ಮಿಲಿಂದ್ ಸೋಮನ್ ಗೆ ಅಭಿಮಾನಿಗಳು ಎಂಥಾ ಪ್ರಶ್ನೆ ಕೇಳಿದ್ರು ಗೊತ್ತಾ…?

ಮುಂಬೈ, ಶನಿವಾರ, 14 ಅಕ್ಟೋಬರ್ 2017 (15:27 IST)

ಮುಂಬೈ: ಬಾಲಿವುಡ್‌ ನಟ,ನಿರ್ಮಾಪಕ ಮಿಲಿಂದ್‌ ಸೋಮನ್‌ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಗೆಳತಿಯೊಂದಿಗಿರುವ ಫೋಟೊ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

18 ವರ್ಷ ವಯಸ್ಸಿನ ಅಂಕಿತಾ ಕೊನ್ವಾರ್‌ ಜತೆ ಮಿಲಿಂದ್ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನುವ ರೂಮರ್‌ ಕೇಳಿಬಂದಿತ್ತು. ಕೆಲ ತಿಂಗಳ ಹಿಂದೆ ಇವರಿಬ್ಬರ ನಡುವಿನ ರಿಲೇಷನ್‌ ಶಿಪ್‌ ಸಹ ಬಹಿರಂಗಗೊಂಡಿತ್ತು. ಮಿಲಿಂದ್ ಸೋಮನ್ ತನಗಿಂತ ತುಂಬಾ ಸಣ್ಣ ವಯಸ್ಸಿನ ಹುಡುಗಿ ಜತೆ ಡೇಟಿಂಗ್‌ ನಡೆಸುತ್ತಿರುವ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.


ಇದ್ಯಾವುದಕ್ಕೂ ಅಂಜದ ಮಿಲಿಂದ್, ಅಂಕಿತಾ ಜತೆಗಿರುವ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೊಗಳನ್ನ ನೋಡಿದ ಅಭಿಮಾನಿಗಳು ಮತ್ತು ಫಾಲೋವರ್ಸ್, ಈಕೆ ನಿಮ್ಮ ಮಗಳಾ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಮಿಲಿಂದ್ ಸೋಮನ್ ಸೋಷಿಯಲ್ ಮೀಡಿಯಾದಲ್ಲಿ ಪೇಚಿಗೆ ಸಿಲುಕಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಐಶ್ವರ್ಯಾ ರೈಯನ್ನೇ ಮಂಚಕ್ಕೆ ಕರೆಯಲು ಹೊಂಚು ಹಾಕಿದ್ದ ನಿರ್ಮಾಪಕ!

ಮುಂಬೈ: ಬಾಲಿವುಡ್ ನಟಿ, ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈಯನ್ನೇ ಲೈಂಗಿಕವಾಗಿ ಬಳಸಿಕೊಳ್ಳಲು ಹಾಲಿವುಡ್ ...

news

ಬಿಗ್ ಬಾಸ್ ಮನೆಯಲ್ಲಿ ಪ್ರತೀ ಭಾನುವಾರ ಸುದೀಪ್ ಈ ಕೆಲಸ ಮಾಡಲಿದ್ದಾರೆ!

ಬೆಂಗಳೂರು: ಭಾನುವಾರದಿಂದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಆರಂಭವಾಗಲಿದ್ದು, ...

news

ಆರಂಭಕ್ಕೂ ಮೊದಲೇ ವಿವಾದಕ್ಕೀಡಾದ ಬಿಗ್ ಬಾಸ್

ಬೆಂಗಳೂರು: ಕಳೆದ ಬಿಗ್ ಬಾಸ್ ಆವೃತ್ತಿಯಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ...

news

ಕುಮಾರಸ್ವಾಮಿ ಭೇಟಿ ಮಾಡಿದ ಶಿವರಾಜ್ ಕುಮಾರ್

ಬೆಂಗಳೂರು: ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿ ಸದ್ಯ ವಿಶ್ರಾಂತಿಯಲ್ಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ...

Widgets Magazine
Widgets Magazine