ ವಿಮುಖನಾಗುವುದು ಇದೆ. ಅದಕ್ಕೆ ಕಾರಣಗಳು ...

Widgets Magazine