Widgets Magazine

ಮಿ. ಪರ್ಫೆಕ್ಟ್ ಕೊಟ್ಟ ಸರ್ಪ್ರೈಸ್ ಆನಿವರ್ಸರಿ ಪಾರ್ಟಿ

ವೆಬ್‌ದುನಿಯಾ|
PR
ಮಿ. ಪರ್ಫೆಕ್ಟ್ ಎಲ್ಲಾ ವಿಷಯದಲ್ಲೂ ಪಕ್ಕಾ! ಆತ ತನ್ನ ವೈಯುಕ್ತಿಕ ವಿಷಯದಲ್ಲೂ ಹೆಚ್ಚು ಪರ್ಫೆಕ್ಟ್ ಅನ್ನೋದಕ್ಕೆ ಈಗ ಒಂದು ಉದಾಹರಣೆ ಇದೆ.ಇತ್ತೀಚೆಗೆ ಕಿರಣ್ ಜೊತೆ ಮದುವೆ ಆಚರಿಸಿಕೊಂಡರು ಅಮೀರ್. ಅದರಲ್ಲೇನು ವಿಶೇಷ ಅಂತೀರಾ? ಇದೆ ಅಮೀರ್ ಆಕೆ ಸರ್ಪ್ರೈಸ್ ಪಾರ್ಟಿ ನೀಡಿದರಂತೆ. ಅದನ್ನು ಸಿದ್ಧ ಮಾಡಿದ್ದು ಮಿ .ಪರ್ಫೆಕ್ಟ್. ಇದರ ಬಗ್ಗೆ ಆಪ್ತರಿಗೂ ಗೊತ್ತಿರಲಿಲ್ಲವಂತೆ.

ಮೀಟಿಂಗ್ ಒಂದು ದೆಹಲಿಯಲ್ಲಿದೆ ಎಂದು ಕಿರಣ್ ಳನ್ನು ಕರೆದು ಕೊಂಡು ಹೋದರಂತೆ. ಇವರ ಜೊತೆ ಈ ಕುಟುಂಬದ ಆಪ್ತರೂ ಇದ್ದರಂತೆ. ಸರಿ ಡೆಲ್ಲಿಗೆ ಹೋಗ್ತೀವಿ ಎಂದು ನಿರೀಕ್ಷಿಸಿದ್ದ ಕಿರಣ್ ಳನ್ನು ಅಮೀರ್ ಕರೆದುಕೊಂಡು ಹೋಗಿದ್ದು ಅಸ್ಸಾಮ್ ಗೆ. ಕಾಡೆಂದರೆ ತುಂಬಾ ಇಷ್ಟ ಪಡುವ ಕಿರಣ್ ಗಾಗಿ ಈ ಸರ್ಪ್ರೈಸ್! ತನ್ನ ಮದುವೆ ವಾರ್ಷಿಕೋತ್ಸವನ್ನು ಆತ ಅಲ್ಲಿನ ರೆಸಾರ್ಟ್ ನಲ್ಲಿ ಏರ್ಪಡಿಸಿದ್ದರು. ಕಿರಣ್ ಗೆ ಇದರ ಸುಳಿವೂ ನೀಡದೆ ನೀಡಿದ ಪಾರ್ಟಿಯಲ್ಲಿ ನಿರ್ದೇಶಕ ಆಯನ್ ಮುಖರ್ಜಿ, ಕರಣ್ ಜೋಹರ್ ಸೇರಿದಂತೆ ಅನೇಕ ಗಣ್ಯರು ಭಾಗ ವಹಿಸಿದ್ದರಂತೆ



ಇದರಲ್ಲಿ ಇನ್ನಷ್ಟು ಓದಿ :