‘ರಾಮ್ ರಹೀಂ ಹತ್ತಿರ ಸುಳಿಯಲೂ ಹನಿಪ್ರೀತ್ ನನ್ನನ್ನು ಬಿಟ್ಟಿರಲಿಲ್ಲ’

ನವದೆಹಲಿ, ಭಾನುವಾರ, 24 ಸೆಪ್ಟಂಬರ್ 2017 (07:57 IST)

ನವದೆಹಲಿ:ವಿವಾದಿತ ಬಾಬಾ ರಾಮ್ ರಹೀಂ ಸಿಂಗ್ ಕುರಿತಾಗಿ ಸಿನಿಮಾ ಮಾಡಲು ಹೊರಟಿದ್ದ ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್ ಡೇರಾ ಬಾಬಾ ದತ್ತುಪುತ್ರಿ ಹನಿಪ್ರೀತ್ ಮೇಲೆ ಹೊಸ ಆರೋಪ ಮಾಡಿದ್ದಾಳೆ.


 
‘ಗುರ್ಮೀತ್ ಬಾಬಾನ ಹುಟ್ಟುಹಬ್ಬಕ್ಕೆ ಆತ ನನ್ನನ್ನು ಗುಫಾ (ಬಂಗಲೆ)ಗೆ ಕರೆದಿದ್ದ. ಆಗ ನನ್ನನ್ನು ಅಲ್ಲಿಗೆ ಹೋಗಿದ್ದೆ. ಆದರೆ ಹನಿಪ್ರೀತ್ ಗೆ ನಾನು ಬಾಬಾಗೆ ನಿಕಟವಾಗಿರುವುದು ಇಷ್ಟವಿರಲಿಲ್ಲ. ನಾನು ಆಕೆಗೆ ಸವತಿಯಾಗಬಹುದೆಂದು ಅವಳು ನನ್ನನ್ನು ದೂರವಿಡಲು ಪ್ರಯತ್ನಿಸಿದ್ದಳು’ ಎಂದು ರಾಖಿ ಹೇಳಿಕೊಂಡಿದ್ದಾರೆ.
 
ಅಲ್ಲದೆ, ಡೇರಾ ಬಾಬಾನ ಸುತ್ತ ಹುಡುಗಿಯರು ಮುತ್ತಿಕೊಂಡಿರುತ್ತಿದ್ದರು. ಅವನ ಈ ಅವತಾರ ನೋಡಿ ನನಗೆ ಆಘಾತವಾಗಿತ್ತು ಎಂದೂ ರಾಖಿ ಹೇಳಿಕೊಂಡಿದ್ದಾಳೆ. ಸದ್ಯಕ್ಕೆ ಬಾಬಾ ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದರೆ, ದತ್ತುಪುತ್ರಿ ಹನಿಪ್ರೀತ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
 
ಇದನ್ನೂ ಓದಿ.. ಡ್ರಾಮಾ ಜ್ಯೂನಿಯರ್ಸ್ ಗೆ ತೀರ್ಪು ನೀಡಲು ಬರಲಿದ್ದಾರೆ ‘ಮುಖ್ಯಮಂತ್ರಿ’!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಡ್ರಾಮಾ ಜ್ಯೂನಿಯರ್ಸ್ ಗೆ ತೀರ್ಪು ನೀಡಲು ಬರಲಿದ್ದಾರೆ ‘ಮುಖ್ಯಮಂತ್ರಿ’!

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್ ...

news

ಡ್ರಾಮಾ ಜ್ಯೂನಿಯರ್ಸ್ ನಿಂದ ಟಿಎನ್ ಸೀತಾರಾಂ ಔಟ್!

ಬೆಂಗಳೂರು: ಹಿರಿಯ ನಿರ್ದೇಶಕ ಟಿಎನ್ ಸೀತಾರಾಂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ...

news

ಅಭಿಮಾನಿಗಳಿಗೆ ಸುದೀಪ್, ಪುನೀತ್ ಕೊಟ್ಟ ಸ್ವೀಟ್ ನ್ಯೂಸ್ ಏನ್ ಗೊತ್ತಾ…?

ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರನ್ನು ಒಟ್ಟಿಗೆ ತೆರೆ ಮೇಲೆ ...

news

ಜಗ್ಗೇಶ್ 8 ಎಂಎಂ ಗನ್ ಹಿಡಿಯಲು ಶಿವಣ್ಣ, ಯಶ್ ಸಾಥ್!

ಬೆಂಗಳೂರು: ನವರಸನಾಯಕ ಜಗ್ಗೇಶ್ ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಹೊಸದೊಂದು ಇಮೇಜ್ ಕೊಡಲಿರುವ ...

Widgets Magazine