ಮುಖಕ್ಕೆ ಹಚ್ಚಿದ ಮೇಕಪ್ ತೆಗೆಯದೇ ಮಲಗಿದರೆ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ಗೊತ್ತಾ...?

ಬೆಂಗಳೂರು, ಮಂಗಳವಾರ, 30 ಜನವರಿ 2018 (06:40 IST)

ಬೆಂಗಳೂರು : ನೈಟ್‌ ಫಂಕ್ಷನ್‌ ಅಥವಾ ಪಾರ್ಟಿಗೆ ಹೋಗಿ ಬಂದಾಗ ತುಂಬಾ ಸುಸ್ತು ಅನಿಸುತ್ತಿರುತ್ತದೆ. ಒಮ್ಮೆ ಮಲಗಿದರೆ ಸಾಕು ಎಂದು ಅನಿಸಿ ಬಿಟ್ಟಿರುತ್ತದೆ, ಮುಖಕ್ಕೆ ಹಚ್ಚಿದ ಮೇಕಪ್ ತೆಗೆಯದೆ ಹಾಗೆಯೇ ಮಲಗಿ ಬಿಡುತ್ತೇವೆ. ಆದರೆ ಈ ತಪ್ಪನ್ನು ಮಾಡುವುದರಿಂದ ನಮ್ಮ ಸೌಂದರ್ಯದ ಮೇಲೆ ಈ ರೀತಿಯ ಅಡ್ಡ ಪರಿಣಾಮ ಬೀರುವುದು.

  1. ಫಂಕ್ಷನ್‌ಗೆ ಹೊರಡುವಾಗ ಹಚ್ಚಿದ ಐ ಶ್ಯಾಡೋ, ಐ ಲೈನರ್‌ ಇವುಗಳನ್ನು ಮಲಗುವ ಮುನ್ನ ತೆಗೆಯದೆ ಮಲಗಿದರೆ ಕಣ್ಣಿನಲ್ಲಿ ತುರಿತ ಉಂಟಾಗುವುದು.
  2. ಮೇಕಪ್‌ನಲ್ಲಿಯೇ ಮಲಗುವುದರಿಂದ ಬ್ಲ್ಯಾಕ್‌ಹೆಡ್ಸ್‌ ಸಮಸ್ಯೆ ಕಂಡು ಬರುವುದು.
  3. ತುಟಿಗೆ ಹಚ್ಚಿದ ಲಿಪ್ ಸ್ಟಿಕ್ ತೆಗೆಯದೇ ಮಲಗಿದರೆ ತುಟಿ ಕಪ್ಪಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ನೈಟ್‌ ಫಂಕ್ಷನ್‌ ಬೆಂಗಳೂರು ಮಲಗಿ ತುಟಿ ಐ ಶ್ಯಾಡೋ Bangalore Sleep Lip Night Function Eye Shadow

ಆರೋಗ್ಯ

news

ಮೊಟ್ಟೆಯನ್ನು ಹಸಿಯಾಗಿ ಕುಡಿಯುವುದರಿಂದ ಏನಾಗುತ್ತೆ ಗೊತ್ತಾ...?

ಬೆಂಗಳೂರು : ಮೊಟ್ಟೆಯಿಂದ ನಾವು ನಾನಾ ರೀತಿಯ ಅಡುಗೆಗಳನ್ನು ಮಾಡಿಕೊಳ್ಳುತ್ತೇವೆ. ಅಲ್ಲದೆ ಮೊಟ್ಟೆಯನ್ನು ...

news

ಸ್ವೀಟ್ ಕಾರ್ನ್ ಪಲಾವ್ ಮಾಡಿ ಸವಿಯಿರಿ...

ದಿನವೂ ಒಂದೇ ತರಹದ ಪದಾರ್ಥಗಳನ್ನು ಮಾಡಿ ಬೇಸರ ಬಂದಿದ್ದರೆ ಒಂದು ದಿನ ಊಟಕ್ಕೆ ಸ್ವೀಟ್ ಕಾರ್ನ್ ಪಲಾವ್ ...

news

ರುಚಿ ರುಚಿಯಾದ ಬಾದಾಮಿ ಹೋಳಿಗೆ

ಗೋಡಂಬಿ ಹಾಗೂ ಬಾದಾಮಿಯನ್ನು ಕೇಸರಿ ಹಾಕಿದ ಹಾಲಿನೊಂದಿಗೆ ಬೇಯಿಸಿ ಏಲಕ್ಕಿ ಹಾಕಿ ತರಿತರಿಯಾಗಿ ...

news

ಸ್ವಾದಿಷ್ಠ ಆಹಾರ ಪನೀರ್ ಬುರ್ಜಿ

ದೊಡ್ಡ ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿ ಮಾಡಿಕೊಳ್ಳಿ. ಅದಕ್ಕೆ ಜೀರಿಗೆ ಹಾಕಿ. ಅದು ಚಟಪಟ ಅಂದಮೇಲೆ ...

Widgets Magazine
Widgets Magazine