ಕೈಕಾಲುಗಳ ಕೂದಲು ತೆಗೆಯಲು ಶೇವ್ ಹಾಗೂ ವ್ಯಾಕ್ಸಿಂಗ್ ನಲ್ಲಿ ಯಾವುದು ಬೆಸ್ಟ್ ಎಂಬುದು ತಿಳಿಬೇಕಾ?

ಬೆಂಗಳೂರು, ಶನಿವಾರ, 6 ಜುಲೈ 2019 (11:39 IST)

ಬೆಂಗಳೂರು : ಮಹಿಳೆಯರು ತಮ್ಮ ಕೈಕಾಲುಗಳ ಅಂದವನ್ನು ಹೆಚ್ಚಿಸಲು  ಅಲ್ಲಿ ಬೆಳೆದಿರುವ ಕೂದಲನ್ನು ತೆಗೆಯುತ್ತಾರೆ. ಆದರೆ ಈ ಕೂದಲನ್ನು  ತೆಗೆಯಲು  ಅವರು ವ್ಯಾಕ್ಸ್ ಹಾಗೂ ಶೇವ್ ಮಾಡಿಕೊಳ್ಳುತ್ತಾರೆ. ಆದರೆ ಇವೆರಡರಲ್ಲಿ ಯಾವುದು ಉತ್ತಮ ಎಂಬ ಗೊಂದಲ ಹಲವರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.




ವ್ಯಾಕ್ಸ್ : ಸಾಮಾನ್ಯವಾಗಿ ವ್ಯಾಕ್ಸ್ ಮಾಡಿದರೆ ಚರ್ಮ ಸುಕ್ಕುಗಟ್ಟುತ್ತದೆ ಎಂದು ಹೇಳುತ್ತಾರೆ. ಆದರೆ ವ್ಯಾಕ್ಸಿಂಗ್  ತಜ್ಞರ ಪ್ರಕಾರ ವ್ಯಾಕ್ಸಿಂಗ್ ಮಾಡುವಾಗ ಚರ್ಮವನ್ನು ಬಿಗಿಯಾಗಿಟ್ಟುಕೊಳ್ಳಬೇಕು. ಇದರಿಂದ ನೋವು, ಹಾಗೂ ಎಳೆಯುವಿಕೆ ಕಡಿಮೆಯಾಗುತ್ತದೆ. ಇದರಿಂದ ಚರ್ಮ ಸುಕ್ಕುಗಟ್ಟುವುದಿಲ್ಲ ಎನ್ನುತ್ತಾರೆ ತಜ್ಞರು. ಹಾಗೇ ವ್ಯಾಕ್ಸಿಂಗ್ ಮಾಡುವುದರಿಂದ ಕೂದಲು ಬುಡದಿಂದ ಕಿತ್ತು ಬರುವುದರಿಂದ ಕೂದಲು ಬೇಗ ಹುಟ್ಟುವುದಿಲ್ಲ. ಹಾಗೂ ಕೂದಲ  ಬೆಳವಣೆಗೆ ಕೂಡ ಕ್ರಮೇಣ ಕಡಿಮೆಯಾಗುತ್ತದೆ.


ಶೇವ್ :  ನೀವು ಕೂದಲು ಶೇವ್ ಮಾಡುವುದರಿಂದ ಕೂದಲು ಬುಡದಿಂದ ಕಿತ್ತು ಬರುವುದಿಲ್ಲ. ಇದರಿಂದ ಕೂದಲು ಬೇಗ ಹುಟ್ಟುತ್ತದೆ. ಅಷ್ಟೇ ಅಲ್ಲದೇ  ಮತ್ತೆ ಹುಟ್ಟುವ ಕೂದಲು ತುಂಬಾ ದಪ್ಪವಾಗಿ, ಕಪ್ಪಾಗಿ ಹುಟ್ಟುತ್ತದೆ. ಹಾಗೇ ಶೇವ್ ಮಾಡಲು ಬ್ಲೇಡ್ ಗಳನ್ನು ಬಳಸುವುದರಿಂದ ಕೆಲಮೊಮ್ಮೆ ಗಾಯಗಳಾಗಿ ಇದರಿಂದ ಇನ್ ಫೆಕ್ಷನ್ ಆಗುವ ಸಂಭವವಿರುತ್ತದೆ.ಆದ್ದರಿಂದ ಕೈಕಾಲುಗಳ ಕೂದಲು ತೆಗೆಯಲು ಶೇವ್ ಗಿಂತ ವ್ಯಾಕ್ಸ್ ಉತ್ತಮ ಎಂದು ಹೇಳಲಾಗಿದೆ.



 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪತ್ನಿಯ ಈ ಸಮಸ್ಯೆಯಿಂದ ಮೊದಲ ರಾತ್ರಿ ಸಂಭೋಗಿಸಲು ಆಗಲಿಲ್ಲ

ಬೆಂಗಳೂರು : ನಾನು 27 ವರ್ಷದ ವ್ಯಕ್ತಿ. ನನಗೆ ಇತ್ತೀಚೆಗಷ್ಟೇ ಮದುವೆಯಾಯ್ತು. ಆದರೆ ನನ್ನ ಹೆಂಡತಿ ತುಂಬಾ ...

news

ಮೌಖಿಕ ಲೈಂಗಿಕ ಕ್ರಿಯೆಯ ವೇಳೆ ನುಂಗಿದ ಗೆಳೆಯನ ವೀರ್ಯದಿಂದ ಗರ್ಭಿಣಿಯಾಗುವ ಸಂಭವವಿದೆಯೇ?

ಬೆಂಗಳೂರು : ನನಗೆ 23 ವರ್ಷ. ಇತ್ತೀಚೆಗೆ ನನ್ನ 22 ವರ್ಷದ ಗೆಳೆಯನ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೆ. ಆ ...

news

ಧೂಮಪಾನ ಶಿಶ್ನದ ಗಾತ್ರ ಕಡಿಮೆ ಮಾಡುತ್ತದೆಯೇ?

ಬೆಂಗಳೂರು : ನಾನು 26 ವರ್ಷದ ವ್ಯಕ್ತಿ. ನಾನು ಧೂಮಪಾನ ಮಾಡುತ್ತೇನೆ. ಮುಂದಿನ ತಿಂಗಳು ನಾನು ...

news

ಮಿಲನದ ಬಳಿಕವೂ ಹೀಗೆ ಮಾಡಿದರೆ ಮಹಿಳೆಯರು ಖುಷಿಯಾಗುತ್ತಾರೆ!

ಬೆಂಗಳೂರು: ಮಿಲನ ಕ್ರಿಯೆ ಸಂದರ್ಭದಲ್ಲಿ ಬಹುತೇಕ ಪುರುಷರು ಮಾಡುವ ಒಂದು ತಪ್ಪಿನಿಂದ ಮಹಿಳೆಯರಿಗೆ ನಿಮ್ಮ ...