ಚಳಿಗಾಲದಲ್ಲಿ ಮಕ್ಕಳ ಚರ್ಮದ ಆರೈಕೆಗೆ ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು, ಮಂಗಳವಾರ, 6 ಫೆಬ್ರವರಿ 2018 (05:54 IST)

ಬೆಂಗಳೂರು : ವಿಂಟರ್‌ ಸೀಸನ್‌ನಲ್ಲಿ ನಿಮ್ಮ ಮಕ್ಕಳಿಗೆ ಎಕ್ಸ್‌ಟ್ರಾ ಕೇರ್‌ ಬೇಕಾಗುತ್ತದೆ. ಜೊತೆಗೆ ಈ ಸಮಯದಲ್ಲಿ ಬರುವಂತಹ ಕೆಲವೊಂದು ರೋಗಗಳನ್ನು ತಡೆಯುವ ಪ್ರಯತ್ನಗಳನ್ನು ಮಾಡಬೇಕು. ಚಳಿಗಾಲದಲ್ಲಿ ಮಕ್ಕಳ ಸ್ಕಿನ್‌ ತುಂಬಾ ಡ್ರೈ ಆಗುತ್ತದೆ. ಇದರಿಂದ ಡೈಪರ್ ರಾಶ್‌, ರಫ್‌ ಆದ ಕೆನ್ನೆ, ಡೆಡ್‌ ಸ್ಕಿನ್‌, ಸ್ಕಾಲ್ಪ್‌ ಮೊದಲಾದ ಸಮಸ್ಯೆಗಳನ್ನು ಉಂಟು ಮಾಡುತ್ತವೆ.


ಮಕ್ಕಳ ಕೇರ್‌ ತೆಗೆದುಕೊಳ್ಳಲು ನೀವು ಅನುಸರಿಸಬೇಕಾದ ಅಂಶಗಳು :
  • ಪ್ರತಿದಿನ ಮಕ್ಕಳಿಗೆ ಸ್ನಾನ ಮಾಡಿಸುವ ಮುನ್ನ ಎಣ್ಣೆಯ ಮಸಾಜ್‌ ಮಾಡಿ.
  • ನಿಮ್ಮ ಮಕ್ಕಳಿಗೆ ದಿನದಲ್ಲಿ ಎರಡು ಬಾರಿ ಎಣ್ಣೆಯ ಮಸಾಜ್‌ ಮಾಡಿ. ಮಕ್ಕಳ ಸ್ನಾನಕ್ಕೆ ಉಗುರು ಬಿಸಿ ನೀರನ್ನು ಮಾತ್ರ ಬಳಕೆ ಮಾಡಿ. ಬಿಸಿ ನೀರು ಬಳಕೆ ಮಾಡಿದರೆ ಮಕ್ಕಳ ಸೂಕ್ಷ್ಮ ಸ್ಕಿನ್‌ಗೆ ಎಫೆಕ್ಟ್‌ ಉಂಟಾಗುತ್ತದೆ.
  • ಆಲಿವ್‌ ಆಯಿಲ್‌ ಮತ್ತು ಆಲ್ಮಂಡ್‌ ಎಣ್ಣೆಯ ಅಂಶ ಹೊಂದಿರುವ ಮಾಯಿಶ್ಚರೈಸರ್‌ ಬಳಕೆ ಮಾಡಿ. ಇದರಿಂದ ಸ್ಕಿನ್‌ ಸಾಫ್ಟ್‌ ಆಗುತ್ತದೆ.
  • ಮಕ್ಕಳಿಗೆ ಸ್ನಾನ ಮಾಡಿಸಲು ಮೈಲ್ಡ್‌ ಸೋಪ್‌ ಮತ್ತು ಶ್ಯಾಂಪೂ ಬಳಕೆ ಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನೆಲದ ಮೇಲೆ ಮೊಟ್ಟೆ ಬಿದ್ದು ಕೆಟ್ಟ ವಾಸನೆ ಬರುತ್ತಿದ್ದರೆ ಈ ರೀತಿ ಮಾಡಿ

ಬೆಂಗಳೂರು : ಅಡುಗೆ ಮನೆಯಲ್ಲಿ ಮೊಟ್ಟೆ ಬೇಯಿಸಿದರೆ, ಆಮ್ಲೆಟ್‌ ಮಾಡಿದರೆ ಅಥವಾ ಮೊಟ್ಟೆ ಕೆಳಗೆ ಬಿದ್ದು ...

news

ಈ ವಿಷಯಗಳನ್ನು ಪುರುಷರು ತಮ್ಮ ಸಂಗಾತಿಯಿಂದ ಮುಚ್ಚಿಡಲು ಪ್ರಯತ್ನಿಸುತ್ತಾರೆ

ಬೆಂಗಳೂರು : ಪ್ರತಿಯೊಂದು ರಿಲೇಶನ್‌ ಕೂಡ ಸ್ಪೆಷಲ್‌ ಆಗಿದೆ. ಆದರೂ ಸಹ ಪುರುಷರು ಕೆಲವೊಂದು ವಿಷಯಗಳನ್ನು ...

news

ಫುಡ್ ಪಾಯಿಸನ್ ಆದರೆ ಏನು ಮಾಡಬೇಕು?

ಬೆಂಗಳೂರು: ಹೊರಗಿನ ಊಟ ಕೆಲವೊಮ್ಮೆ ಹೊಟ್ಟೆ ಹಾಳು ಮಾಡುತ್ತದೆ. ಇದರಿಂದಾಗಿ ಫುಡ್ ಪಾಯಿಸನ್ ಆಗುವುದು ಸಹಜ. ...

news

ಹಿಟ್ಟುಗಳನ್ನು ಈ ರೀತಿಯಾಗಿ ಸಂರಕ್ಷಿಸಿ ಇಟ್ಟರೆ, ಬೇಗ ಹಾಳಾಗುವುದಿಲ್ಲ!

ಬೆಂಗಳೂರು : ಗೋಧಿ, ಅಕ್ಕಿ, ರಾಗಿ, ಮೈದಾ ಇತ್ಯಾದಿಗಳ ಹಿಟ್ಟುಗಳನ್ನು ಸೂಕ್ತವಾಗಿ ಸಂರಕ್ಷಿಸಿ ಇಡದಿದ್ದರೆ ...

Widgets Magazine
Widgets Magazine