ನೀವು ಹಚ್ಚಿದ ನೈಲ್ ಪಾಲಿಶ್ ಬೇಗ ಒಣಬೇಕೆಂದರೆ ಈ ಟ್ರಿಕ್ಸ್ ಬಳಸಿ

ಬೆಂಗಳೂರು, ಭಾನುವಾರ, 19 ಮೇ 2019 (07:03 IST)

ಬೆಂಗಳೂರು : ಯಾವುದೇ ಸಭೆ ಸಮಾರಂಭಕ್ಕೆ ಹೋಗುವಾಗ ಹುಡುಗಿಯರು ಕೈಅಂದವಾಗಿ ಕಾಣಲಿ ಎಂದು ಬೆರಳುಗಳಿಗೆ ನೈಲ್ ಪಾಲಿಶ್ ಹಚ್ಚುತ್ತಾರೆ. ಈ ನೈಲ್ ಪಾಲಿಶ್ ಬೇಗ ಒಣಬೇಕೆಂದರೆ ಅದಕ್ಕೆ ಒಂದು ಉಪಾಯ ಇಲ್ಲಿದೆ.
ಬೆರಳುಗಳಿಗೆ ನೈಲ್ ಪಾಲಿಶ್ ಹಚ್ಚಲು ಹೆಚ್ಚು ಸಮಯ ಬೇಡ. ಆದರೆ ಅದು ಒಣಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಒಂದು ವೇಳೆ ಅದು ಒಣಗಲು ಬಿಡದಿದ್ದರೆ ಹಚ್ಚಿದ ಪಾಲಿಶ್ ಹಾಳಾಗುತ್ತದೆ. ಇದರಿಂದ ನಿಮಗೆ ಬೇಸರವಾಗಬಹುದು. ಆದ್ದರಿಂದ ನೀವು ಹಚ್ಚಿದ ನೈಲ್ ಪಾಲಿಶ್ ಬೇಗ ಒಣಬೇಕೆಂದರೆ ಈ ಟ್ರಿಕ್ಸ್ ಬಳಸಿ.


ನೈಲ್ ಪಾಲಿಶ್ ಹಚ್ಚಿದ ಬಳಿಕ ಒಂದು ಬೌಲ್ ಅಲ್ಲಿ ನೀರು ಮತ್ತು ಐಸ್ ಕ್ಯೂಬ್ಸ್ ಅನ್ನು ಹಾಕಿ. ನಂತರ ನಿಮ್ಮ ಬೆರಳುಗಳನ್ನು ಅವುಗಳಲ್ಲಿ ಅದ್ದಿ. ತಣ್ಣೀರು ನಿಮ್ಮ ಉಗುರುಗಳ ಮೇಲಿನ ನೈಲ್ ಪಾಲಿಶ್ ಬೇಗ ಒಣಗುವಂತೆ ಮಾಡುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಾಸಿಗೆಯಲ್ಲಿ ಸುಖ ಸಿಗೋಲ್ಲ; ಗುಡ್ಡಕ್ಕೆ ಹೋಗೋಣ ಅಂತಿದ್ದಾಳೆ

ಗುಡ್ಡದಲ್ಲಿ ಸಿಗುತ್ತಿದ್ದ ರತಿಸುಖ ಹಾಸಿಗೆಯಲ್ಲಿ ಸಿಗುತ್ತಿಲ್ಲ. ಹೀಗಾಗಿ ಗುಡ್ಡಕ್ಕೆ ಹೋಗಿ ಸರಸ ಆಡೋಣ ಅಂತ ...

news

ಪತ್ನಿಯ ಅಕ್ಕನಿಗೆ ಪರಮ ಸುಖ ಬೇಕೆಂದು ಹೀಗೆಲ್ಲಾ ಮಾಡುತ್ತಿದ್ದಾಳೆ

ನನ್ನ ಜತೆ ಪತ್ನಿಯ ಅಕ್ಕ ಸಲುಗೆ ಬರಬರುತ್ತಾ ಜಾಸ್ತಿ ಮಾಡಿಕೊಂಡಿದ್ದಳು. ನನ್ನ ಪತ್ನಿ ಕಚೇರಿ ಕೆಲಸಕ್ಕೆ ...

news

ಹಣ್ಣುಗಳನ್ನು ಈ ರೀತಿ ತಿಂದರೆ ಆರೋಗ್ಯಕ್ಕೆ ಮತ್ತಷ್ಟು ಒಳ್ಳೆಯದು

ಬೆಂಗಳೂರು : ಹಣ್ಣುಗಳು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅವುಗಳನ್ನು ಸರಿಯಾದ ...

news

ರೊಮ್ಯಾನ್ಸ್ ಗೆ ಪೀಡಿಸುವ ವಿವಾಹಿತ ಮಹಿಳೆಯನ್ನು ದೂರವಿಡಬೇಕೇ?

ಬೆಂಗಳೂರು: ಮದುವೆಯಾದ ಮೇಲೂ ಗಂಡನಿಂದ ತಕ್ಕ ಲೈಂಗಿಕ ಸುಖ ಪಡೆಯದೇ ಇರುವುದಕ್ಕೋ ಇನ್ಯಾವುದೋ ಕಾರಣಕ್ಕೋ ಅನ್ಯ ...