ಚಂದ್ರಗ್ರಹಣ ಯಾವ ರಾಶಿ, ನಕ್ಷತ್ರದವರಿಗೆ ದೋಷ?

ಬೆಂಗಳೂರು, ಬುಧವಾರ, 31 ಜನವರಿ 2018 (10:08 IST)

ಬೆಂಗಳೂರು: ಇಂದು ಖಗ್ರಾಸ ಚಂದ್ರಗ್ರಹಣ. ಶ್ರದ್ಧೆ ನಂಬಿಕೆ ಇರುವವರು ಇಂದು ಶ್ರದ್ಧೆಯಿಂದ ಗ್ರಹಣ ವ್ರತ ಕೈಗೊಳ್ಳುತ್ತಾರೆ. ಯಾವ ರಾಶಿ, ನಕ್ಷತ್ರದವರಿಗೆ ಗ್ರಹಣ ದೋಷವಿದೆ ನೋಡೋಣ.
 

ಗ್ರಹಣ ಸ್ಪರ್ಶವಾಗುವುದು 5.19 ಕ್ಕೆ. ಚಂದ್ರೋದಯ ಸಂಜೆ 6.28 ಕ್ಕೆ. 7.02 ಕ್ಕೆ ಪೂರ್ಣ ಗ್ರಹಣ. ಗ್ರಹಣ ಮೋಕ್ಷ ಕಾಲ ರಾತ್ರಿ 8.44ಕ್ಕೆ. ಹೀಗಾಗಿ ಮಧ್ಯಾಹ್ನದ ಮೊದಲು ಭೋಜನ ಕೈಗೊಳ್ಳಬೇಕು. ರಾತ್ರಿ ಗ್ರಹಣ ಮೋಕ್ಷವಾದ ಬಳಿಕ ಸ್ನಾನ ಮಾಡಿ ಭೋಜನ ಸ್ವೀಕರಿಸಬಹುದು.
 
ಪುಷ್ಯ ಹಾಗೂ ಆಶ್ಲೇಷ ನಕ್ಷತ್ರ ಕರ್ಕಟಕ ರಾಶಿಯಲ್ಲಿ ಚಂದ್ರನಿಗೆ ಇಂದು ರಾಹು ಗ್ರಹಣ. ಹಾಗಾಗಿ ಪುಷ್ಯ, ಆಶ್ಲೇಷ ನಕ್ಷತ್ರ, ಕರ್ಕಟಕ ರಾಶಿಯವರಿಗೆ ದೋಷವಿದೆ. ಹಾಗೆಯೇ ಸಿಂಹ, ಧನು, ಕುಂಭ ರಾಶಿಯವರಿಗೂ ಅರಿಷ್ಠ. ಈ ರಾಶಿ ಮತ್ತು ನಕ್ಷತ್ರದವರು ವ್ರತ ಕೈಗೊಂಡು ವಿಶೇಷ ಪೂಜೆ ಮಾಡಿದರೆ ಒಳಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ನೀವು ನಂಬುವಿರಾ

news

ಗಣಪತಿಯ ಮೂವತ್ತೆರಡು ಅವತಾರಗಳ ಬಗ್ಗೆ ಗೊತ್ತಾ?

ಬೆಂಗಳೂರು: ಗಣೇಶ ಆದಿ ಪೂಜಿತ ದೇವ. ಲೋಕೋದ್ದಾರಕ್ಕಾಗಿ ಗಣೇಶ 32 ಅವತಾರ ಎತ್ತಿದ್ದಾನೆ. ಅವು ಯಾವುವು

news

ದೇವರಿಗೇಕೆ ದೀಪ ಉರಿಸಿ ನಮಸ್ಕಾರ ಮಾಡಬೇಕು?

ಬೆಂಗಳೂರು: ಪ್ರತೀ ಮನೆಯಲ್ಲಿ ಸಂಧ್ಯಾಕಾಲದಲ್ಲಿ ದೀಪ ಉರಿಸಿ ನಮಸ್ಕಾರ ಮಾಡುವ ಪದ್ಧತಿಯಿರುತ್ತದೆ. ಸಂಜೆ ...

news

ಇಂದು ಚಂದ್ರಗ್ರಹಣ: ಯಾವ ನಕ್ಷತ್ರದವರಿಗೆ ದೋಷ?

ಬೆಂಗಳೂರು: ಶ್ರೀ ಹೇವಿಳಂಬಿ ನಾಮ ಸಂವತ್ಸರದ ಶ್ರಾವಣ ಮಾಸ ಶುಕ್ಷ ಹುಣ್ಣಿಮೆ ಆಗಸ್ಟ್ 7, 2017 ರಂದು ಶ್ರವಣಾ ...

news

ವರಮಹಾಲಕ್ಷ್ಮಿ ಹಬ್ಬ ಆಚರಿಸುವುದೇಕೆ?

ಬೆಂಗಳೂರು: ಹೆಂಗಳೆಯರು ವಿಶೇಷವಾಗಿ ಆಚರಿಸುವ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬವೂ ಒಂದು. ಅದರ ...

Widgets Magazine
Widgets Magazine