ದೇವತಾನುಗ್ರಹ ಪಡೆಯಲು ದೇವರ ಈ ಭಾಗದಲ್ಲಿ ನಿಂತು ನಮಸ್ಕರಿಸಬೇಕು

ಬೆಂಗಳೂರು, ಬುಧವಾರ, 11 ಜುಲೈ 2018 (09:35 IST)ಬೆಂಗಳೂರು: ದೇವಾಲಯಗಳಿಗೆ ಹೋದರೆ ನಾವು ದೇವರ ಯಾವ ಭಾಗದಲ್ಲಿ ನಿಂತು ನಮಸ್ಕರಿಸಿದರೆ ನಾವು ಹೆಚ್ಚು ದೇವತಾನುಗ್ರಹಕ್ಕೆ ಪಾತ್ರರಾಗುತ್ತೇವೆ?
 
ದೇವತಾನುಗ್ರಹ ನಮಗೆ ಬೇಕೆಂದರೆ ನಾವು ದೇವರಿಗೆ ಲಿಂಗ, ಮೂರ್ತಿ, ವಿಗ್ರಹ ಯಾವುದೇ ರೂಪದಲ್ಲಿದ್ದರೂ ಬಲ ಭಾಗದಲ್ಲಿ ನಿಂತು ನಮಸ್ಕರಿಸುವುದು ಸೂಕ್ತ.
 
ಏಕೆಂದರೆ ದೇವರು ಅಸ್ತು ಎಂದು ಪ್ರಸನ್ನ ಚಿತ್ತನಾಗಿ, ನಿರ್ಮಲನಾಗಿ ವರಪ್ರಸಾದವನ್ನು ಕರುಣಿಸುವುದು ಬಲಭಾಗದಿಂದ. ಅಂದರೆ ಬಲಕೈಯಲ್ಲಿ. ಬದಲಾಗಿ ಎಡ ಭಾಗದಿಂದ, ಎಡಭಾಗಕ್ಕೆ ಅಲ್ಲ.
 
ಎಡಭಾಗ ಅಂದರೆ ವಾಮ ಭಾಗದ ಅಧಿಪತಿ ಯಮ. ಅಂದರೆ ಮೃತ್ಯು. ಯಾವುದೇ ದೇವತಾ ಶಕ್ತಿಯ ಬಲಭಾಗ ಅನುಗ್ರಹ ಸೂಚಕ. ಇದೇ ಕಾರಣಕ್ಕೆ ಬಲಭಾಗದಿಂದ ನಮಸ್ಕರಿಸುವುದು ಒಳಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ನೀವು ನಂಬುವಿರಾ

news

ಶಿವರಾತ್ರಿಗೆ ಯಾವ ದೇವಾಲಯಕ್ಕೆ ಭೇಟಿ ನೀಡಬಹುದು?

ಬೆಂಗಳೂರು: ಇಂದು ದೇಶದಾದ್ಯಂತ ಶಿವಭಕ್ತರೆಲ್ಲಾ ಶಿವರಾತ್ರಿ ಆಚರಿಸುತ್ತಿರುತ್ತಾರೆ. ಬೆಂಗಳೂರಿನ ನಗರದಲ್ಲೇ ...

news

ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಯಿಂದ ಪೂಜಿಸಿದರೆ ಈ ಲಾಭ ಗ್ಯಾರಂಟಿ

ಬೆಂಗಳೂರು: ಶಿವನಿಗೆ ಪ್ರಿಯವಾದ ಹೂ ಎಂದರೆ ಬಿಲ್ವಪತ್ರೆ. ಅದಕ್ಕಾಗಿಯೇ ಹೆಚ್ಚಿನ ಶಿವ ದೇಗುಲದ ಪಕ್ಕದಲ್ಲೇ ...

news

ದೇಗುಲ ದರ್ಶನ: ಶಿವನ ಆರಾಧಕರು ಈ ದೇವಾಲಯಕ್ಕೆ ತಪ್ಪದೇ ಭೇಟಿ ಕೊಡಿ!

ಬೆಂಗಳೂರು: ಬೆಂಗಳೂರಿನಿಂದ ಅತ್ತಿಬೆಲೆ ಗಡಿ ದಾಟಿ ತಮಿಳುನಾಡು ಕಡೆಗೆ ಸಾಗುವಾಗ ಹೆದ್ದಾರಿಗಿಂತ ಕೊಂಚ ...

news

ಚಂದ್ರಗ್ರಹಣ ಯಾವ ರಾಶಿ, ನಕ್ಷತ್ರದವರಿಗೆ ದೋಷ?

ಬೆಂಗಳೂರು: ಇಂದು ಖಗ್ರಾಸ ಚಂದ್ರಗ್ರಹಣ. ಧಾರ್ಮಿಕ ಶ್ರದ್ಧೆ ನಂಬಿಕೆ ಇರುವವರು ಇಂದು ಶ್ರದ್ಧೆಯಿಂದ ಗ್ರಹಣ ...

Widgets Magazine