ಹೋಮ ಹವನಗಳು ಆರೋಗ್ಯಕ್ಕೆ ಎಷ್ಟು ಉಪಕಾರಿ?

Bangalore, ಶನಿವಾರ, 18 ಮಾರ್ಚ್ 2017 (11:51 IST)

Widgets Magazine

ಬೆಂಗಳೂರು: ಮನೆಯಲ್ಲಿ ಹೋಮ ಹವನ ಮಾಡಿದರೆ ಕೇವಲ ಫಲ ಮಾತ್ರವಲ್ಲ. ಅದರಿಂದ ಆರೋಗ್ಯಕ್ಕೆ ಉತ್ತಮವಾದ ಹಲವು ಲಾಭಗಳಿವೆ. ಅವು ಯಾವುವು ನೋಡೋಣ.


 
 
ಶೀತ ಹಾಗೂ ತಲೆನೋವು
 
ಕ್ಷಯ ರೋಗ
 
ಮಾನಸಿಕ ಒತ್ತಡ
 
ಚರ್ಮ ಸಂಬಂಧಿ ಖಾಯಿಲೆಗಳು
 
ಮೂತ್ರ ಸಂಬಂಧಿ ರೋಗಗಳು
 
ಶ್ವಾಸ ಸಂಬಂಧಿ ಸಮಸ್ಯೆಗಳು
 
ಇತರ ಕೆಲವು ಅಲರ್ಜಿ ಸಮಸ್ಯೆಗಳು.
 
 
ಹೀಗೆ ಇವೆಲ್ಲಾ ರೋಗಗಳಿಗೆ ಹೋಮ, ಹವನದ ಹೊಗೆ ಉತ್ತಮ ಎನ್ನುವುದು ಕೆಲವು ಸಂಶೋಧನೆಗಳಿಂದಲೇ ದೃಢಪಟ್ಟಿದೆ. ಹೀಗಾಗಿ ಹೋಮ, ಹವನ ಮಾಡುತ್ತಿದ್ದರೆ, ಅದರ ಹೊಗೆ ಅಲರ್ಜಿ ಎಂದು ಮುಖ ಕಿವುಚಬೇಡಿ. ಅದರ ಹೊಗೆ ಕೂಡಾ ಆರೋಗ್ಯಕ್ಕೆ ಉತ್ತಮ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಧರ್ಮ ಧಾರ್ಮಿಕ ಆರೋಗ್ಯ Religion Religious Health

Widgets Magazine

ನೀವು ನಂಬುವಿರಾ

news

ಹೋಳಿ ಹಬ್ಬಕ್ಕೆ ರಂಗಿನಾಟ ಯಾಕೆ?

ಬೆಂಗಳೂರು: ಹೋಳಿ ಹಬ್ಬ ಬಂತೆಂದರೆ ಸಾಕು. ಬಣ್ಣಗಳದ್ದೇ ನೆನಪು ಬರುತ್ತದೆ. ದೀಪಾವಳಿ ಬಿಟ್ಟರೆ ಮೋಜಿನ ಆಟ ...

news

ಗಾಯತ್ರಿ ಮಂತ್ರದ ಸಾರವೇನು?

ಬೆಂಗಳೂರು: ಗಾಯತ್ರಿ ಮಂತ್ರದ ಬಗೆಗೆ ಹಿಂದೆ ತಿಳಿದುಕೊಂಡಿದ್ದೇವೆ. ಈ ಗಾಯತ್ರಿ ಮಂತ್ರದ ಅರ್ಥವೇನು ...

news

ಗಾಯತ್ರಿ ಮಂತ್ರವನ್ನು ಸ್ತ್ರೀಯರು ಹೇಗೆ ಹೇಳಬೇಕು?

ಬೆಂಗಳೂರು: ಗಾಯತ್ರಿ ಮಂತ್ರಕ್ಕಿಂತ ಶ್ರೇಷ್ಠವಾದುದು ಬೇರೊಂದಿಲ್ಲ ಎಂದು ಆದಿಕಾಲದಲ್ಲಿ ವಿಶ್ವಾಮಿತ್ರ ...

news

ಬಿಲ್ವಪತ್ರೆಯ ಮಹತ್ವ ತಿಳಿದುಕೊಳ್ಳಿ

ಬೆಂಗಳೂರು: ಶಿವ ದೇಗುಲಕ್ಕೆ ಹೋಗುವಾಗಲೆಲ್ಲಾ ಅಂಗಡಿಯಿಂದ ಒಂದು ಕಟ್ಟು ಬಿಲ್ವ ಪತ್ರೆ ತೆಗೆದುಕೊಂಡು ಹೋಗಿ ...

Widgets Magazine